ಹುಟ್ಟುಹಬ್ಬದಂದೇ ಅಮೆರಿಕದ ಜಲಪಾತದಲ್ಲಿ ಮುಳುಗಿ ಭಾರತ ಮೂಲದ ಟೆಕ್ಕಿ ಸಾವು
ವಾಷಿಂಗ್ಟನ್: 26ನೇ ವರ್ಷದ ಹುಟ್ಟುಹಬ್ಬದಂದೇ ಜಲಪಾತದಲ್ಲಿ (Waterfall) ಮುಳುಗಿ ಭಾರತೀಯ ಮೂಲದ ಟೆಕ್ಕಿ (Techie) ಸಾವನ್ನಪ್ಪಿರುವ…
ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಹಾರ್ಮುಜ್ ದಾಟದೇ ಯೂಟರ್ನ್ ಹೊಡೆದ 2 ಪಾಕ್ ತೈಲ ಟ್ಯಾಂಕರ್‌ಗಳು
ಟೆಹ್ರಾನ್: ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಕೆ ಬೆನ್ನಲ್ಲೇ ಬೆನ್ನಲ್ಲೇ ಪಾಕಿಸ್ತಾನ (Pakistan) ಎರಡು ಹಡಗುಗಳು…
ಇನ್ಮುಂದೆ ಹಾರ್ಮುಜ್ ಮೂಲಕ ಸಾಗುವ ಹಡಗುಗಳಿಗೆ ಶುಲ್ಕ ವಿಧಿಸುತ್ತಾ ಇರಾನ್?
- ಜಗತ್ತಿನ ಬೇರೆ ಜಲಸಂಧಿ ಮಾರ್ಗಗಳು ಸುಂಕ ಹಾಕುತ್ತಿವೆಯೇ? ಹತ್ತಿರ 40 ದಿನಗಳ ಕಾಲ ನಡೆದ…
Explainer| ದಲ್ಲಾಳಿ ಕೆಲಸಕ್ಕೆ ಪಾಕಿಸ್ತಾನವನ್ನೇ ಟ್ರಂಪ್ ಆಯ್ಕೆ ಮಾಡಿದ್ದು ಯಾಕೆ?
ಹಿಂದೆ ರಾಜರ ಆಸ್ಥಾನಗಳಲ್ಲಿ ರಾಜರನ್ನು ಸಂತೋಷಪಡಿಸಲು ಹೊಗಳುಭಟರು ಇರುತ್ತಿದ್ದರು. ಈ ಹೊಗಳುಭಟರ ಕೆಲಸ ಏನೆಂದರೆ ರಾಜನ…
ಇರಾನ್ ಯುದ್ಧ ಶುರುವಾದ ಬಳಿಕ ಫಸ್ಟ್ ಟೈಮ್ ಹಾರ್ಮುಜ್ ಜಲಸಂಧಿ ದಾಟಿದ 2 ಯುಎಸ್ ಯುದ್ಧನೌಕೆ
ಟೆಹ್ರಾನ್/ವಾಷಿಂಗ್ಟನ್: ಇರಾನ್ ಜೊತೆಗಿನ ಯುದ್ಧ ಪ್ರಾರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಅಮೆರಿಕದ 2 ಯುದ್ಧ ನೌಕೆಗಳು…
ವಿಮಾನದ ಸೀಟಲ್ಲಿ ಮೃತ ವಿದ್ಯಾರ್ಥಿಗಳ ಫೋಟೋ, ರಕ್ತದಲ್ಲಿ ಮಿಂದ ಬ್ಯಾಗ್‌ನೊಂದಿಗೆ ಇಸ್ಲಾಮಾಬಾದ್‌ಗೆ ಬಂದ ಇರಾನ್ ನಿಯೋಗ
ಇಸ್ಲಾಮಾಬಾದ್/ಟೆಹ್ರಾನ್: ಇಸ್ಲಾಮಾದ್‌ನಲ್ಲಿ (Islamabad) ನಡೆಯುತ್ತಿರುವ ಸಂಧಾನ ಸಭೆಗೆ ಇರಾನ್ ನಿಯೋಗ ರಕ್ತಸಿಕ್ತ ಶಾಲಾ ಬ್ಯಾಗ್‌ಗಳು (Blood…
ಮದ್ದುಗುಂಡುಗಳನ್ನ ಯುದ್ಧನೌಕೆಗೆ ತುಂಬಿಸ್ತಿದ್ದೇವೆ – ಮಾತುಕತೆಗೆ ಒಪ್ಪದಿದ್ರೆ ಇರಾನ್ ಮೇಲೆ ಭೀಕರ ದಾಳಿ: ಟ್ರಂಪ್ ಕೊನೇ ವಾರ್ನಿಂಗ್
- ಯುರೇನಿಯಂ ಹಸ್ತಾಂತರಿಸಬೇಕು, ಹಾರ್ಮುಜ್ ತೆರೆಯಬೇಕೆಂದು ಷರತ್ತು ವಾಷಿಂಗ್ಟನ್: ಅಮೆರಿಕದ ಯುದ್ಧನೌಕೆಗಳಿಗೆ (US WarShips) ಅತ್ಯುನ್ನತ…
5 ದಶಕಗಳ ಬಳಿಕ ಚಂದ್ರಯಾನ ಕೈಗೊಂಡಿದ್ದ ಆರ್ಟೆಮಿಸ್-2 ತಂಡ ಶನಿವಾರ ಭೂಮಿಗೆ
- 2,760 ಡಿಗ್ರಿ ಸೆಲ್ಸಿಯಸ್ - ಅಗ್ನಿ ರೆಕ್ಕೆಯನೇರಿ ಬರುತ್ತಿರುವ ಆರ್ಟೆಮಿಸ್-2 ನವದೆಹಲಿ: ಚಂದ್ರನ ಸುತ್ತಲೂ…
ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ 1,859 ಕೋಟಿ ಮೌಲ್ಯದ MQ-4C ಟ್ರೈಟಾನ್ ಡ್ರೋನ್ ನಾಪತ್ತೆ
- ಯುದ್ಧಕ್ಕಾಗಿ ದಿನಕ್ಕೆ 3,040 ಕೋಟಿ ಖರ್ಚು ಮಾಡುತ್ತಿದೆ ಅಮೆರಿಕ ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದಲ್ಲಿ ಅಮೆರಿಕಕ್ಕೆ…
ಕದನ ವಿರಾಮ ಬೆನ್ನಲ್ಲೇ ಇರಾನ್‍ಗೆ ಶೂಟೌಟ್ ಎಚ್ಚರಿಕೆ ರವಾನಿಸಿದ ಟ್ರಂಪ್
ವಾಷಿಂಗ್ಟನ್: ಅಮೆರಿಕ (America), ಇಸ್ರೇಲ್ (Israel) ಹಾಗೂ ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ…
