Tuesday, 26th March 2019

2 months ago

ಸುವರ್ಣ ಸುಂದರಿ ಟ್ರೈಲರ್ ಜ.19ಕ್ಕೆ ರಿಲೀಸ್

ಬೆಂಗಳೂರು: ಬಾಹುಬಲಿ ಚಿತ್ರ ನೋಡಿ ಅದರ ಅದ್ಧೂರಿತನಕ್ಕೆ ಮಾರು ಹೋಗದವರಿಲ್ಲ. ಆದರೀಗ ಅಂಥಾದ್ದೇ ಗುಣಲಕ್ಷಣ ಹೊಂದಿರೋ ಅಪ್ಪಟ ಕನ್ನಡ ಚಿತ್ರವೊಂದನ್ನು ನೋಡೋ ಭಾಗ್ಯ ಕನ್ನಡದ ಪ್ರೇಕ್ಷಕರಿಗೆ ಒದಗಿ ಬಂದಿದೆ. ಅದಕ್ಕೆ ಕಾರಣವಾಗಿರೋದು ಎಸ್ ಟೀಮ್ ಪಿಕ್ಚರ್ಸ್ ಲಾಂಛನದಡಿಯಲ್ಲಿ ತಯಾರಾಗಿರುವ ‘ಸುವರ್ಣ ಸುಂದರಿ’ ಚಿತ್ರ. ಇದೀಗ ಈ ಚಿತ್ರದ ಟ್ರೈಲರ್ ಬಿಡುಗಡೆಗೆ ಮಹೂರ್ತ ಫಿಕ್ಸಾಗಿದೆ. ಇದೇ 19ನೇ ತಾರೀಕಿನ ಶನಿವಾರದಂದು ಸುವರ್ಣ ಸುಂದರಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಒಂದು ಟ್ರೈಲರ್ ಮತ್ತು ಪೋಸ್ಟರ್ ಗಳೇ ಜನಮನ […]

3 months ago

ಕೊಲೆ ಬೆದರಿಕೆಗೆ ಸಾಕ್ಷಿದಾರ ಆತ್ಮಹತ್ಯೆ !

ತುಮಕೂರು: ಆರೋಪಿಯ ಕೊಲೆ ಬೆದರಿಕೆಗೆ ಹೆದರಿದ ಸಾಕ್ಷಿದಾರನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ತಾಲೂಕು ರಾಯವಾರ ಗ್ರಾಮದಲ್ಲಿ ನಡೆದಿದೆ. ರಾಯವಾರ ಗ್ರಾಮದ ಜಯಣ್ಣ ಮೃತ ದುರ್ದೈವಿ. ಜಯಣ್ಣ ಡಿಸೆಂಬರ್ 21ರಂದು ಆರೋಪಿ ಕೆಂಪೇಗೌಡನ ವಿರುದ್ಧ ಕೋರ್ಟ್ ನಲ್ಲಿ ಸಾಕ್ಷಿ ಹೇಳಿದ್ದ. ಬಳಿಕ ಕೆಂಪೇಗೌಡ ಒಡ್ಡಿದ್ದ ಕೊಲೆ ಬೆದರಿಕೆಯಿಂದ ಹೆದರಿ ಜಯಣ್ಣ ಮನೆಯಲ್ಲಿ ನೇಣುಬಿಗಿದುಕೊಂಡು...

ಖಾಸಗಿತನ ಏನಾದ್ರೂ ಉಳಿದಿದೆಯೇ: ಧೋನಿ ವೈಯಕ್ತಿಕ ದಾಖಲೆ ಲೀಕ್ ಕುರಿತು ಸಚಿವರಿಗೆ ಸಾಕ್ಷಿ ಪ್ರಶ್ನೆ

2 years ago

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ವೈಯಕ್ತಿಕ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವ ಕುರಿತು ಪತ್ನಿ ಸಾಕ್ಷಿ ಸಿಂಗ್ ಕಿಡಿಕಾರಿದ್ದಾರೆ. ಮಂಗಳವಾರ ಆಧಾರ್ ಕಾರ್ಡಿನ ನೋಂದಣಿ ಸೇವೆ ಒದಗಿಸುವ ಸಂಸ್ಥೆ ಸಿಎಸ್ ಸಿ ಇ-ಆಡಳಿತ ತಮ್ಮ...