Sunday, 17th November 2019

3 weeks ago

ದಾಹ ತಣಿಸಲು ಮಾತ್ರವಲ್ಲ ಆರೋಗ್ಯಕ್ಕೂ ಕಬ್ಬಿನ ಹಾಲು ಬೆಸ್ಟ್

ಬಿಸಿಲ ಬೇಗೆಯನ್ನು ತಣಿಸಲು ಜನರು ಸಾಮಾನ್ಯವಾಗಿ ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಅದರಲ್ಲೂ ಬಿಸಿಲ ಬೇಗೆ ತಣಿಸಿಕೊಳ್ಳಲು ಬಹುತೇಕ ಮಂದಿ ರಸ್ತೆ ಬದಿಯಲ್ಲಿ ಸಾಮಾನ್ಯವಾಗಿ ಸಿಗುವ ಎಳನೀರು ಹಾಗೂ ಕಬ್ಬಿನ ಹಾಲನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಕಬ್ಬಿನ ಹಾಲಿನ ಅದ್ಭುತ ಆರೋಗ್ಯಕರ ಪ್ರಯೋಜನ ಹಲವರಿಗೆ ತಿಳಿದಿಲ್ಲ. ಕಬ್ಬಿನ ಹಾಲು ಕೇವಲ ದಣಿವು ನಿವಾರಣೆಯಾಗುವುದಲ್ಲದೆ ಹಲವು ಆರೋಗ್ಯ ಸಮಸ್ಯೆಗಳನ್ನೂ ಸಹ ನಿವಾರಿಸುವ ಗುಣಗಳನ್ನೂ ಹೊಂದಿದೆ. ಸಕ್ಕರೆ ಹಾಗೂ ಬೆಲ್ಲವನ್ನು ತಯಾರಿಸಲೆಂದು ಭಾರತದಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುವ ಕಾರಣ ಇಂದು […]

1 month ago

ಮಾವಿನ ಹಣ್ಣು ಮಾತ್ರವಲ್ಲ ಎಲೆಗಳಲ್ಲಿಯೂ ಇದೆ ಔಷಧೀಯ ಗುಣ

ಮಾವಿನ ಹಣ್ಣು ಎಂದಾಕ್ಷಣ ಬಾಯಲ್ಲಿ ನೀರು ಬರುತ್ತೆ. ಕೇವಲ ರುಚಿಗೆ ಮಾತ್ರವಲ್ಲ ಶುಭ ಸಂದರ್ಭಗಳಲ್ಲೂ ಮಾವಿಗೆ ವಿಶೇಷ ಸ್ಥಾನ ನೀಡಲಾಗುತ್ತದೆ. ಆದರೆ ಮಾವಿನ ಎಲೆಗಳನ್ನು ಮಾತ್ರ ಯಾರೂ ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಹಬ್ಬಗಳಲ್ಲಿ ಮಾವಿನ ಎಲೆಗಳ ತೋರಣ ಕಟ್ಟುವುದು ಒಂದು ಸಂಪ್ರದಾಯ. ಆದರೆ ಈ ಎಲೆಗಳ ಔಷಧೀಯ ಗುಣಗಳನ್ನು ತಿಳಿಯದವರು ಎಲೆಗಳನ್ನು ಹಾಗೇ ಎಸೆದು ಬಿಡುತ್ತಾರೆ. ಮಾವಿನ...

ಆರೋಗ್ಯ ಜೀವನಕ್ಕಾಗಿ ಬೆಂಡೆಕಾಯಿ ಸೇವಿಸಿ

2 months ago

ಬೆಂಡೆಕಾಯಿ ಎಂದ ತಕ್ಷಣ ನೆನಪಾಗೋದು ಅದರಿಂದ ತಯಾರಿಸಿದ ಅಡುಗೆಗಳು. ಪಲ್ಯ, ಸಾಂಬರ್, ಸೂಪ್, ಸಲಾಡ್ ಹೀಗೆ ಡಿಫರೆಂಟ್ ಆಗಿ ಬೆಂಡೆಕಾಯಿ ನಿಮ್ಮ ಹೊಟ್ಟೆ ಸೇರುತ್ತದೆ. ಜಿಡ್ಡಿನ ಅಂಶವಿರುವ ಬೆಂಡೆಕಾಯಿಯ ಆರೋಗ್ಯಕರ ಅಂಶಗಳು ಒಳಗೊಂಡಿರುತ್ತವೆ. ಬೆಂಡೆಕಾಯಿ ಬರೀ ಬಾಯಿರುಚಿಗಷ್ಟೇ ಸೀಮಿತವಲ್ಲ, ಆರೋಗ್ಯಕ್ಕೂ ತುಂಬಾ...

ಕ್ಯಾಪ್ಸಿಕಂ ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಿ

3 months ago

ದೊಡ್ಡ ಮೆಣಸಿನಕಾಯಿ(ಕ್ಯಾಪ್ಸಿಕಂ) ಅಂದ ಕೂಡಲೆ ಥಟ್ಟನೆ ನೆನಪಾಗುವುದು ಅದರಿಂದ ತಯಾರಿಸಿದ ಬೊಂಡಾ, ಕ್ಯಾಪ್ಸಿಕಂ ಮಸಾಲಾ, ಕ್ಯಾಪ್ಸಿಕಂ ಬಾತ್ ಹೀಗೆ ಹಲವು ಖಾದ್ಯಗಳು. ಸಾಮಾನ್ಯವಾಗಿ ಕ್ಯಾಪ್ಸಿಕಂ ಮಾರುಕಟ್ಟೆಯಲ್ಲಿ ಹೇರಳವಾಗಿ ದೊರೆಯುತ್ತದೆ. ಆದರೆ ಇದರಲ್ಲಿನ ಅನೇಕ ಉಪಯುಕ್ತ, ಆರೋಗ್ಯಕರ ಅಂಶದ ಬಗ್ಗೆ ಹಲವರಿಗೆ ತಿಳಿದಿಲ್ಲ....

ಉತ್ತಮ ಆರೋಗ್ಯಕ್ಕಾಗಿ ಪ್ರತಿನಿತ್ಯ ಟೊಮೆಟೊ ತಿನ್ನಿ

4 months ago

ನಿತ್ಯದ ಅಡುಗೆಯಲ್ಲಿ ನಾವು ಟೊಮೆಟೊ ಬಳಸುತ್ತೇವೆ. ಪ್ರತಿದಿನ ಟೊಮೆಟೊ ತಿನ್ನೋದ್ರಿಂದ ಹಲವು ಪ್ರಯೋಜನಗಳಿವೆ. ಟೊಮೆಟೊ ಇಂದು ಕೇವಲ ತರಕಾರಿಯಾಗಿ ಉಳಿದಿಲ್ಲ. ಅದು ಆರೋಗ್ಯಕ್ಕೆ ಉತ್ತಮ ಗುಣಮಟ್ಟದ ಪೌಷ್ಠಿಕಾಂಶ ನೀಡುತ್ತದೆ. ಸುಲಭ ಬೆಲೆಗೆ ಸಿಗುವ ಟೊಮೆಟೊ ಹಣ್ಣು ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಗೆ...

ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಹೀಗೆ ಕಾಪಾಡಿಕೊಳ್ಳಿ

1 year ago

ಚಳಿಗಾಲದಲ್ಲಿ ತ್ವಚೆ ಒಣಗುವುದು, ಹಿಮ್ಮಡಿಗಳು ಬಿರುಕು ಬಿಡುವುದು, ಮುಖದಲ್ಲಿ ಕಾಂತಿ ಕಡಿಮೆಯಾಗುವುದು, ಆರೋಗ್ಯದಲ್ಲಿ ಏರುಪೇರಾಗುವುದು ಈ ಎಲ್ಲಾ ಸಮಸ್ಯೆಗಳು ಸಹಜವಾಗಿ ಬಹುತೇಕ ಜನರು ಎದುರಿಸುತ್ತಾರೆ. ನಿಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ಈ ಸುಲಭ ಕ್ರಮಗಳನ್ನ ಅನುಸರಿಸಿದರೆ ಚಳಿಗಾಲದ ಸಮಸ್ಯೆಯಿಂದ ದೂರ ಆಗಬಹುದು....

ಲೈವ್ ನಲ್ಲಿ ಹೆಲ್ತ್ ಟಿಪ್ಸ್ ನೀಡ್ತಾ ಅಲೋವೆರಾ ಎಂದು ಬೇರೇನನ್ನೋ ತಿಂದು ಅಸ್ವಸ್ಥಳಾದ್ಲು!

2 years ago

ಬೀಜಿಂಗ್: ಇತ್ತೀಚಿನ ದಿನಗಳಲ್ಲಿ ವಿವಿಧ ಬ್ಲಾಗರ್‍ಗಳು ತಮ್ಮ ಫಾಲೋವರ್ಸ್‍ಗಳಿಗಾಗಿ ಮೇಕಪ್, ಫ್ಯಾಶನ್, ಅಡುಗೆ ಮುಂತಾದವುಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ, ಯೂಟ್ಯೂಬ್‍ಗಳಲ್ಲಿ ಹರಿಯಬಿಡುವುದು ಸಾಮಾನ್ಯ. ಅಂತೆಯೇ ಚೀನಾದ ಹೆಲ್ತ್ ವ್ಲಾಗರ್(ವಿಡಿಯೋ ಬ್ಲಾಗರ್)ವೊಬ್ಬರು ಲೈವ್ ನಲ್ಲಿ ಹೆಲ್ತ್ ಟಿಪ್ಸ್ ಗಳನ್ನು ನೀಡುತ್ತಾ ಅಲೋವೆರಾ...