Monday, 25th March 2019

24 hours ago

ಅಮೇಥಿ ರಾಹುಲ್ ಗಾಂಧಿಯನ್ನ ದೂರ ಓಡಿಸಿತು: ಸ್ಮೃತಿ ಇರಾನಿ ವ್ಯಂಗ್ಯ

– ಪದೇ ಪದೇ ಸೋತರೂ ಗೆಲ್ಲುವ ನಿರೀಕ್ಷೆ ಏಕೆ: ಕಾಂಗ್ರೆಸ್ ತಿರುಗೇಟು ಲಕ್ನೋ: ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ಅಮೇಥಿ ಕ್ಷೇತ್ರದ ಜನತೆ ನಿರಾಕರಿಸಿದ್ದಾರೆ. ಹೀಗಾಗಿ ಕ್ಷೇತ್ರದಿಂದ ಓಡಿ ಹೋಗುತ್ತಿದ್ದಾರೆ. ದಕ್ಷಿಣ ಭಾರತದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್‍ನ ನಾಯಕರಿಗೆ ಕರೆ ಬಂದಿದೆ ಅಂತ ಕಾಂಗ್ರೆಸ್ ತಿಳಿಸುತ್ತಿದೆ ಎಂದು ಸ್ಮೃತಿ ಇರಾನಿ ಟ್ವೀಟ್ […]

2 days ago

ಜನ್ಮದಿನದ ಶುಭಾಶಯ ಕೋರಿ ವಿಶೇಷ ಫೋಟೋ ಹಂಚಿಕೊಂಡ ಸ್ಮೃತಿ ಇರಾನಿ ಪತಿ

– ಅಮೇಥಿಯಲ್ಲಿ ಗೆದ್ದು ಬನ್ನಿ ಎಂದ್ರು ಮೋದಿ ನವದೆಹಲಿ: 43ನೇ ವಸಂತಕ್ಕೆ ಕಾಲಿಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತಿ ಝುಬಿನ್ ಇರಾನಿ ಜನ್ಮದಿನದ ಶುಭಾಶಯ ಕೋರಿ ಪತ್ನಿಯೊಂದಿಗಿನ ವಿಶೇಷ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡಿರುವ ಇರಾನಿ ಅವರು, ನಾನು ನಿನ್ನನ್ನು ಮದುವೆಯಾದ...

ಒಬ್ರು ರಿಮೋಟ್‍ನಿಂದ ಚಲಿಸುವವರು, ಮತ್ತೊಬ್ಬರು ಕುಂಕುಮ ಕಂಡ್ರೆ ಭಯ ಪಡುವವರು: ಸ್ಮೃತಿ ಇರಾನಿ

3 weeks ago

ಗದಗ: ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರಕ್ಕೆ ಇದ್ದ ಸ್ಥಿತಿಯೇ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೂ ಬಂದಿದೆ. ಇಲ್ಲಿ ಒಬ್ಬರು ರಿಮೋಟ್‍ನಿಂದ ಚಲಿಸಿದರೆ, ಇನ್ನೊಬ್ಬರು ಕುಂಕುಮ ಕಂಡರೆ ಭಯ ಪಡುತ್ತಾರೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ...

ಬಡವರನ್ನು ಲೂಟಿ ಮಾಡಿದವರು ಈಗ ದೇಶ ಕೊಳ್ಳೆ ಹೊಡೆಯಲು ಒಂದಾಗಿದ್ದಾರೆ: ಇರಾನಿ

1 month ago

ಹೈದರಾಬಾದ್: ಕುಟುಂಬದ ಲಾಭಕ್ಕಾಗಿ ಬಡವರನ್ನು ಲೂಟಿ ಮಾಡಿದವರು ಈಗ ದೇಶವನ್ನು ಕೊಳ್ಳೆ ಹೊಡೆಯಲು ಮಹಾಘಟಬಂಧನ್ ಮಾಡಿದ್ದಾರೆ ಎಂದು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಸಂಘಟಿಸುವ ನಿಟ್ಟಿನಲ್ಲಿ ಮಾತನಾಡಿದ ಅವರು, ಬಡವರ ಅಭಿವೃದ್ಧಿಗೆ ಮೋದಿ ಸರ್ಕಾರ...

ಸ್ಮೃತಿ ಇರಾನಿ ರಾಜಕೀಯ ನಿವೃತ್ತಿಯ ಮಾತು

2 months ago

ಪುಣೆ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮೊದಲ ಬಾರಿಗೆ ತಮ್ಮ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಿ ಮೋದಿ ರಾಜಕೀಯದಿಂದ ದೂರ ಉಳಿದ ದಿನ ನಾನು ನಿವೃತ್ತಿ ಪಡೆಯುತ್ತೇನೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. ಭಾನುವಾರ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಕೇಂದ್ರ ಸಚಿವೆಯರ ಡ್ಯಾನ್ಸ್

2 months ago

-ಪಕ್ಷ ಬೇಧ ಮರೆತು ಕುಣಿದು ಕುಪ್ಪಳಿಸಿದ ಸಂಸದೆಯರು ನವದೆಹಲಿ: ಬಾಲಿವುಡ್ ತಾರೆಗಳು ಒಂದೆಡೆ ಸೇರಿದ್ರೆ ಸಾಕು ನಾಲ್ಕು ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸುತ್ತಾರೆ. ಕೇಂದ್ರ ಸಚಿವೆಯರಾದ ಸ್ಮೃತಿ ಇರಾನಿ, ಹರ್ ಸಿಮ್ರತ್ ಕೌರ್ ಬಾದಲ್, ಬಿಜೆಪಿ ಸಂಸದೆ ಕಿರಣ್ ಖೇರ್ ಮತ್ತು...

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಹೇಗೆ ಅಂತಾ ತಿಳಿಸಿದ್ರು ಸ್ಮೃತಿ ಇರಾನಿ

3 months ago

ಲಕ್ನೋ: ಶುಕ್ರವಾರ ಅಮೇಥಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮಿತ್ ಶಾ ತಮ್ಮ ಸ್ವಂತ ಸಾಮರ್ಥ್ಯದಿಂದ ಮೇಲೆ ಬಿಜೆಪಿಯ ಅಧ್ಯಕ್ಷರಾಗಿದ್ದಾರೆ. ಆದ್ರೆ ರಾಹುಲ್ ಗಾಂಧಿ ತಮ್ಮ ತಾಯಿಯ ಆಶೀರ್ವಾದದಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಸ್ವಾತಂತ್ರ್ಯ ಬಳಿಕ ಅಮೇಥಿಯಲ್ಲಿ ಮೊದಲ...

ಸ್ಮೃತಿ ಇರಾನಿಯನ್ನ ಆಂಟಿ ಎಂದ ಧಡಕ್ ತುಂಟಿ

3 months ago

-ಆಂಟಿ ಪದ ಕೇಳಿದ ಕೇಂದ್ರ ಸಚಿವೆ ಪ್ರತಿಕ್ರಿಯೆ ಹೀಗಿತ್ತು ನವದೆಹಲಿ: ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ತಮ್ಮನ್ನ ಆಂಟಿ ಎಂದು ಕರೆದ ಸಂದರ್ಭದಲ್ಲಿ ನನಗೆ ಯಾರಾದ್ರು ಶೂಟ್ ಮಾಡಬಾರದಾ ಎಂದು ಅನಿಸಿತ್ತು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ  ಇನ್ ಸ್ಟಾಗ್ರಾಮ್...