Saturday, 23rd March 2019

2 weeks ago

1 ತಿಂಗಳ ಮಟ್ಟಿಗೆ ಕೆಲ್ಸದಿಂದ ಮನೆಗೆ ಬಂದಾಗ ತಾಯಿಯ ರಹಸ್ಯ ಬಯಲು

– ಮಗನ ಸ್ನೇಹಿತನ ಜೊತೆ ತಾಯಿಯ ಅಕ್ರಮ ಸಂಬಂಧ – ಸ್ನೇಹಿತನ ಜೊತೆಗೂಡಿ ಮಗನನ್ನು ಕೊಂದ ತಾಯಿ – ವ್ಯಕ್ತಿಯನ್ನು ವಶಕ್ಕೆ ಪಡೆದಾಗ ಪ್ರಕರಣ ಬೆಳಕಿಗೆ ಚಂಡೀಗಢ: ನಿತ್ಯದ ತಪಾಸಣೆ ವೇಳೆ ಪೊಲೀಸರು ಅನುಮಾನ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸ್ಫೋಟಕ ಕೊಲೆ ಪ್ರಕರಣವೊಂದು ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ತಾಯಿಯ ಸೂಚನೆ ಮೇರೆಗೆ 23 ವರ್ಷದ ಮಗ ಸೇರಿದಂತೆ ಅನೇಕ ಅಪರಾಧಗಳನ್ನು ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಹರಿಯಾಣದ ಜಝರ್ ಜಿಲ್ಲೆಯ […]

4 weeks ago

ಸ್ನೇಹಿತನ ಕೊಲೆಗೈದು ರಕ್ತದ ಕಲೆಗಳು ಬಿದ್ದಿದ್ದ ಫ್ಲೆಕ್ಸ್ ಸುಟ್ಟ..!

                                  ಮೊಹಮದ್ ಶಫಿ                                           ...

ಪ್ರಪೋಸ್ ವಿಚಾರದಲ್ಲಿ ಗಲಾಟೆ – ಪ್ರೇಯಸಿಗಾಗಿ ಸ್ನೇಹಿತನಿಗೆ ಚಾಕು

1 month ago

ಚೆನ್ನೈ: ಒಂದೇ ಹುಡುಗಿಗೆ ಪ್ರಪೋಸ್ ಮಾಡುವ ವಿಚಾರದಲ್ಲಿ ಜಗಳ ನಡೆದಿದ್ದು, ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದಿರುವ ಘಟನೆ ತಮಿಳುನಾಡಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಕ್ಯಾಂಪಸ್ ನಲ್ಲಿ ನಡೆದಿದೆ. ಪ್ರಮೋದ್ ಕೌಶಿಕ್ ಹಲ್ಲೆಗೊಳಗಾದ ವಿದ್ಯಾರ್ಥಿ. ಮನೋಜ್ ಸ್ನೇಹಿತನಿಗೆ...

ಮೈಸೂರಲ್ಲಿ ಯುವತಿ ಮೇಲೆ ಗ್ಯಾಂಗ್‍ರೇಪ್ – ಗುಪ್ತಾಂಗವನ್ನು ಬ್ಲೇಡ್ ನಲ್ಲಿ ಕೊಯ್ದು ವಿಕೃತಿ

1 month ago

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವತಿಯ ಮೇಲೆ ಫೆಬ್ರವರಿ 3 ರಂದು ಗ್ಯಾಂಗ್ ರೇಪ್ ನಡೆದಿದೆ. ಫೆ.8 ರಂದು ಮೈಸೂರಿನ ನಜರ್ ಬಾದ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ....

ಸ್ನೇಹಿತರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯ

1 month ago

ಬೆಂಗಳೂರು: ಹಣಕಾಸಿನ ವಿಚಾರಕ್ಕಾಗಿ ಸ್ನೇಹಿತರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಹೊಸ ಗುಡ್ಡದಹಳ್ಳಿಯ ಬಳಿ ತಡರಾತ್ರಿ ನಡೆದಿದೆ. ವರುಣ್ ಕೊಲೆಯಾದ ದುರ್ದೈವಿ. ಈತ ತನ್ನ ಸ್ನೇಹಿತ ರವಿ ಎಂಬಾತನ ಜೊತೆ ಹಣಕಾಸಿನ ವ್ಯವಹಾರ ಹೊಂದಿದ್ದನು. ಭಾನುವಾರ ರಾತ್ರಿ...

ಮಾತುಕತೆಗೆ ಕರೆದು ಸ್ನೇಹಿತನ ಮೇಲೆಯೇ ಶೂಟ್ ಮಾಡ್ದ!

2 months ago

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಸ್ನೇಹಿತನ ಮೇಲೆ ಫೈರಿಂಗ್ ಮಾಡಿರುವ ಘಟನೆ ನಗರದ ಕೋಣನಕುಂಟೆ ಕ್ರಾಸ್‍ನಲ್ಲಿ ಮಂಗಳವಾರ ನಡೆದಿದೆ. ಕೊಣನಕುಂಟೆ ನಿವಾಸಿ ಸಿದ್ಧಾರ್ಥ್ ಫೈರಿಂಗ್ ಮಾಡಿದ ಆರೋಪಿ. ಪ್ರಹ್ಲಾದ್ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಸ್ನೇಹಿತ. ಪ್ರಹ್ಲಾದ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ...

ಜ್ಯೂಸ್ ಕುಡಿದ ನರ್ಸ್ ದಿಢೀರ್ ಅಸ್ವಸ್ಥ

2 months ago

ಚಿಕ್ಕಬಳ್ಳಾಪುರ: ನಗರದಲ್ಲಿ ಜ್ಯೂಸ್ ಕುಡಿದ ನರ್ಸ್ ಒಬ್ಬರು ದಿಢೀರ್ ಅಸ್ವಸ್ಥಗೊಂಡ ಘಟನೆ ನಡೆದಿದೆ. ಅಸ್ವಸ್ಥರಾದ ಶುಶ್ರೂಷಕಿಯನ್ನು ರಾಜೇಶ್ವರಿ ಎಂದು ಗುರುತಿಸಲಾಗಿದೆ. ನರ್ಸ್ ಹೇಮಾವತಿಯನ್ನು ಭೇಟಿ ಮಾಡಲು ವಿಶಾಖಪಟ್ಟಣ ಮೂಲದ ಪ್ರಶಾಂತ್ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಬಂದಿದ್ದನು. ಹೀಗೆ ಭೇಟಿ ವೇಳೆ ಆಸ್ಪತ್ರೆ ಎದುರಿದ್ದ...

ಡಾನ್ ಪಟ್ಟಕ್ಕಾಗಿ ಸ್ನೇಹಿತನನ್ನೇ ಕೊಂದ ಕಿರಾತಕರು – ಕೂಲಿ ಮಾಡಿ ಸಾಕುತ್ತಿದ್ದ ಏಕೈಕ ಮಗನನ್ನ ಕಳೆದ್ಕೊಂಡ ತಾಯಿ

2 months ago

ಬೆಳಗಾವಿ: ಡಾನ್ ಪಟ್ಟಕ್ಕಾಗಿ ಸ್ನೇಹಿತರೆಲ್ಲರೂ ಸೇರಿಕೊಂಡು ಗೆಳೆಯನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದೆ. ವಿಶ್ವನಾಥ್ ಬಿರಾಮುಟ್ಟಿ (23) ಸ್ನೇಹಿತರಿಂದಲೇ ಕೊಲೆಯಾದ ಯುವಕ. ಭಾನುವಾರ ರಾತ್ರಿ ವಿಶ್ವನಾಥ್ ತನ್ನ ಮನೆಯಲ್ಲಿದ್ದಾಗ ಆತನ ಸ್ನೇಹಿತ ಬಂದು...