ಕೊಡಗಿಗೆ ಕಾಶ್ಮೀರದ ರೀತಿಯ ಹೆದ್ದಾರಿ ನಿರ್ಮಿಸಿಕೊಡಿ ಗಡ್ಕರಿಗೆ ಬೊಮ್ಮಾಯಿ ಮನವಿ
ಮಡಿಕೇರಿ: ಕೊಡಗಿನ ರಸ್ತೆಗಳಿಗೆ ಜಮ್ಮು ಕಾಶ್ಮೀರದಲ್ಲಿ ಸೇನೆಯು ನಿರ್ಮಿಸುವಂತಹ ಹೆದ್ದಾರಿಗಳ ನಿರ್ಮಾಣ ಅಗತ್ಯವಿದೆ ಎಂದು ಸಿಎಂ…
ಡೆಹ್ರಾಡೂನ್-ಹೃಷಿಕೇಶ್ ಹೆದ್ದಾರಿಯಲ್ಲಿ ಮುರಿದು ಬಿದ್ದ ಸೇತುವೆ- ಜನಜೀವನ ಅಸ್ತವ್ಯಸ್ತ
ಡೆಹ್ರಾಡೂನ್: ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತವುಂಟಾಗಿದ್ದು, ಹೃಷಿಕೇಶ್-ದೇವಪ್ರಯಾಗ್, ಹೃಷಿಕೇಶ್-ತೆಹ್ರಿ…
ಹೆದ್ದಾರಿಯಲ್ಲಿ ಯುವಕರಿಂದ ಬೈಕ್ ವ್ಹೀಲಿಂಗ್
- ಪೊಲೀಸರಿಂದ 10 ಬೈಕ್ ವಶ ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವ್ಹಿಲಿಂಗ್ ಮಾಡ್ತಿದ್ದವರನ್ನ ಚಿಕ್ಕಬಳ್ಳಾಪುರ…
ಸಿಲಿಂಡರ್ ಹೊತ್ತ ಟ್ರಕ್ ಪಲ್ಟಿಯಾಗಿ ಸ್ಫೋಟಗೊಂಡು ಹೊತ್ತಿ ಉರಿಯಿತು
ಜೈಪುರ: ಸಿಲಿಂಡರ್ ಹೊತ್ತು ಸಾಗುತ್ತಿದ್ದ ಟ್ರಕ್ ಪಲ್ಟಿಯಾಗಿ ಒಂದಾದ ಮೇಲೊಂದು ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ಜೈಪುರ್‌ನಲ್ಲಿ…
ಹೆದ್ದಾರಿಯಲ್ಲಿಯೇ ಭಾರೀ ಭೂಕುಸಿತ – ಮಣ್ಣಿನಡಿ ಸಿಲುಕಿರುವ ಬಸ್, ಕಾರ್, ಟ್ರಕ್
- 10 ಸಾವು, 50ಕ್ಕೂ ಹೆಚ್ಚು ಜನ ಅವಶೇಷಗಳಡಿ ಸಿಲುಕಿರುವ ಶಂಕೆ ಶಿಮ್ಲಾ: ಹಿಮಾಚಲ ಪ್ರದೇಶದ…
ಆರೂವರೆ ಕೋಟಿ ಮೌಲ್ಯದ MI ಮೊಬೈಲ್‍ಗಳಿರುವ ಟ್ರಕ್ ರಾಬರಿ ಮಾಡಿದ ಖದೀಮರು
ಕೋಲಾರ: ಆರೂವರೆ ಕೋಟಿ ರೂ. ಮೌಲ್ಯದ ಎಂಐ ಮೊಬೈಲ್‍ಗಳ ಟ್ರಕ್ ರಾಬರಿ ಮಾಡಿ ಚಾಲಕನ ಮೇಲೆ…
ಬಂಟ್ವಾಳ-ಚಾರ್ಮಾಡಿ ಹೆದ್ದಾರಿ ಕಾಮಗಾರಿ -“ಭೂಮಿ ನೀಡಿದವರಿಗೆ ಭೂಮಿಯೂ ಇಲ್ಲ, ಪರಿಹಾರನೂ ಇಲ್ಲ”
- ಹೆದ್ದಾರಿಗೆ ಬೇಲಿ ಹಾಕಲು ಜನರ ನಿರ್ಧಾರ ಮಂಗಳೂರು: ಬಿ.ಸಿ.ರೋಡು-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ…
ಹೈವೇ ದರೋಡೆಕೋರರ ಹಾವಳಿಗೆ ಬೆಚ್ಚಿಬಿದ್ದ ಜನರು
ಗದಗ: ಹೈವೇ ಪೆಟ್ರೋಲ್ ಬಂಕ್ ಬಳಿ ರಾತ್ರಿ ನಿಲ್ಲಿಸಿದ ವಾಹನಗಳ ಮೇಲೆ ದರೋಡೆಕೋರರು ದಾಳಿಮಾಡುತ್ತಿರುವ ಘಟನೆ…
ಉತ್ತರ ಕನ್ನಡದ ಜೋಯಿಡಾದಲ್ಲಿ ಭೂಕುಸಿತ- ಹೆದ್ದಾರಿ ಬಂದ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಮಳೆಯ ಅಬ್ಬರಕ್ಕೆ ಕಳಸಾಯಿ ಬಳಿ ರಸ್ತೆ ಕುಸಿತವಾಗಿದ್ದು, ಅಂಬೂಳ್ಳಿ…
ಮಲೆನಾಡಲ್ಲಿ ಮಳೆ ಅಬ್ಬರ – ಅಜ್ಜಿ ಪಾರು, ಹೆದ್ದಾರಿ ಬಂದ್, ಮನೆ-ಕಟ್ಟಡಗಳ ಕುಸಿತ
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಕೂಡ ಮಳೆಯ ಅಬ್ಬರ ಮುಂದುವರಿದಿದೆ. ಜಿಲ್ಲೆಯ ಮಲೆನಾಡು ಭಾಗಗಳಾದ…