Saturday, 19th October 2019

Recent News

2 months ago

ಹಲವು ಪ್ರಥಮಗಳ ದಿಟ್ಟ ಮಹಿಳಾ ನಾಯಕಿ ಸುಷ್ಮಾ ಸ್ವರಾಜ್

ನವದೆಹಲಿ: ತಮ್ಮ ವಾಕ್‍ಚಾತುರ್ಯದಿಂದ ವಿರೋಧಿಗಳಿಗೆ ತಿರುಗೇಟು ನೀಡಿ, ದೇಶ ಹಾಗೂ ಪಕ್ಷದ ಏಳ್ಗೆಗಾಗಿ ದುಡಿದು, ಜನರ ಮನ ಗೆದ್ದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈಗ ನೆನಪು ಮಾತ್ರ. ಆದರೆ ಅವರ ಕೊಡುಗೆಯನ್ನು ಎಂದಿಗೂ ದೇಶವಾಸಿಗಳು ಮರೆಯುವುದಿಲ್ಲ. ಹೌದು. ಸುಷ್ಮಾ ಸ್ವರಾಜ್ ಎಂದರೆ ಮೊದಲು ನೆನಪಾಗೋದು ಅವರ ವಾಕ್‍ಚಾತುರ್ಯ, ವಿಚಾರ ವಿಮರ್ಶೆ, ಸರಳ ಜೀವನ. ಸುಷ್ಮಾ ಸ್ವರಾಜ್ ಭಾರತ ಇದುವರೆಗೆ ಕಂಡಿದ್ದ ಅದ್ಭುತ ವಿದೇಶಾಂಗ ಸಚಿವೆಯಾಗಿ ಮೆಚ್ಚುಗೆ ಪಡೆದ ಅತ್ಯುತ್ತಮ ರಾಜಕಾರಣಿಯಾಗಿದ್ದಾರೆ. ಅಲ್ಲದೆ ಅತಿ ಕಿರಿಯ […]

2 months ago

‘ಇಷ್ಟವಾಗದೇ ಇದ್ರೂ ನೀವು ಒಪ್ಪಿಕೊಳ್ಳಬೇಕು’ – ಕೊನೆಗೆ ಸುಷ್ಮಾ ಮಾತಿಗೆ ಮಣಿದ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಉತ್ತಮ ಭಾಷಣಗಾರ. ಆದರೆ ಅವರು ತಮ್ಮ ಅವಧಿಯಲ್ಲಿ ಮೊದಲ ಬಾರಿಗೆ ಓದಿಕೊಂಡು ಭಾಷಣ ಮಾಡಿದ್ದರು. ಓದಿಕೊಂಡು ಭಾಷಣ ಮಾಡಲು ಕಾರಣವಾಗಿದ್ದು ಸುಷ್ಮಾ ಸ್ವರಾಜ್ ಅವರ ಖಡಕ್ ನಿಲುವು. ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 2014 ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾಷಣ ಮಾಡಿದ್ದರು. ಎಂದಿನಂತೆ ಮೋದಿ...

ನಿಮ್ಮನ್ನು ಕಂಗೆಡಿಸಲು ನನ್ನ ಒಂದು ಟ್ವೀಟ್ ಸಾಕು: ಪಾಕ್ ಸಚಿವನಿಗೆ ತಿರುಗೇಟು ನೀಡಿದ್ದ ಸುಷ್ಮಾ

2 months ago

ಇಸ್ಲಾಮಾಬಾದ್: ನಿಮ್ಮ ಜೊತೆ ಟ್ವಿಟ್ಟರ್ ಜಗಳ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನದ ಸಚಿವರೊಬ್ಬರು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಅವರು...

ಸುಷ್ಮಾ ಸ್ವರಾಜ್ ಅಗಲಿಕೆ – ಕಣ್ಣೀರಿಟ್ಟ ಪ್ರಧಾನಿ ಮೋದಿ

2 months ago

ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಇಡೀ ದೇಶವೇ ಸಂತಾಪ ಸೂಚಿಸಿದೆ. ಇತ್ತ ಸುಷ್ಮಾ ಸ್ವರಾಜ್ ಅವರ ಭೌತಿಕ ಕಾಯದ ದರ್ಶನ ಪಡೆದ ಪ್ರಧಾನಿ ಮೋದಿ ಕಣ್ಣೀರಿಟ್ಟಿದ್ದಾರೆ. ಸುಷ್ಮಾ ಸ್ವರಾಜ್ ನಿವಾಸಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ್ದ...

ನನ್ನನ್ನು ಚೋಟು ಅಂತಾನೇ ಕರೆಯುತ್ತಿದ್ದರು- ಸುಷ್ಮಾ ನಿಧನಕ್ಕೆ ಜನಾರ್ದನ ರೆಡ್ಡಿ ಬೇಸರ

2 months ago

ಬೆಂಗಳೂರು: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದ್ದು ಮಾಜಿ ಸಚಿವ,  ಗಣಿಧಣಿ ಜನಾರ್ದನ ರೆಡ್ಡಿ ಕೂಡ ಸುಷ್ಮಾ ಅವರ ಜೊತೆಗಿದ್ದ ಬಾಂಧ್ಯವವನ್ನು ಮೆಲುಕು ಹಾಕಿಕೊಂಡು ಬೇಸರ ವ್ಯಕ್ತಪಡಿಸಿದರು. ಪಬ್ಲಿಕ್ ಟಿವಿ ಜೊತೆ ಮಾತನಾಡಿದ...

ಇಂದು ತಾಯಿಯನ್ನು ಕಳೆದುಕೊಂಡ ಮಕ್ಕಳಾಗಿದ್ದೇವೆ: ಶ್ರೀರಾಮುಲು

2 months ago

ಬೆಂಗಳೂರು: ಇಂದು ತಾಯಿಯನ್ನು ಕಳೆದುಕೊಂಡ ಮಕ್ಕಳಾಗಿದ್ದೇವೆ ಎಂದು ಮೊಳಕಾಲ್ಮೂರು ಶಾಸಕರಾದ ಶ್ರೀರಾಮುಲು ಅವರು ಪತ್ರ ಬರೆಯುವ ಮೂಲಕ ಮಾಜಿ ವಿದೇಶಾಂಗ ಸಚಿವೆ, ಹಿರಿಯ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಶ್ರೀರಾಮುಲು ಅವರು ಪತ್ರದಲ್ಲಿ, ಸುಷ್ಮಾ ಸ್ವರಾಜ್...

‘ಭಾರತ ರಾಜಕೀಯದ ವೈಭವ ಅಧ್ಯಾಯವೊಂದರ ಅಂತ್ಯ’- ಸುಷ್ಮಾ ಅಗಲಿಕೆಗೆ ಮೋದಿ ಭಾವುಕ

2 months ago

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದ್ಯೋಗಿಯಾಗಿದ್ದ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಪ್ರಧಾನಿಗಳು ಸಂತಾಪ ಸೂಚಿಸಿ ಭಾವುಕ ಟ್ವೀಟ್ ಮಾಡಿದ್ದಾರೆ. ಭಾರತದ ರಾಜಕೀಯದ ವೈಭವಯುತ ಅಧ್ಯಾಯವೊಂದು ಅಂತ್ಯವಾಗಿದೆ ಎಂದು ಹೇಳಿರುವ ಪ್ರಧಾನಿ ಮೋದಿ ಅವರು, ತಮ್ಮ ಬದುಕನ್ನು ಸಾರ್ವಜನಿಕ ಜೀವನಕ್ಕಾಗಿಯೇ...

ಪಾಕಿಸ್ತಾನದೊಳಗೆ ಸೇರಿದ್ದ ಬಾಲಕಿಯನ್ನು ಕರೆತಂದ ಮಾತೃಹೃದಯಿ ಸುಷ್ಮಾ- ಡಿವಿಎಸ್

2 months ago

– ಸುಷ್ಮಾರ ಸಾಧನೆಯನ್ನು ನೆನಪಿಸಿಕೊಂಡು ಸಂತಾಪ ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸ ಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ಅವರು ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಕ್ಷಕ್ಕೆ ಹಾಗೂ ದೇಶಕ್ಕೆ ನೀಡಿರುವ ಕೊಡುಗೆಯನ್ನು ನೆನೆದು ಸಂತಾಪ...