Wednesday, 20th March 2019

2 months ago

ಆರಂಭದಲ್ಲಿ ಬೌಲಿಂಗ್ ನಂತ್ರ ಬ್ಯಾಟಿಂಗ್ – ಭಾರತಕ್ಕೆ 8 ವಿಕೆಟ್‍ಗಳ ಭರ್ಜರಿ ಜಯ

ನೇಪಿಯರ್: ಬೌಲಿಂಗ್, ಬ್ಯಾಟಿಂಗ್ ನಲ್ಲಿ ದಿಟ್ಟ ಪ್ರದರ್ಶನ ತೋರಿದ ಭಾರತ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‍ಗಳಿಂದ ಗೆದ್ದುಕೊಂಡು 5 ಪಂದ್ಯಗಳ ಸರಣಿಯಲ್ಲಿ 1-0 ಅಂತರಿಂದ ಮುನ್ನಡೆ ಸಾಧಿಸಿದೆ. ಗೆಲ್ಲಲು ಡಕ್ವರ್ತ್ ಲೂಯಿಸ್ ನಿಯಮ ಅಡಿಯಲ್ಲಿ 49 ಓವರಗಳಿಗೆ 156 ರನ್ ಗಳ ಗುರಿಯನ್ನು ಪಡೆದ ಟೀಂ ಇಂಡಿಯಾ 34.5 ಓವರ್ ಗಳಲ್ಲಿ ರನ್ ಹೊಡೆದು ಜಯಗಳಿಸಿತು. ಟೀಂ ಇಂಡಿಯಾ ಪರ ಅರ್ಧ ಶತಕ ಸಾಧನೆ ಮಾಡಿದ ಧವನ್ ಔಟಾಗದೇ 75ರನ್(103 ಎಸೆತ, […]

2 months ago

ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ ಸೂರ್ಯ ರಶ್ಮಿ ಅಡ್ಡಿ – 40 ನಿಮಿಷ ಆಟಕ್ಕೆ ಬ್ರೇಕ್!

ನೇಪಿಯರ್: ಇಲ್ಲಿನ ಮ್ಯಾಕ್ಲೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಸೂರ್ಯನ ಕಿರಣಗಳು ನೇರವಾಗಿ ಬ್ಯಾಟ್ಸ್ ಮನ್ ಮುಖಕ್ಕೆ ಬೀಳುತ್ತಿದ್ದ ಕಾರಣ 40 ನಿಮಿಷಗಳ ಕಾಲ ಪಂದ್ಯಕ್ಕೆ ವಿರಾಮ ನೀಡಿದ ಅಪರೂಪದ ಘಟನೆ ನಡೆದಿದೆ. ಗೆಲ್ಲಲು 158 ರನ್ ಗಳ ಟಾರ್ಗೆಟ್ ಗುರಿ ಪಡೆದು ಬ್ಯಾಟಿಂಗ್ ಆರಂಭಿಸಿದ ಟೀಂ...

ಕೊನೆಗೂ ಬಂತು ಬಿಸಿಲು – ಕೊಡಗಿನಲ್ಲಿ ಮೂಡಿದ ಸೂರ್ಯ

7 months ago

ಮಡಿಕೇರಿ: ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಮಳೆ ಸುರಿದು ಹಲವು ದುರಂತಗಳಿಗೆ ಸಾಕ್ಷಿಯಾದ ಮಡಿಕೇರಿಯಲ್ಲಿ ಸದ್ಯ ಬಿಸಿಲಿನ ವಾತಾವರಣ ಕಂಡುಬರುತ್ತಿದೆ. ಮೇ ತಿಂಗಳ ಕೊನೆಯ ವಾರದಲ್ಲಿ ಆರಂಭವಾದ ಮಳೆ ಆಗಸ್ಟ್ 31ರ ತನಕವೂ ಮಡಿಕೇರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸುರಿದಿದೆ. ಇದರಿಂದಾಗಿ...

ಸೂರ್ಯನನ್ನು ಕಂಡು ಮಲೆನಾಡಿಗರಲ್ಲಿ ಹರ್ಷವೋ ಹರ್ಷ

7 months ago

ಚಿಕ್ಕಮಗಳೂರು: ಎರಡು ತಿಂಗಳ ಬಳಿಕ ಸೂರ್ಯನನ್ನ ನೋಡಿರೋ ಮಲೆನಾಡಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪುನರ್ವಸು ಮಳೆ ಆರಂಭವಾದಾಗಿನಿಂದ ಪುನರ್ವಸು, ಕುಂಭದ್ರೋಣ ಹಾಗೂ ಆಶ್ಲೇಷ ಮಳೆಯ ಅಬ್ಬರಕ್ಕೆ ಮಲೆನಾಡಿಗರು ಸೂರ್ಯನನ್ನ ನೋಡಿರಲಿಲ್ಲ. ಇಂದು ಬೆಳಗ್ಗೆಯಿಂದ ಸೂರ್ಯನನ್ನ ಕಂಡು ಮಲೆನಾಡಿಗರ ಮೊಗದಲ್ಲಿ ನಗು ಮೂಡಿದೆ....

ನಾಸಾದಿಂದ ಸೂರ್ಯ ಶಿಕಾರಿ: ಸೋಲಾರ್ ಪ್ರೋಬ್ ನೌಕೆ ಉಡಾವಣೆ ಯಶಸ್ವಿ

7 months ago

ವಾಷಿಂಗ್ಟನ್: ಸೂರ್ಯನ ಮೇಲ್ಮೈ ಪ್ರದೇಶದ ಅಧ್ಯಯನಕ್ಕಾಗಿ ಅಮೆರಿಕದ ನಾಸಾ ರೂಪಿಸಿದ `ಪಾರ್ಕರ್ ಸೋಲಾರ್ ಪ್ರೋಬ್’ ನೌಕೆಯ ಉಡಾವಣೆ ಯಶಸ್ವಿಯಾಗಿದೆ. ಫ್ಲೋರಿಡಾದ ಕೇಪ್ ಕೆನವರಾಲ್‍ನಿಂದ ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆ 1 ನಿಮಿಷಕ್ಕೆ ಡೆಲ್ಟಾ -4 ಹೆಸರಿನ ರಾಕೆಟ್ ಸೋಲಾರ್ ಪ್ರೋಬ್ ಅನ್ನು...

ಅಮೆರಿಕದಿಂದ ಸೂರ್ಯ ಬೇಟೆ: ನೌಕೆ ಉಡಾವಣೆ ಮುಂದಕ್ಕೆ

7 months ago

ವಾಷಿಂಗ್ಟನ್: ಸೂರ್ಯನ ಅಧ್ಯಯನ ನಡೆಸಲು ಇಂದು ಉಡಾವಣೆಯಾಗಬೇಕಿದ್ದ ನಾಸಾದ ಸೋಲಾರ್ ಪ್ರೋಬೋ ನೌಕೆಯ ಉಡಾವಣೆ ಮುಂದೂಡಿಕೆಯಾಗಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1.03ಕ್ಕೆ ಈ ನೌಕೆ ಅಮೆರಿಕದ ಫ್ಲೋರಿಡಾದಲ್ಲಿರುವ ಕೇಪ್ ಕೆನವೆರಲ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಬೇಕಿತ್ತು. ಡೆಲ್ಟಾ -4 ಹೆಸರಿನ ರಾಕೆಟ್ ಸೋಲಾರ್...

ತಮಿಳು ನಟ ಸೂರ್ಯ ಬಗ್ಗೆ ಸುದೀಪ್ ಟ್ವಿಟ್ಟರ್ ನಲ್ಲಿ ಹೇಳಿದ್ದು ಹೀಗೆ!

12 months ago

ಬೆಂಗಳೂರು: ತಮಿಳು ಅಭಿಮಾನಿಯೊಬ್ಬರು ಕಿಚ್ಚ ಸುದೀಪ್ ತಮಿಳು ನಟ ಸೂರ್ಯ ಜೊತೆ ಒಂದೇ ವೇದಿಕೆಯಲ್ಲಿ ನಿಂತಿರುವ ವಿಡಿಯೋವೊಂದನ್ನು ಕರುನಾಡ ಕಿಚ್ಚನಿಗೆ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮಿಳು ಸಿನಿಮಾ ಹಾಗೂ ಸೂರ್ಯ ಜೊತೆ ಸಿನಿಮಾ ಮಾಡಬೇಕೆಂದು ಕೋರಿದ್ದಾರೆ. ಸೂರ್ಯ ನಟಿಸಿದ ಸಿಗಂ-2...

353 ವರ್ಷಗಳ ನಂತ್ರ ಖಗೋಳ ಕೌತುಕ: ಗುರುವಾರ ಅತ್ಯಂತ ಕೆಟ್ಟದಿನ ಯಾಕೆ?

1 year ago

ಬೆಂಗಳೂರು: 1664ರ ಬಳಿಕ ಇದೇ ಮೊದಲ ಬಾರಿಗೆ ಖಗೋಳ ಕೌತುಕ ನಡೆಯಲಿದ್ದು, ಗುರುವಾರ ಯಾವುದೇ ಹೊಸ ನಿರ್ಣಯ ಕೈಗೊಳ್ಳಬಾರದು ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ. ಹೌದು, ಬರೋಬ್ಬರಿ 353 ವರ್ಷಗಳ ನಂತರ ಶನಿ, ರವಿ ಸಮಾಗಮವಾಗಲಿದೆ. ಖಗೋಳಶಾಸ್ತ್ರದ ಪ್ರಕಾರ ಗುರುವಾರ ಅಪಾಯಕಾರಿಯಾಗಿದ್ದು,...