Tag: ಹಾನಿ

ಬಿರುಗಾಳಿ ಸಹಿತ ತಂಪೆರೆದ ವರುಣ- ಧರೆಗುರುಳಿದ ಮರ, ಕಾರು ಜಖಂ

ಮೈಸೂರು: ಕಳೆದು ಎರಡು ದಿನದಿಂದ ವರ್ಷದ ಮಳೆ ಆರಂಭವಾಗಿದ್ದು, ಭಾನುವಾರ ಸಂಜೆ ಮೈಸೂರು ಮತ್ತು ನೆಲಮಂಗಲದಲ್ಲಿ…

Public TV

ಹಿಂಡುಹಿಂಡಾಗಿ ನಾಡಿನತ್ತ ಲಗ್ಗೆಯಿಟ್ಟ ಆನೆಗಳು.!

ಬೆಂಗಳೂರು: ಕರ್ನಾಟಕ-ತಮಿಳುನಾಡು ಗಡಿ ಭಾಗದಲ್ಲಿ ಆನೆಗಳ ಹಾವಳಿ ಮಿತಿಮೀರಿದ್ದು, ಅವುಗಳನ್ನು ನಾಡಿನತ್ತ ಬರದಂತೆ ತಡೆಯಲು ಅರಣ್ಯ…

Public TV

ರಾತ್ರಿ ಸುರಿದ ಮಳೆಗೆ ಮುಳುಗಿದ ಕಲಬುರಗಿ..!

ಕಲಬುರಗಿ: ಗುರುವಾರ ರಾತ್ರಿಯಿಂದ ಕಲಬುರ್ಗಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಯುದ್ದಕ್ಕೂ ಮಂಡಿಯವರೆಗೂ ನೀರು ತುಂಬಿಕೊಂಡಿದೆ. ರಾತ್ರಿ…

Public TV

ಸಕ್ಕರೆ ಕಾರ್ಖಾನೆಯ ಫ್ರೀಜರ್ ಬಾಯ್ಲರ್ ಬ್ಲಾಸ್ಟ್- ಗದ್ದೆಗೆ ಕೆಮಿಕಲ್ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟ

ಮಂಡ್ಯ: ಸಕ್ಕರೆ ಕಾರ್ಖಾನೆಯಲ್ಲಿ ಫ್ರೀಜರ್ ಬಾಯ್ಲರ್ ಬ್ಲಾಸ್ಟ್ ಆದ ಪರಿಣಾಮ ಗದ್ದೆಗೆ ರಾಸಾಯನಿಕ ನೀರು ನುಗ್ಗಿ…

Public TV

ರಣ ಮಳೆಗೆ ತತ್ತರಿಸಿದ ಬೆಣ್ಣೆ ನಗರಿ – ಕೊಚ್ಚಿಹೋದ ಬೈಕ್, ಬಸ್‍ಸ್ಟಾಪ್ ಜಲಾವೃತ

ಬೆಂಗಳೂರು/ದಾವಣಗೆರೆ: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆ ಆರ್ಭಟಿಸಿದ್ದು, ಮೆಜೆಸ್ಟಿಕ್, ಕಾರ್ಪೋರೇಷನ್, ಕೆ.ಆರ್. ಮಾರ್ಕೆಟ್, ಶಾಂತಿನಗರ, ಎಲೆಕ್ಟ್ರಾನಿಕ್…

Public TV

ಸಿಲಿಕಾನ್ ಸಿಟಿಯಲ್ಲಿ ವರಣನ ಅಬ್ಬರ -ಜಲಪಾತವಾದ ರಸ್ತೆ, ಜನರ ಪರದಾಟ

ಬೆಂಗಳೂರು: ಭಾನುವಾರ ರಾತ್ರಿ ಮತ್ತು ಬೆಳಗ್ಗೆ ಅಬ್ಬರಿಸಿದ ಮಳೆ ಸಿಲಿಕಾನ್ ಸಿಟಿಯವರ ನಿದ್ದೆಗೆಡಿಸಿತ್ತು. ಆದರೆ ಸೋಮವಾರ…

Public TV

ಬೆಂಗ್ಳೂರಿನಲ್ಲಿ ಅಬ್ಬರಿಸಿದ ಮಳೆರಾಯ – ತತ್ತರಿಸಿದ ಜನರು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭಾನುವಾರ ರಾತ್ರಿ ಭಾರೀ ಮಳೆಯಾಗಿದ್ದು, ಇಂದು ಬೆಳಗ್ಗೆ ಸಹ ನಗರದ ಹಲವೆಡೆ…

Public TV

ರಾತ್ರಿ ಸುರಿದ ಮಳೆಗೆ ತುಂಬಿದ ಚಾಮರಾಜನಗರದ ಹಳ್ಳಕೊಳ್ಳ, ಮುಳುಗಿದ ಸೇತುವೆ

ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿ ಭಾರೀ ಮಳೆಯಾಗಿದ್ದು, ಒಂದು ರಾತ್ರಿ ಸುರಿದ ಮಳೆಗೆ ಹಳ್ಳಕೊಳ್ಳಗಳು…

Public TV

ಕೇವಲ ಅರ್ಧ ಗಂಟೆ ಮಳೆಗೆ ತತ್ತರಿಸಿದ ಬೆಂಗ್ಳೂರು- 100ಕ್ಕೂ ಹೆಚ್ಚು ಮನೆ ಜಲಾವೃತ

ಬೆಂಗಳೂರು: ಗುರುವಾರ ಸಂಜೆ ಕೇವಲ ಅರ್ಧ ಗಂಟೆ ಸುರಿದ ಮಳೆಗೆ ನಗರದ ಛಲವಾದಿಪಾಳ್ಯದಲ್ಲಿ ಅವಾಂತಹ ಸೃಷ್ಟಿಯಾಗಿದೆ.…

Public TV

15ಕ್ಕೂ ಅಧಿಕ ಜನರು ಬೆಟ್ಟ ಹತ್ತಿ, 10 ಕಿ.ಮೀ. ನಡೆದು ಜೀವ ಉಳಿಸಿಕೊಂಡು ಮೈಸೂರಿಗೆ ಬಂದ್ರು

ಮೈಸೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಭಾರೀ ಪ್ರವಾಹ ಹಿನ್ನೆಲೆಯಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಇತ್ತ ಆಶ್ರಯ…

Public TV