ಮನೆ ಮಾಲೀಕನನ್ನೇ ಫ್ರಿಡ್ಜ್‌ನಲ್ಲಿ ಹೊತ್ತೊಯ್ದ ಕೆಲಸಗಾರ
ನವದೆಹಲಿ: 91 ವರ್ಷದ ವೃದ್ಧ ವ್ಯಕ್ತಿಯನ್ನು ಅವರ ಮನೆಯ ಕೆಲಸದವನ ಸಹಾಯದಿಂದಲೇ ಅಪಹರಿಸಿ, ಫ್ರಿಡ್ಜ್‌ನಲ್ಲಿ ಸಾಗಿಸಿರುವ…
ಪಾಕ್‍ನಲ್ಲಿ ಅಪಹರಣ ಆಗಿದ್ದ ಸಿಖ್ ಯುವತಿ ವಾಪಾಸ್ – 8 ಮಂದಿ ಅರೆಸ್ಟ್
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಯುವಕರ ಗುಂಪೊಂದು ಸಿಖ್ ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಮದುವೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ…
ಪಾಕ್‍ನಲ್ಲಿ ಸಿಖ್ ಯುವತಿಯ ಕಿಡ್ನಾಪ್ – ಮತಾಂತರಗೊಳಿಸಿ ಬಲವಂತವಾಗಿ ಮದುವೆ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಯುವಕರ ಗುಂಪು ಸಿಖ್ ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಮತಾಂತರಗೊಳಿಸಿ ಮದುವೆ ಮಾಡಿದ್ದಾರೆ.…
ಅಪಹರಣವಾಗಿದ್ದ ರಾಜ್‍ಕುಮಾರ್ ಬಿಡುಗಡೆಗೆ ಸಹಾಯ ಮಾಡಿದ್ದ ಸಿದ್ಧಾರ್ಥ್
ಬೆಂಗಳೂರು: ವರ ನಟ ಡಾ. ರಾಜ್‍ಕುಮಾರ್ ಅವರು 19 ವರ್ಷಗಳ ಹಿಂದೆ ಗಾಜನೂರಿನಿಂದ ಅಪಹರಣಕ್ಕೀಡಾಗಿದ್ದ ಸಂದರ್ಭದಲ್ಲಿ…
ಚಾಕ್ಲೇಟ್ ಕೊಡ್ತೀನೆಂದು ಮಗುವನ್ನು ಅಪಹರಿಸಿ ಮುಖ್ಯರಸ್ತೆಯಲ್ಲಿ ಬಿಟ್ಟ
ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಅಪಹರಿಸಿ, ನಂತರ ವಿಜಯನಗರದ ಮುಖ್ಯರಸ್ತೆಯಲ್ಲಿ ಆಕೆಯನ್ನು ಬಿಟ್ಟು ಹೋಗಿರುವ…
ತಾಯಿಯಿಂದ್ಲೇ ಮಗಳ ಅಪಹರಣಕ್ಕೆ ಯತ್ನ
ಲಕ್ನೋ: ಉತ್ತರ ಪ್ರದೇಶದ ಸೀತಾಪುರ್ ಎಂಬಲ್ಲಿ ತಾಯಿಯೇ ತನ್ನ ಸ್ವಂತ ಮಗಳನ್ನು ಅಪಹರಣ ಮಾಡಲು ಯತ್ನಿಸಿದ…
ಬೀದರ್‌ನಲ್ಲಿ ಯುವ ಉದ್ಯಮಿ ಕಿಡ್ನಾಪ್
ಬೀದರ್: ನಗರದ ಯುವ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಣ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಪತ್ತೆಗಾಗಿ…
ನಶೆ ಬರುವ ಜ್ಯೂಸ್ ನೀಡಿ, ಬಾಲಕಿಯನ್ನು ಸ್ಮಶಾನಕ್ಕೆ ಹೊತ್ತೊಯ್ದು ಗ್ಯಾಂಗ್‍ರೇಪ್
ಜೈಪುರ: ಜ್ಯೂಸ್‍ನಲ್ಲಿ ನಶೆ ಬರುವ ರಾಸಾಯನಿಕ ಬೆರೆಸಿ, ಇಬ್ಬರು ಕಾಮುಕರು 17 ವರ್ಷದ ಬಾಲಕಿಯನ್ನು ಅಪಹರಿಸಿ…
ತಾಯಿ ಮೇಲಿದ್ದ ಆಸೆಗೆ 9 ವರ್ಷದ ಮಗಳನ್ನು ಅಪಹರಿಸಿದ
ನವದೆಹಲಿ: ಪ್ರೀತಿಯನ್ನು ಮಹಿಳೆ ತಿರಸ್ಕರಿಸಿದ್ದಕ್ಕೆ ಸಿಟ್ಟಾದ ವ್ಯಕ್ತಿಯೊಬ್ಬ ಸೇಡಿಗಾಗಿ 9 ವರ್ಷ ಮಗಳನ್ನು ಅಪಹರಣಗೈದ ಘಟನೆ…
ಪ್ರೇಯಸಿಯ ತಂದೆಯನ್ನು ಕಿಡ್ನಾಪ್ ಮಾಡಿ ‘ಒಳ್ಳೆ ಹುಡ್ಗ ಮದ್ವೆಯಾಗು’ ಎಂದು ಹೇಳಿಸ್ದ
ನವದೆಹಲಿ: 24 ವರ್ಷದ ಯುವಕನೊಬ್ಬ ಪ್ರಿಯತಮೆಗಾಗಿ ಆಕೆಯ ತಂದೆಯನ್ನೇ ಅಪಹರಿಸಿ ಅರೆಸ್ಟ್ ಆಗಿದ್ದಾನೆ. ಸಂಜು ಬಂಧಿತ…
