Tuesday, 22nd October 2019

Recent News

2 days ago

ಸೊಸೆಯ ಬಗ್ಗೆ ‘ಬಿಗ್’ ಬಿ ಮಾತು

ಮುಂಬೈ: ಬಾಲಿವುಡ್ ಹಿರಿಯ ನಾಯಕ ಬಿಗ್ ಬಿ ಅಮಿತಾಬ್ ಬಚ್ಚನ್ ಸೊಸೆಯ ಬಗ್ಗೆ ತಮ್ಮ ಮನದಾಳದ ಮಾತನ್ನು ಟ್ವಿಟ್ಟರ್ ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಮಿತಾ ಬಚ್ಚನ್ ಟ್ವೀಟ್ ಮಹಿಳೆಯರ ಮನ ಗೆದ್ದಿದ್ದು, ನಿಮ್ಮ ಸೊಸೆ ಐಶ್ವರ್ಯ ಅದೃಷ್ಟವಂತೆ ಎಂಬಿತ್ಯಾದಿ ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್ ಟ್ವೀಟ್: ಜನರು ”ಇವಳು ನಮ್ಮ ಮನೆಯ ಸೊಸೆ” ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ ”ಈ ಮನೆ ನಮ್ಮ ಸೊಸೆಯದ್ದು” ಎಂದು ಯಾಕೆ ಹೇಳಲ್ಲ ಅಂತಾ ಅಮಿತಾಬ್ ಬಚ್ಚನ್ ಅರ್ಥಪೂರ್ಣವಾದ […]

1 month ago

ಮಗ ಮೃತಪಟ್ಟ ಕೆಲವೇ ತಿಂಗಳಲ್ಲಿ ಸೊಸೆಗೆ ಮತ್ತೊಂದು ಮದ್ವೆ

ಭುವನೇಶ್ವರ್: ಮಗ ಮೃತಪಟ್ಟ ಕೆಲವೇ ತಿಂಗಳಲ್ಲಿ ಕುಟುಂಬಸ್ಥರು ಸೊಸೆಗೆ ಮತ್ತೊಂದು ಮದುವೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಒಡಿಶಾದ ಅಂಗುಲ್ ಜಿಲ್ಲೆಯ ಪ್ರತಿಮಾ ಬೆಹೆರಾ ಅವರು ತಮ್ಮ 20 ವರ್ಷದ ಸೊಸೆ ಲಿಲ್ಲಿ ಬೆಹೆರಾಗೆ ಮತ್ತೊಂದು ಮದುವೆ ಮಾಡಿಸಿದ್ದಾರೆ. ಪ್ರತಿಮಾ ಅವರು ಅಂಗುಲ್ ಜಿಲ್ಲೆಯ ಗೋಬರಾ ಗ್ರಾಮದ ಪಂಚಾಯ್ತಿ ಮಾಜಿ ಸರ್ಪಂಚ್ ಎಂದು ತಿಳಿದು ಬಂದಿದೆ....

ವಿದ್ಯುತ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಸೊಸೆಯ ಕತ್ತು ಸೀಳಿ ಕೊಂದ ಮಾವ

4 months ago

ನವದೆಹಲಿ: ವಿದ್ಯುತ್ ಬಿಲ್ ಜಾಸ್ತಿ ಬಂದ ಕಾರಣಕ್ಕೆ ಮಾವ-ಸೊಸೆ ನಡುವೆ ಜಗಳ ನಡೆದು, ಸಿಟ್ಟಿಗೆದ್ದ ಮಾವ ಚಾಕುವಿನಿಂದ ಸೊಸೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ದೆಹಲಿಯ ಪಹರ್ಗಾಂಜ್ ನಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ನೀರಜಾ ದೇವಿ(33) ಹಾಗೂ ಆರೋಪಿಯನ್ನು ಭಾಗತ್...

ನಡುರಸ್ತೆಯಲ್ಲೇ ಖಾರದ ಪುಡಿ ಎರಚಿ ಸೊಸೆಯಿಂದ ಮಾವನ ಮೇಲೆ ಹಲ್ಲೆ

5 months ago

ಹೈದರಾಬಾದ್: ಆಸ್ತಿಗಾಗಿ ತನ್ನ ಪತಿಯ ಜೊತೆ ಸೇರಿ ಮಾವನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ ಘಟನೆ ಮಂಗಳವಾರ ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಡೆದಿದೆ. ಆಸ್ತಿ ವಿಚಾರಕ್ಕಾಗಿ ಮಗ ನಡುರಸ್ತೆಯಲ್ಲೇ ತನ್ನ ತಂದೆಯ ಮೇಲೆ ಕಬಿಣ್ಣದಿಂದ ಹೊಡೆದು ಹಲ್ಲೆ ಮಾಡುತ್ತಿದ್ದನು....

ಮಾವಿನ ಹಣ್ಣು ನನಗೂ ಉಳಿಸಿ ಎಂದಿದ್ದಕ್ಕೆ ತಾಯಿ ಮೇಲೆ ಮಗ, ಸೊಸೆಯಿಂದ ಹಲ್ಲೆ

5 months ago

ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಪತ್ನಿ ಜೊತೆ ಸೇರಿಕೊಂಡು ಮಗನೊಬ್ಬ ತನ್ನ ತಾಯಿ ಮೇಲೆ ಹಲ್ಲೆ ಮಾಡಿದ ಆರೋಪವೊಂದು ಕೇಳಿಬಂದಿದೆ. ಗೌರಮ್ಮನ ಮೇಲೆ ಸೊಸೆ ಯಶೋಧ ಹಾಗೂ ಪುತ್ರ ರಾಜೇಶ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗೌರಮ್ಮ ಮೇಲಿನ...

ಸೊಸೆಯನ್ನೇ ಸೆಕ್ಸ್‌ಗೆ ಕರೆದ ಮಾವ – ವಿಷಯ ತಿಳಿದು ಬಟ್ಟೆ ಎಳೆದಾಡಿ ಅತ್ತೆಯಿಂದ ಹಲ್ಲೆ

5 months ago

ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾವನೊಬ್ಬ ತನ್ನ ಸೊಸೆಯನ್ನೇ ಲೈಂಗಿಕ ಕ್ರಿಯೆಗೆ ಕರೆದ ಘಟನೆ ಬೆಂಗಳೂರಿನ ಕೊಣನಕುಂಟೆಯಲ್ಲಿ ನಡೆದಿದೆ. ಪಳನಿ ಸೊಸೆಯನ್ನೇ ಲೈಂಗಿಕ ಕ್ರಿಯೆಗೆ ಕರೆದ ಮಾವ. ಪಳನಿ ತನ್ನ ಸೊಸೆ ಅನಿತಾ (ಹೆಸರು ಬದಲಾಯಿಸಲಾಗಿದೆ)ಗೆ ಲೈಂಗಿಕ ಕಿರುಕುಳ ನೀಡಿದ್ದಾನೆ...

ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಆಸ್ತಿಯನ್ನು ಸೊಸೆಗೆ ಕೊಟ್ಟ ಮುನಿಯಪ್ಪ!

7 months ago

– ದಾಖಲೆ ಬಿಡುಗಡೆಯಾದ ಬೆನ್ನಲ್ಲೇ ಸೊಸೆಗೆ ಗಿಫ್ಟ್ ಕೋಲಾರ: ಸಂಸದ ಕೆ.ಎಚ್ ಮುನಿಯಪ್ಪ ಆಸ್ತಿ ದಾಖಲೆ ಬಿಡುಗಡೆ ಹಿನ್ನೆಲೆ ವಿವಾದಕ್ಕೆ ಸಿಲುಕುತ್ತಿದ್ದಂತೆ, ತನ್ನ ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನ ತಮ್ಮ ಸೊಸೆಗೆ ಉಡುಗೊರೆ ಕೊಟ್ಟಿದ್ದಾರೆ. ಕಳೆದ ವಾರ...

ಮಗುವಿಗೆ ಹಾಲು ಕುಡಿಸ್ತಿದ್ದ ಸೊಸೆಯ ಬೆರಳುಗಳನ್ನೆ ಕತ್ತರಿಸಿದ ಅತ್ತೆ

9 months ago

ಲಕ್ನೋ: ಅಡುಗೆ ಮಾಡುವುದನ್ನು ತಡ ಮಾಡಿದ್ದಕ್ಕೆ ಅತ್ತೆಯೊಬ್ಬಳು ಸೊಸೆಯ ಬೆರಳುಗಳನ್ನು ಕತ್ತರಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಹರಗೋವಿಂದ್ ನಗರದಲ್ಲಿ ಶನಿವಾರ ನಡೆದಿದ್ದು, ಆರೋಪಿ 65 ವರ್ಷದ ಸುಶೀಲಾ ದೇವಿ ಅತ್ತೆ, ಪ್ರೀತಿ ಬೆರಳುಗಳನ್ನು ಕತ್ತರಿಸಿದ್ದಾಳೆ....