Tuesday, 23rd July 2019

Recent News

2 weeks ago

ಭೂಮಿ ಒಳಗೆ-ಹೊರಗೆ ಹೆಚ್ಚಿದ ತೇವಾಂಶ, ರಸ್ತೆಗೆ ಬರ್ತಿವೆ ಹೆಬ್ಬಾವು

ಚಿಕ್ಕಮಗಳೂರು: ಭೂಮಿಯ ಒಳಗೆ ಹಾಗೂ ಹೊರಗೆ ತೇವಾಂಶ ಹೆಚ್ಚುತ್ತಿರುವುದರಿಂದ ಕಾಳಿಂಗ ಸರ್ಪ, ಹೆಬ್ಬಾವಿನಂತ ಸರಿಸೃಪಗಳು ರಸ್ತೆ, ಮನೆ, ಕೊಟ್ಟಿಗೆಗಳಿಗೆ ಬರುತ್ತಿರುವುದರಿಂದ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಯತೇಚ್ಛವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಭೂಮಿ ಸಾಕಷ್ಟು ತೇವಗೊಂಡಿದ್ದು, ಬೆಚ್ಚಗಿದ್ದ ಹಾವುಗಳು ಜನಸಾಮಾನ್ಯರಂತೆ ರಸ್ತೆಗಳಿಯುತ್ತಿವೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿಯ ನಾಲ್ಕನೇ ತಿರುವಿನಲ್ಲಿ ಧೈತ್ಯ ಹೆಬ್ಬಾವೊಂದು ಸೇತುವೆ ಹತ್ತಿಳಿದು ರಸ್ತೆಗೆ ಬರಲು ಯತ್ನಿಸುತ್ತಿರುವ ಫೋಟೋವನ್ನು ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. […]

4 weeks ago

ಮೀನಿನ ಬಲೆಗೆ ಬಿದ್ದ ಹೆಬ್ಬಾವು – ಗ್ರಾಮಸ್ಥರಿಂದ ರಕ್ಷಣೆ

ಮಂಡ್ಯ: ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಗೆ ಬಿದ್ದ ಹೆಬ್ಬಾವನ್ನು ಮೀನುಗಾರರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆ ಮದ್ದೂರು ತಾಲೂಕಿನ ಗೂಳೂರಿನಲ್ಲಿ ನಡೆದಿದೆ. ಗೂಳೂರು ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ಬಲೆ ಬಿಡಲಾಗಿತ್ತು. ಆದರೆ ಮೀನು ಸಿಗುತ್ತದೆ ಎಂದು ಬಲೆಯನ್ನು ಪರೀಕ್ಷಿಸಿದವರಿಗೆ ಅಚ್ಚರಿ ಕಾದಿತ್ತು. ಯಾಕೆಂದರೆ ಬಲೆಯಲ್ಲಿ ಮೀನಿನ ಬದಲು ಹೆಬ್ಬಾವು ಸುತ್ತಿಕೊಂಡಿತ್ತು. ತಕ್ಷಣ ಬಲೆಯಿಂದ...

ಮೊಲ ನುಂಗಿ ಸುಸ್ತಾಗಿ ಪರದಾಡಿದ ಹೆಬ್ಬಾವು! – ವಿಡಿಯೋ ನೋಡಿ

2 months ago

ಕೋಲಾರ: ಮೊಲ ನುಂಗಿ ಸುಸ್ತಾಗಿ ಪರದಾಡುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವೊಂದನ್ನ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಕುಪ್ಪಂ ತಾಲೂಕಿನ ಗುಡಿಪಲ್ಲಿ ಬಳಿ ಈ ಹೆಬ್ಬಾವು ಪತ್ತೆಯಾಗಿದ್ದು, ಮೊಲ ನುಂಗಿ ಸುಸ್ತಾಗಿ ಗಿಡಗಳ ಮಧ್ಯೆ ಅವಿತುಕೊಂಡಿತ್ತು. ಇದನ್ನು ಕಂಡ...

ನಾಯಿಗಳಿಂದ ತಪ್ಪಿಸಿಕೊಳ್ಳಲು ಮೇಲ್ಚಾವಣಿ ಏರಿದ ಹೆಬ್ಬಾವು

3 months ago

ವಾಷಿಂಗ್ಟನ್ : ಬರೋಬ್ಬರಿ 18 ಅಡಿ ಉದ್ದದ ಹೆಬ್ಬಾವು ನಾಯಿಗಳಿಂದ ತಪ್ಪಿಸಿಕೊಳ್ಳಲು ಮೇಲ್ಛಾವಣೆ ಏರಿರುವ ವಿಡಿಯೋ ವೈರಲ್ ಆಗಿದೆ. ಅಮೆರಿಕಾದ ಡೆಟ್ರಾಯಿಟ್ ನಗರದಲ್ಲಿ ಈ ಘಟನೆ ನಡೆದಿದ್ದು, ಹೆಬ್ಬಾವು ಸೆರೆ ಹಿಡಿಯುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಸ್ತೆ ಬದಿಯ ಗ್ಯಾರೇಜ್...

ಬರೋಬ್ಬರಿ 73 ಮೊಟ್ಟೆ ಇಟ್ಟ 17 ಅಡಿ ಉದ್ದದ ಹೆಣ್ಣು ಹೆಬ್ಬಾವು ಪತ್ತೆ!

4 months ago

– ಗಂಡು ಹೆಬ್ಬಾವನ್ನು ಬಳಸಿ ಹೆಣ್ಣು ಹೆಬ್ಬಾವನ್ನು ಸೆರೆಹಿಡಿದ ಸಂಶೋಧಕರು ವಾಷಿಂಗ್ಟನ್: ಸಂಶೋಧಕರ ತಂಡವೊಂದು ಅಮೆರಿಕದ ದಕ್ಷಿಣ ಫ್ಲೋರಿಡಾದಲ್ಲಿ ಗಂಡು ಹೆಬ್ಬಾವನ್ನು ಬಳಸಿಕೊಂಡು ಬರೋಬ್ಬರಿ 73 ಮೊಟ್ಟೆ ಇಟ್ಟಿದ್ದ 17 ಉದ್ದದ ಹೆಣ್ಣು ಹೆಬ್ಬಾವನ್ನು ಸೆರೆಹಿಡಿದಿದ್ದಾರೆ. ಫ್ಲೋರಿಡಾದ ಅರಣ್ಯ ಪ್ರದೇಶಗಳಲ್ಲಿ ಬೃಹತ್...

18 ಕೆ.ಜಿಯ 12 ಅಡಿ ಉದ್ದದ ಹೆಬ್ಬಾವು ಸೆರೆ

5 months ago

ಕೋಲಾರ: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ ತೋಟವೊಂದರಲ್ಲಿ ಅಡಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನ ಉರಗ ತಜ್ಞರೊಬ್ಬರು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ತೊಪ್ಪನಹಳ್ಳಿ ಗ್ರಾಮದ ಪಾಪಣ್ಣ ಎಂಬವರಿಗೆ ಸೇರಿದ ತೋಟದಲ್ಲಿ ಇಂದು ಹೆಬ್ಬಾವು ಪ್ರತ್ಯಕ್ಷವಾಗಿತ್ತು. ತೋಟದ ಮಾಲೀಕ ಪಾಪಣ್ಣ...

ಮಹಿಳೆಯೊಂದಿಗೆ 14 ಸಾವಿರ ಕಿ.ಮೀ ಪ್ರಯಾಣಿಸಿದ ಹೆಬ್ಬಾವು!

5 months ago

ಕ್ಯಾನ್ಬೆರಾ: ಸ್ಕಾಟ್ಲೆಂಡ್ ಮಹಿಳೆಯೊಬ್ಬರ ಲಗೇಜಿನಲ್ಲಿ ಹೆಬ್ಬಾವೊಂದು ಬರೋಬ್ಬರಿ 14 ಸಾವಿರ ಕಿ.ಮೀ ಪ್ರಯಾಣ ಮಾಡಿರುವ ಆಘಾತಕಾರಿ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಸ್ಕಾಟ್ಲೆಂಡ್ ಮೂಲದ ಮರಿಯಾ ಬೋಕ್ಸಾಲ್ ಮಹಿಳೆಯ ಲಗೇಜಿನಲ್ಲಿ ಹೆಬ್ಬಾವು ಕಂಡು ಬಂದಿದೆ. ಬೋಕ್ಸಾಲಾ ಅವರು ರಜೆ ಬಳಿಕ ಆಸ್ಟ್ರೇಲಿಯಾದಿಂದ ಸ್ಕಾಟ್ಲೆಂಡ್‍ಗೆ...

ಪಕ್ಷಿ ನುಂಗಿ ಟಿವಿ ಆ್ಯಂಟೆನಾ ಮೇಲೆ ಪರದಾಡಿದ ಹೆಬ್ಬಾವು- ವಿಡಿಯೋ ನೋಡಿ

5 months ago

ಕ್ಯಾನ್ಬೆರಾ: ಟಿವಿ ಆ್ಯಂಟೆನಾ ಸುತ್ತಲೂ ಸುತ್ತುವರಿದಿದ್ದ ಬೃಹತ್ ಗಾತ್ರದ ಹೆಬ್ಬಾವೊಂದು ಪಕ್ಷಿಯನ್ನು ನುಂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕ್ಯಾಥಿ ಗಾಲ್ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ಘಟನೆ ಬುಧವಾರ ಆಸ್ಟ್ರೇಲಿಯಾದಲ್ಲಿ ಕಿಂಗ್ ಸ್ಕ್ಲಿಫ್...