Friday, 19th July 2019

Recent News

1 week ago

ವರ್ಷಕ್ಕೆ 444 ಕೋಟಿ ಸಂಪಾದನೆ – ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್‌ಗೆ  ಸ್ಥಾನ

ಮುಂಬೈ: ವರ್ಷಕ್ಕೆ 444 ಕೋಟಿ ಸಂಪಾದನೆ ಮಾಡುವ ಮೂಲಕ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಅತಿ ಹೆಚ್ಚು ಸಂಭಾವನೆ ಪಡೆದ ಫೋರ್ಬ್ಸ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 35ನೇ ಸ್ಥಾನ ಪಡೆಯುವ ಮೂಲಕ ಮೂಲಕ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಅಕ್ಷಯ್ ಕುಮಾರ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಹಿಟ್ ಮೇಕರ್ ಟೇಲರ್ ಸ್ವಿಫ್ಟ್ ಅವರು ಮೊದಲ ಸ್ಥಾನ ಪಡೆದಿದ್ದಾರೆ. ಅಕ್ಷಯ್ ಕುಮಾರ್ ಅವರನ್ನು […]

3 weeks ago

ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲೆಬ್ರಿಟಿ ಚಾಲೆಂಜ್

ಬೆಂಗಳೂರು: ಇಂದು ಬೆಳಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದರು. ಇದೀಗ ತಮ್ಮ ಅಭಿಮಾನಿಗಳಿಗೆ ದರ್ಶನ್ ಚಾಲೆಂಜ್ ಹಾಕಿದ್ದಾರೆ. ದರ್ಶನ್ ಚಾಲೆಂಜ್ ಏನು? ನಾಡಿನ ಜನತೆ ನನ್ನನ್ನು ಸೆಲೆಬ್ರಟಿ ಎಂದು ಕರೆಯುತ್ತೀರಿ. ನನಗೆ ಅಭಿಮಾನಿಗಳಿಗೆ ದೊಡ್ಡ ಸೆಲೆಬ್ರಿಟಿಗಳು....

ಮೈಸೂರಿನಲ್ಲಿ ಗಣ್ಯಾತಿಗಣ್ಯರ ದಂಡು- ಒಂದೇ ಸೂರಿನಲ್ಲಿ ಮಹಾ ದಿಗ್ಗಜರ ಮಿಲನ

9 months ago

ಮೈಸೂರು: ಸಾಮಾನ್ಯವಾಗಿ ಸೆಲೆಬ್ರಿಟಿಗಳನ್ನು, ಗಣ್ಯ ವ್ಯಕ್ತಿಗಳನ್ನು ನೋಡಬೇಕು ಅಂತಾ ಎಲ್ಲರಿಗೂ ಆಸೆ ಇರತ್ತೆ. ಹಾಗೇ ಎಲ್ಲರನ್ನೂ ಒಟ್ಟಿಗೆ ನೋಡಬೇಕು ಅಂತಾ ಜನರು ಹಾತೋರೆಯುತ್ತಿರುತ್ತಾರೆ. ಇವೆಲ್ಲಕ್ಕೂ ಮೈಸೂರು ದಸರಾ ಅವಕಾಶ ಮಾಡಿಕೊಟ್ಟಿದೆ. ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ನೆಚ್ಚಿನ ನಟ, ನಟಿ, ರಾಜಕಾರಣಿಗಳು, ಸ್ಟಾರ್...

ವಿಡಿಯೋ: ಆರತಕ್ಷತೆಯಲ್ಲಿ ಶಾರೂಖ್ ಜೊತೆ ಕುಣಿದು ಕುಪ್ಪಳಿಸಿದ ವಿರುಷ್ಕಾ

2 years ago

ಮುಂಬೈ: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಡಿಸೆಂಬರ್ 11ರಂದು ಯಾರಿಗೂ ತಿಳಿಸದೆ ಇಟಲಿಯಲ್ಲಿ ಮದುವೆಯಾಗಿದ್ದರು. ನಂತರ ಈ ಜೋಡಿ ಸಂಬಂಧಿಕರಿಗಾಗಿ ನವದೆಹಲಿಯಲ್ಲಿ ಆರತಕ್ಷತೆ ಮಾಡಿಕೊಂಡು, ಮಂಗಳವಾರ ಕ್ರಿಕೆಟ್ ಹಾಗೂ ಚಿತ್ರರಂಗದ ಸ್ನೇಹಿತರಿಗಾಗಿ ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನೆರವೇರಿದೆ. ಈ ವೇಳೆ...

5ನೇ ಬಾರಿ ದೊಡ್ಮನೆ ಆಟ ಬಲು ಜೋರು- `ಬಿಗ್ ಹೌಸ್’ನಲ್ಲಿ ಸೆಲೆಬ್ರಿಟಿಗಳ ಪ್ರೇಮಾನುರಾಗ ಶುರು

2 years ago

ಬೆಂಗಳೂರು: ಐದನೇ ಬಾರಿಯ ದೊಡ್ಮನೆಯ ಆಟ ಬಲು ಜೋರಾಗಿಯೇ ನಡೆಯುತ್ತಿದೆ. ದಿನಕ್ಕೊಂದು ಹೊಸ ಹೊಸ ಸಮಾಚಾರ, ಗಲಾಟೆ, ಗದ್ದಲಗಳು ವೀಕ್ಷಕರನ್ನ ಚೇರಿನ ತುತ್ತ ತುದಿಯಲ್ಲಿ ಕೂರುವಂತೆ ಮಾಡುತ್ತಿದೆ. ಅದರಲ್ಲೂ ಈ ಬಾರಿ ಕಂಟೆಸ್ಟ್ ಗಳ ನಡುವಿನ ಪ್ರೇಮಾನುರಾಗವಂತೂ ಆಡಿಯೆನ್ಸ್ ಗೆ ವೇರಿ...

ತನ್ನ ವಯಸ್ಸು, ಎತ್ತರದಿಂದಾಗಿ ಗ್ರಾಮದಲ್ಲಿ ಈಗ ಇವ್ರು ಸೆಲೆಬ್ರಿಟಿ ಪರ್ಸನ್!

2 years ago

ಮಧ್ಯಪ್ರದೇಶ: ಎತ್ತರ ಬರೀ 29 ಇಂಚು. ಆದ್ರೆ ಇವರ ವಯಸ್ಸು 50. ಈಗ ಇವರು ಗ್ರಾಮದಲ್ಲಿ ಸೆಲೆಬ್ರಿಟಿಯಾಗಿ ಬದಲಾಗಿದ್ದಾರೆ. ಹೌದು, ಮಧ್ಯಪ್ರದೇಶದ ಬಸೊರಿ ಲಾಲ್‍ಗೆ ಈಗ 50 ವರ್ಷದ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದರೂ ಇವರು ಈಗಲೂ ಎಳೆಯ ಬಾಲಕನಂತೆ ಕಾಣುತ್ತಿದ್ದಾರೆ. ಸಾಮಾನ್ಯ...