ಪರ್ಮಿಟ್ ಇಲ್ಲದಿದ್ದರೂ ಅಪಘಾತದ ಪರಿಹಾರವನ್ನು ವಿಮಾ ಸಂಸ್ಥೆಯೇ ಪಾವತಿಸಬೇಕು: ಸುಪ್ರೀಂ ಕೋರ್ಟ್
ನವದೆಹಲಿ: ಅಪಘಾತಕ್ಕೀಡಾದ ವಾಹನಕ್ಕೆ ಪರ್ಮಿಟ್ ಇಲ್ಲದಿದ್ದರೂ ವಿಮಾ ಸಂಸ್ಥೆಯೇ ಪರಿಹಾರದ ಮೊತ್ತವನ್ನು ಪಾವತಿಸಬೇಕೆಂದು ಸುಪ್ರೀಂ ಕೋರ್ಟ್…
ನೈಸ್ ರಸ್ತೆಯಲ್ಲಿ ಯುವಕರ ಡೆಡ್ಲಿ ವ್ಹೀಲಿಂಗ್ – ಮುಖಾಮುಖಿ ಡಿಕ್ಕಿಯಾಗಿ ಇಬ್ಬರೂ ದುರ್ಮರಣ
-ಎರಡು ಬೈಕ್‍ಗಳು ಪೀಸ್ ಪೀಸ್ ಬೆಂಗಳೂರು: ನಗರದಲ್ಲಿ ಯುವಕರ ಅಪಾಯಕಾರಿ ಬೈಕ್ ವ್ಹೀಲಿಂಗ್ ಹೆಚ್ಚಾಗುತ್ತಿದ್ದು, ಹೀಗೆ…
ಬೈಕಿಗೆ ಟೆಂಪೊ ಡಿಕ್ಕಿ – ತಾಯಿ-ಮಗು ದುರ್ಮರಣ
ವಿಜಯಪುರ: ಬೈಕಿಗೆ ಟೆಂಪೊ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಬೈಕಿನಲ್ಲಿದ್ದ ತಾಯಿ ಹಾಗೂ ಮಗು ಸಾವನ್ನಪ್ಪಿರುವ ಘಟನೆ…
ಚಾಲಕನ ಸಮಯ ಪ್ರಜ್ಞೆಯಿಂದ 35 ಪ್ರಯಾಣಿಕರು ಪಾರು!
ಹಾಸನ: ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, 35 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಲ್ಲೆಯ…
ಮನೆಗೆ ಹಿಂದಿರುತ್ತಿದ್ದಾಗ ಬಸ್ ಡಿಕ್ಕಿ – ಬೈಕ್ ಸವಾರ ದುರ್ಮರಣ
ಮಂಡ್ಯ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ…
ರಸ್ತೆ ಗುಂಡಿ ತಪ್ಪಿಸಲು ಹೋದಾಗ ಆಟೋಗೆ KSRTC ಬಸ್ ಡಿಕ್ಕಿ- ದಂಪತಿ ದುರ್ಮರಣ
ದಾವಣಗೆರೆ: ಆಟೋ ಹಾಗೂ ಕೆಎಸ್ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ದಂಪತಿ ಸ್ಥಳದಲ್ಲೇ…
ಜಾನುವಾರುಗಳನ್ನು ತಪ್ಪಿಸಲು ಹೋಗಿ ಪೊಲೀಸ್ ವಾಹನ ಪಲ್ಟಿ
ಯಾದಗಿರಿ: ಜಾನುವಾರುಗಳ ಮೇಲಾಗುವ ಅಪಘಾತ ತಪ್ಪಿಸಲು ಹೋಗಿ ಪೊಲೀಸ್ ವಾಹನವೇ ಪಲ್ಟಿ ಹೊಡೆದ ಘಟನೆ ವಡಗೇರಾ…
ಬಸ್ಸಿನಿಂದ ಕೆಳಗಿಳಿಯುತ್ತಿದ್ದಂತೆ ಕಾಲಿನ ಮೇಲೆ ಹರಿದ ಬಸ್
ಮೈಸೂರು: ಬಸ್ಸಿನಿಂದ ಕೆಳಗಿಳಿಯುತ್ತಿದ್ದ ಪ್ರಯಾಣಿಕನ ಎಡಗಾಲಿನ ಮೇಲೆ ನಗರ ಸಾರಿಗೆ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿರುವ…
ಎರಡು ಬೈಕ್‍ಗಳ ನಡುವೆ ಡಿಕ್ಕಿ – ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಕಾರವಾರ: ಎರಡು ಬೈಕ್‍ಗಳ ನಡುವೆ ಡಿಕ್ಕಿಯಾಗಿರುವ ಘಟನೆ ನಗರದ ಗ್ಯಾಸ್ ಕಾಲೇಜಿನ ಬಳಿ ನಡೆದಿದ್ದು, ಈ…
ಜಾಲಿ ರೈಡಿಗೆ ಯುವ ವೈದ್ಯ ದುರ್ಮರಣ
ಬೆಂಗಳೂರು: ಜಾಲಿ ಬೈಕ್ ರೈಡ್‍ಗೆ ವೈದ್ಯನೊಬ್ಬ ಮೃತಪಟ್ಟಿದ್ದು, ಮೊತ್ತಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ನಗರದಲ್ಲಿ ಸಂಭವಿಸಿದೆ.…
