ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ – ಇರಾನ್ ಮೇಲೆ ಯಾವುದೇ ಸಮಯದಲ್ಲಿ ಅಮೆರಿಕ ದಾಳಿ ಸಾಧ್ಯತೆ
ವಾಷಿಂಗ್ಟನ್: ಇರಾನ್ (Iran) ಮೇಲೆ ಅಮೆರಿಕ(USA) ಯಾವುದೇ ಸಮಯದಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ. ಅಮೆರಿಕ ತನ್ನ…
ಭಾರತ 40 ದೇಶಗಳಿಂದ ಹೇಗೆ ತೈಲ ಆಮದು ಮಾಡಿಕೊಳ್ತಿದೆ? ಎಲ್ಲಿ ಸಂಗ್ರಹಿಸುತ್ತಿದೆ?
ಸದ್ಯ ಜಾಗತಿಕವಾಗಿ ಅತಿಹೆಚ್ಚು ಸದ್ದು ಮಾಡುತ್ತಿರುವ ವಿಚಾರ ಕಚ್ಚಾತೈಲ (Crude Oil). ಕೆಲ ದಿನಗಳ ಹಿಂದೆ…
ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗ ವಿದ್ಯಾರ್ಥಿ ಶವವಾಗಿ ಪತ್ತೆ – ಪೋಷಕರಿಂದ ತುರ್ತು ವೀಸಾಗೆ ಅರ್ಜಿ
ಕ್ಯಾಲಿಫೋರ್ನಿಯಾ/ಬೆಂಗಳೂರು: ಉನ್ನತ ವ್ಯಾಸಂಗಕ್ಕೆ ಅಮೆರಿಕಗೆ (America) ತೆರಳಿದ್ದ ಕನ್ನಡಿಗ ವಿದ್ಯಾರ್ಥಿ (Karnataka Student) ಕ್ಯಾಲಿಫೋರ್ನಿಯಾದಲ್ಲಿ (California)…
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ಪ್ರಕರಣ – ತಪ್ಪೊಪ್ಪಿಕೊಂಡ ಭಾರತೀಯ ವ್ಯಕ್ತಿ; 40 ವರ್ಷ ಜೈಲು ಸಾಧ್ಯತೆ
ವಾಷಿಂಗ್ಟನ್: ಪ್ರತ್ಯೇಕತಾವಾದಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು (Gurpatwant Singh Pannun) ಹತ್ಯೆಗೆ ಸಂಚು…
ನೆದರ್‌ಲ್ಯಾಂಡ್ ವಿರುದ್ಧ 93 ರನ್‌ಗಳ ಭರ್ಜರಿ ಜಯ – ವಿಶ್ವಕಪ್‌ನಲ್ಲಿ ಅಮೆರಿಕಗೆ ಮೊದಲ ಗೆಲುವು
ಚೆನ್ನೈ: ನೆದರ್‌ಲ್ಯಾಂಡ್(Netherlands) ವಿರುದ್ಧ 93 ರನ್‌ಗಳ ಭರ್ಜರಿ ಜಯವನ್ನು ಸಾಧಿಸುವ ಮೂಲಕ ಅಮೆರಿಕ (USA) ಟಿ20…
India-US Trade Deal | ಭಾರತದಲ್ಲಿ ಹಾರ್ಲೆ- ಡೇವಿಡ್ಸನ್ ಬೈಕ್ ಬೆಲೆ ಭಾರೀ ಇಳಿಕೆ!
ನವದೆಹಲಿ: ವ್ಯಾಪಾರ ಒಪ್ಪಂದದಿಂದ (Trade Deal) ಆಮದು ಮಾಡಿಕೊಂಡ ಅಮೆರಿಕದ (USA) ಹಾರ್ಲೆ- ಡೇವಿಡ್ಸನ್ ಬೈಕ್‌ಗಳ…
ಮಧ್ಯಂತರ ವ್ಯಾಪಾರ ಒಪ್ಪಂದ ಚೌಕಟ್ಟು ರಚನೆ; ಭಾರತ – ಯುಎಸ್‌ಗೆ ಶುಭ ಸುದ್ದಿ ಎಂದ ಪ್ರಧಾನಿ – ಯಾರಿಗೇನು ಲಾಭ?
- ದೇಶದ ರೈತರು, ಉದ್ಯಮಿಗಳು, ನವೋದ್ಯಮಗಳಿಗೆ ಪ್ರಯೋಜನ - ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಅಂಶಗಳು ಇಲ್ಲಿವೆ…
ಬಿಗ್ ಡೀಲ್ ಸಕ್ಸಸ್ – ಭಾರತದ ಮೇಲಿನ 25% ಹೆಚ್ಚುವರಿ ಸುಂಕ ಕಡಿತ ಆದೇಶಕ್ಕೆ ಟ್ರಂಪ್ ಸಹಿ
- ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದು ಏಕೆ? ವಾಷಿಂಗ್ಟನ್: ಭಾರತ ಮತ್ತು ಅಮೆರಿಕ (India…
ಒತ್ತಡಗಳಿಗೆ ಬಗ್ಗಲ್ಲ, ಟ್ರಂಪ್ ಅಧಿಕಾರಾವಧಿ ಮುಗಿಯವರೆಗೂ ಭಾರತ ಕಾಯುತ್ತೆ: ಅಮೆರಿಕದ ಮುಂದೆ ದೋವಲ್ ಖಡಕ್ ಮಾತು
ನವದೆಹಲಿ: ವ್ಯಾಪಾರ ಒಪ್ಪಂದಕ್ಕೆ (Trade Deal) ಸಂಬಂಧಿಸಿದಂತೆ ನಿಮ್ಮ ಒತ್ತಡಗಳಿಗೆ ನಾವು ಬಗ್ಗುವುದಿಲ್ಲ ಎಂದು ರಾಷ್ಟ್ರೀಯ…
ಎಪ್‌ಸ್ಟೀನ್ ಜೊತೆ ಕಳೆದ ಪ್ರತಿ ನಿಮಿಷದ ಬಗ್ಗೆ ವಿಷಾದವಿದೆ – ಕ್ಷಮೆಯಾಚಿಸಿದ ಬಿಲ್ ಗೇಟ್ಸ್
ಸಿಡ್ನಿ: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್(Jeffrey Epstein) ಜೊತೆ ಕಳೆದ ಪ್ರತಿ ನಿಮಿಷದ ಬಗ್ಗೆ…
