Bengaluru City4 years ago
ಕತಾರ್ ಕನ್ನಡಿಗ ಸುಬ್ರಮಣ್ಯ ಹೆಬ್ಬಾಗಿಲುಗೆ ಆರ್ಯಭಟ ಪ್ರಶಸ್ತಿ
ದೋಹಾ: ದೋಹಾದಲ್ಲಿ ನೆಲೆಸಿರುವ ಸುಬ್ರಮಣ್ಯ ಹೆಬ್ಬಾಗಿಲು ಅವರಿಗೆ ಈ ಬಾರಿಯ ಆರ್ಯಭಟ ಇಂಟನ್ರ್ಯಾಷನಲ್ ಪ್ರಶಸ್ತಿ ಲಭಿಸಿದ್ದು ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿ 2007 ರಿಂದ ಕತಾರ್ ನ ಅಲ್ ಮಿಸ್ನಾದ್ ಕಂಪನಿಯಲ್ಲಿ ಕೆಲಸ...