ಕೇಂದ್ರ ಸಚಿವ ತೇಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೀಲಿ ಚಿತ್ರ ಪ್ರಸಾರ
ಗುವಾಹಟಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವ ರಾಮೇಶ್ವರ್ ತೇಲಿ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ…
ಪತಿ ಇನ್ನೊಬ್ಬಳನ್ನು ಮನೆಗೆ ಕರೆತರಲು ಯಾವ ಮುಸ್ಲಿಂ ಮಹಿಳೆಯೂ ಬಯಸಲ್ಲ: ಅಸ್ಸಾಂ ಸಿಎಂ
ನವದೆಹಲಿ: ಯಾವುದೇ ಮುಸ್ಲಿಂ ಮಹಿಳೆಯು ತನ್ನ ಪತಿ ಬೇರೆಯವರನ್ನು ಮದುವೆಯಾಗಿ ಮನೆಗೆ ಕರೆತರಲು ಬಯಸುವುದಿಲ್ಲ. ಇದರಿಂದಾಗಿ…
ಜಾಮೀನು ಸಿಕ್ಕ ಖುಷಿಯಲ್ಲಿ ʼಪುಷ್ಪʼ ಸ್ಟೈಲ್ ಅನುಕರಿಸಿದ ಜಿಗ್ನೇಶ್ ಮೇವಾನಿ
ಗುವಾಹಟಿ: ಅಲ್ಲು ಅರ್ಜುನ್ ಅಭಿನಯದ ʻಪುಷ್ಪʼ ಸಿನಿಮಾದ ದೃಶ್ಯಗಳನ್ನು ಮೆಚ್ಚಿ ಸೆಲೆಬ್ರಿಟಿಗಳು, ಕ್ರಿಕೆಟಿಗರು, ಜನರು ಅನುಸರಿಸುತ್ತಿರುವುದನ್ನು…
ಅಸ್ಸಾಂನಲ್ಲಿ ಅತ್ಯಾಧುನಿಕ 7 ಕ್ಯಾನ್ಸರ್ ಆಸ್ಪತ್ರೆ ಉದ್ಫಾಟಿಸಿದ ಪ್ರಧಾನಿ ಮೋದಿ, ರತನ್ ಟಾಟಾ
ಗುವಾಹಟಿ: ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ರತನ್ ಟಾಟಾ, ಅತ್ಯಾಧುನಿಕ 7 ಕ್ಯಾನ್ಸರ್…
ಗುವಾಹಟಿ ಪಾಲಿಕೆ ಚುನಾವಣೆ – 60ಕ್ಕೆ 58 ವಾರ್ಡ್ಗಳಲ್ಲಿ ಬಿಜೆಪಿ ಮೈತ್ರಿಗೆ ಜಯಭೇರಿ, ಕಾಂಗ್ರೆಸ್ ಶೂನ್ಯ
ದಿಸ್ಪುರ: ಅಸ್ಸಾಂನ ಗುವಾಹಟಿ ಪಾಲಿಕೆ ಚುನಾವಣೆಯ ಮತ ಎಣಿಕೆ ನಡೆದಿದ್ದು, ಬಿಜೆಪಿ ಮತ್ತು ಮಿತ್ರಪಕ್ಷ ಅಸೊಮ್…
ಅಸ್ಸಾಂ ಪೊಲೀಸರಿಂದ ಗುಜರಾತ್ MLA ಜಿಗ್ನೇಶ್ ಮೇವಾನಿ ಬಂಧನ
ಗಾಂಧಿನಗರ: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ಬುಧವಾರ ತಡರಾತ್ರಿ ಗುಜರಾತ್ನ ಪಾಲನ್ಪುರದ…
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಶಾಸಕರು ಮತ ಹಾಕಿರುವುದು ನಿಜ: ಹಿಮಂತ ಬಿಸ್ವಾ
ಅಸ್ಸಾಂ: ರಾಜ್ಯಸಭೆಯಲ್ಲಿ 9-10 ಕಾಂಗ್ರೆಸ್ ಶಾಸಕರು ನಮಗೆ ಮತ ಹಾಕಿದ್ದಾರೆ ಎನ್ನುವುದು ಸತ್ಯ. ನಾಳೆ ಮತ್ತೊಂದು…
2 ವರ್ಷಗಳ ನಂತರ ಕೋವಿಡ್ ಮುಕ್ತ ‘ಬಿಹು’ ನಡೆಸಲು ಸಜ್ಜಾದ ಅಸ್ಸಾಂ
ಗುವಾಹಟಿ: 2 ವರ್ಷಗಳ ನಂತರ ಕೋವಿಡ್-19 ಮುಕ್ತ ಬಿಹುವನ್ನು ಆಚರಿಸಲು ಅಸ್ಸಾಂ ಸಜ್ಜಾಗಿದೆ. ಅಸ್ಸಾಮಿನ ಹೊಸ…
ಅಸ್ಸಾಂನಲ್ಲಿ ಅಣಬೆ ತಿಂದು 13 ಜನ ಸಾವು
ಗುವಾಹಟಿ: ವಿಷಪೂರಿತ ಕಾಡು ಅಣಬೆಯನ್ನು ತಿಂದು ಕಳೆದ 2 ದಿನಗಳಲ್ಲಿ 13 ಜನ ಸಾವನ್ನಪ್ಪಿದ ಘಟನೆ…
ಅಲ್ಖೈದಾಕ್ಕೆ ಸಮಸವಸ್ತ್ರದ ಮಹತ್ವ ಅರ್ಥವಾಗಲ್ಲ: ಹಿಮಂತ ಬಿಸ್ವಾ
ಡೆಹ್ರಾಡೂನ್: ಅಲ್ಖೈದಾಕ್ಕೆ ಸಮಸವಸ್ತ್ರದ ಮಹತ್ವ ಅರ್ಥವಾಗುವುದಿಲ್ಲ. ಆದರೆ ಭಾರತೀಯ ಮುಸ್ಲಿಮರಿಗೆ ಇದರ ಪ್ರಾಮುಖ್ಯತೆ ಅರ್ಥವಾಗುತ್ತದೆ ಎಂದು…
