ಬೆಂಗಳೂರು: ಹಸಿರಿನಿಂದ ಕಂಗೊಳಿಸುತ್ತಿರುವ ರಮಣೀಯ ಪರಿಸರದಲ್ಲಿ ಮನೆ ನಿರ್ಮಿಸುವ ಆಸೆಯನ್ನು ನೀವು ಹೊಂದಿದ್ದೀರಾ? ಬೆಂಗಳೂರಿನ ಕೂಗಳತೆ ದೂರದಲ್ಲಿ ಜಾಗ ಬೇಕೇ? ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಪೀಸ್ವುಡ್ ಇಕೋ ಫಾರಂ ಸಂಸ್ಥೆ ಜಾಗ ಅಭಿವೃದ್ಧಿ...
ಯಾದಗಿರಿ: ಸೈಟ್ ಹಂಚಿಕೆ ವಿಚಾರಕ್ಕೆ ಅಣ್ಣನೇ ಒಡಹುಟ್ಟಿದ ತಮ್ಮನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಜಿಲ್ಲೆಯ ಸುರಪುರ ತಾಲೂಕಿನ ದಿವಾಳಗುಡ್ಡದಲ್ಲಿ ಘಟನೆ ನಡೆದಿದೆ. ಶಿವರಾಜ್ (21) ಕೊಲೆಯಾದ ಯುವಕ. ಅಣ್ಣ ರಾಘವೇಂದ್ರ ತನ್ನ ತಮ್ಮನನ್ನೇ ಕೊಂದಿದ್ದಾನೆ....
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಿವೇಶನ ಮಾಡಬೇಕು, ಪ್ರಾಪರ್ಟಿ ಖರೀದಿ ಮಾಡಬೇಕು, ಮನೆ ಕಟ್ಟಬೇಕು ಎಂದು ಕನಸು ಕಾಣ್ತಿದೀರಾ..? ಹಾಗಿದ್ದರೆ ನಿಮಗೆ ಇಲ್ಲಿದೆ ಸದವಕಾಶ. ನಿಮ್ಮ ಕನಸು ನನಸು ಮಾಡಲು ಈ ಬಾರಿ ನಿಮಗೆ ಡಬಲ್ ಧಮಾಕಾ...
ಗದಗ: ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿರುವ ಘಟನೆ ಗದಗನಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ನೀರು ಸರಬರಾಜು ಮಂಡಳಿಯ ಎಇಇ ಹನುಮಂತ ಪ್ರಭಣ್ಣವರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು...
ಕೋಲಾರ: ಕೊರೋನಾ ಕರಿ ನೆರಳಿನಲ್ಲಿ ಬಡವರು, ನಿರ್ಗತಿಕರು ಅತಂತ್ರರಾಗಿದ್ದಾರೆ. ಇಡೀ ದೇಶವೇ ಲಾಕ್ಡೌನ್ ಆಗಿದ್ದು, ಸಾವಿರಾರು ಜನ ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಸ್ಲಿಂ ಸಹೋದರರು ಸೈಟ್ ಮಾರಿ ಬಡವರಿಗೆ, ನಿರ್ಗತಿಕರಿಗೆ ಉಚಿತವಾಗಿ ರೇಷನ್...
ತುಮಕೂರು: ಸೈಟ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದ ಪರಿಣಾಮ ಓರ್ವ ವೃದ್ಧೆ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಕುಣಿಗಲ್ ತಾಲೂಕಿನ ರಾಯಗೋನಹಳ್ಳಿಯಲ್ಲಿ ನಡೆದಿದೆ. ರಾಯಗೋನಹಳ್ಳಿಯ ಲಕ್ಷ್ಮಮ್ಮ (60) ಮೃತ ವೃದ್ಧೆ. ಲಕ್ಷ್ಮಮ್ಮ...
– 5 ಸಾವಿರ ಮಂದಿಯ ಡೀಟೆಲ್ಸ್ ಕಲೆಕ್ಟ್ ಚಿಕ್ಕಬಳ್ಳಾಪುರ: ದಸರಾ-ದೀಪಾವಳಿ ಹಬ್ಬ ಅಂದ್ರೆ ಸಾಕು ಎಲ್ಲಿಲ್ಲದ ಆಫರ್ ಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಅಂತೆಯೇ ಈ ಬಾರಿಯ ದಸರಾ, ದೀಪಾವಳಿ ಹಬ್ಬದ ಸಮಯದ ಉಪಚುನಾವಣೆಯಲ್ಲೂ ಭರ್ಜರಿ ಆಫರ್...
ಬೆಂಗಳೂರು: ನಗರದಲ್ಲಿ ಸೈಟ್ ಖರೀದಿಸೋದು ತುಂಬಾನೆ ಕಷ್ಟ. ಆದ್ರೆ ಜನರು ಸಾಲ ಮಾಡಿ ಖರೀದಿಸಿದ್ದ ಸೈಟ್ಗೆ ಮಹಿಳೆಯೊಬ್ಬಳು ಬೇಲಿ ಹಾಕಿರುವ ಆರೋಪವೊಂದು ಕೇಳಿಬಂದಿದೆ. ಹೌದು. ನಾಗವಾರ ಸರ್ಕಲ್ ಬಳಿ ಇರೋ ವೈಯಾಲಿಕಾವಲ್ ಹೌಸಿಂಗ್ ಸೋಸೈಟಿಯ ಲೇಔಟ್...
– ಅರ್ಧಂಬರ್ಧ ಕಾಮಗಾರಿಯಿಂದ ಕೆರೆಯಂತಾದ ನಿವೇಶನ ಬೆಂಗಳೂರು: ನಗರದ ಕೆಂಪೇಗೌಡ ಲೇಔಟ್ನ ಜಾಗದಲ್ಲಿ ಮನೆ ಕಟ್ಟಬೇಕಾ ಅಥವಾ ಈಜಾಡಬೇಕಾ ಅಂತ ಸೈಟ್ ಮಾಲೀಕರು ಇದೀಗ ಚಿಂತಾಕ್ರಾಂತಾರಾಗಿದ್ದಾರೆ. ಯಾಕಂದ್ರೆ ಸೈಟ್ ನೀಡಿರೋ ಬಿಡಿಎ, ಮೂಲಭೂತ ಸೌಕರ್ಯ ಕೊಟ್ಟಿಲ್ಲ....
ಬೆಂಗಳೂರು: ರೈತರ ಸಾಲ ಮನ್ನಾ ಮಾಡೋದು ಇರಲಿ ಸ್ವಾಮಿ, ನಮ್ಮ ಸೈಟ್ ನಮಗೆ ಕೊಟ್ಟುಬಿಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಯೋಜನಾ ನಿರಾರ್ಶಿತ ರೈತರು ದುಂಬಾಲು ಬಿದ್ದಿದ್ದಾರೆ. ರೈತರೇ ಹೆದರಬೇಡಿ, ನಿಮ್ಮ...
ಹೈದರಾಬಾದ್: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರಿಗೆ ತೆಲಂಗಾಣ ಸರ್ಕಾರ 1 ಕೋಟಿ ರೂ. ಹಣ ಹಾಗೂ 600 ಚದರ ಅಡಿಯ ಸೈಟ್ ನೀಡಿ ಸನ್ಮಾನಿಸಿದೆ. ರಾಜ್ಯ ಕ್ರೀಡಾ ಸಚಿವರಾದ ಟಿ....
ಬೆಂಗಳೂರು: ಅವರೆಲ್ಲಾ ಸುಮಾರು ವರ್ಷಗಳಿಂದ ಆ ರಸ್ತೆಯಲ್ಲಿ ಓಡಾಡುತ್ತಿದ್ದರು. ಆ ರಸ್ತೆ ಈ ಲೇಔಟ್ ಗೆಲ್ಲಾ ಮುಖ್ಯ ರಸ್ತೆಯಾಗಿತ್ತು. ಆದರೆ ಈಗ ಇದ್ದಕ್ಕಿದ್ದ ಹಾಗೆ ರಸ್ತೆಯನ್ನು ಬಂದ್ ಮಾಡಲಾಗಿದೆ. ರಸ್ತೆ ಪಕ್ಕದ ಸೈಟ್ ಕೊಂಡುಕೊಂಡಿರೋ ಪ್ರಭಾವಿ...
ರಾಯಚೂರು: ಕೋಟೆ ನಗರಿ ರಾಯಚೂರಿನಲ್ಲಿ ಕೋಟೆ ಜಾಗ ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಕಟ್ಟಡಗಳನ್ನ ಕಟ್ಟಿರೋದು ಹಳೆಯ ವಿಚಾರ. ಈಗ ಒತ್ತುವರಿಕೋರರು, ಭೂಗಳ್ಳರು ಸರ್ಕಾರಿ ಸ್ಮಶಾನ ಜಾಗಕ್ಕೆ ರೇಟ್ ಫಿಕ್ಸ್ ಮಾಡಿ ಮಾರಿಕೊಳ್ಳುತ್ತಿದ್ದಾರೆ. ನಗರದ ಮೈಲಾರ...
ಬೆಂಗಳೂರು: ಯಾರು ಏನೇ ಅಂದರು ಬಿಡಿಎ ಮಾತ್ರ ಬದಲಾಗೋ ಲಕ್ಷಣ ಕಾಣಿಸುತ್ತಿಲ್ಲ. ಏಕೆಂದರೆ ಬಿಡಿಎ ನಿರ್ಮಾಣ ಮಾಡೋ ಸೈಟ್ ಹಾಗೂ ಫ್ಲ್ಯಾಟ್ ಗಳಿಗೆ ಜನರಿಂದ ಉತ್ತಮ ಬೇಡಿಕೆ ಇಲ್ಲದಿದ್ದರೂ ಮತ್ತೆ ಅದೇ ಯೋಜನೆಗೆ ಕೈ ಹಾಕಿದೆ....
ಬೆಂಗಳೂರು: ಮನೆಯ ಮುಂದೆ ಕಸ ಎಸೆದ ವಿಚಾರವಾಗಿ ಗಲಾಟೆ ನಡೆದಿದ್ದು, ಎರಡು ಕುಟುಂಬ ಸದಸ್ಯರ ವಿರುದ್ಧ ದೂರು ದಾಖಲಾಗಿರುವ ಘಟನೆ ನಗರದ ತಲಘಟ್ಟಪುರದಲ್ಲಿ ನಡೆದಿದೆ. ಕಸ ಎಸೆದ ವಿಚಾರಕ್ಕೆ ಎದುರು ಬದುರು ಮನೆಯವರಿಗೆ ಗಲಾಟೆಯಾಗಿದೆ. ಸುಮ್ಮ ಸುಮ್ಮನೆ...
ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್ ಯಾರದ್ದೋ ಬಿಡಿಎ ಸೈಟನ್ನ ನನಗೆ ಕೊಡಿ ಅಂತಿದ್ದಾರೆ. 30/40 ಬೇಡ 50/80 ಸೈಟು ಕೊಡಿ ಅಂತ ದುಂಬಾಲು ಬಿದ್ದಿದ್ದಾರೆ. ಬೆಂಗಳೂರಿನ ಹೆಚ್ಬಿಆರ್ ಲೇಔಟ್ನ 1ನೇ ಹಂತದಲ್ಲಿ ಸಚಿವರಿಗೆ...