Saturday, 23rd February 2019

Recent News

2 weeks ago

ತಮಾಷೆ ಮಾಡಲು ಹೋಗಿ ತಾನೇ ಸಿಲುಕಿಕೊಂಡ ಸನ್ನಿ ಲಿಯೋನ್: ವಿಡಿಯೋ ನೋಡಿ

ತಿರುವನಂತಪುರಂ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ತನ್ನ ಚಿತ್ರತಂಡದ ಜೊತೆ ತಮಾಷೆ ಮಾಡಲು ಹೋಗಿ ತಾವೇ ಸಿಕ್ಕಿ ಹಾಕಿಕೊಂಡಿದ್ದಾರೆ. ಸ್ವತಃ ಸನ್ನಿ ಲಿಯೋನ್ ತಾವು ಪ್ರ್ಯಾಂಕ್‍ಗೆ ಒಳಗಾದ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸನ್ನಿ ಲಿಯೋನ್ ತನ್ನ ಚಿತ್ರತಂಡದ ಜೊತೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದರು. ಈ ವೇಳೆ ಅವರು ತನ್ನ ಸಹೋದ್ಯೋಗಿ ಹಾಗೂ ಮೇಕಪ್ ಆರ್ಟಿಸ್ಟ್ ಗಳನ್ನು ತಮಾಷೆ ಮಾಡಲು ಹೋಗಿದ್ದಾರೆ. ಸನ್ನಿ ಸ್ವಿಮ್ಮಿಂಗ್ ಪೂಲ್ ಬಳಿ ಹೋಗಿ ಚಿತ್ರತಂಡದ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಡ್ಯಾನ್ಸ್ ಮಾಡುತ್ತಿದ್ದಂತೆಯೇ ಅವರು […]

2 weeks ago

ನೆಟ್ಟಿಗರಿಗೆ ಇಷ್ಟವಾಯ್ತು ಸನ್ನಿಯ ಲೇಟೆಸ್ಟ್ ಫೋಟೋ

ಮುಂಬೈ: ಸನ್ನಿ ಲಿಯೋನ್ ಹೆಸರು ಕೇಳಿದ್ರೆ ಸಾಕು ಬಾಲಿವುಡ್ ಅಂಗಳದಲ್ಲಿ ಸಂಚಲನ ಹುಟ್ಟುತ್ತೆ. ಚಿತ್ರದಲ್ಲಿ ಸನ್ನಿಯ ಒಂದು ಝಲಕ್ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸನ್ನಿ ಲಿಯೋನ್ ಪ್ರತಿನಿತ್ಯ ಹೊಸ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಫೋಟೋವೊಂದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಹಳದಿ ಬಣ್ಣದ ಟಾಪ್ ಹಾಕಿ ಮೇಲೊಂದು ಜಾಕೆಟ್ ಧರಿಸಿರುವ...

ಪತಿ ಜೊತೆ ಸೇರಿ ರಣ್‍ವೀರ್ ಗೆ ಕಣ್ಣು ಹೊಡೆದ ಸನ್ನಿ-ವಿಡಿಯೋ ನೋಡಿ

1 month ago

ಮುಂಬೈ: ಬಾಲಿವುಡ್ ಅಂಗಳದ ಮಾದಕ ಬೆಡಗಿ ಸನ್ನಿಲಿಯೋನ್ ಪತಿ ಡೇನಿಯಲ್ ವೇಬರ್ ಜೊತೆ ಸೇರಿ ನಟ ರಣ್‍ವೀರ್ ಸಿಂಗ್‍ಗೆ ಕಣ್ಣು ಹೊಡೆದಿದ್ದಾರೆ. ಒಂದು ಸಿನಿಮಾ ಅಥವಾ ಹಾಡು ಜನಪ್ರಿಯಗೊಂಡಾಗ ಅದನ್ನು ಅನುಕರಿಸುವುದು ಮತ್ತು ಡಬ್‍ಮ್ಯಾಶ್ ಮಾಡೋದು ಟ್ರೆಂಡ್. ಇತ್ತೀಚೆಗೆ ರಣ್‍ವೀರ್ ಸಿಂಗ್...

ನಗ್ನ ಫೋಟೋ ಹಾಕಿ ಹಾಟ್ ಅವತಾರದಲ್ಲಿ ಮಿಂಚಿದ ಸನ್ನಿ

3 months ago

ಮುಂಬೈ: ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ತನ್ನ ನಗ್ನ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ನಗ್ನ ಫೋಟೋವನ್ನು ಶೇರ್ ಮಾಡಿ ಅದಕ್ಕೆ, “ಹೆಲೋ, ಇದು ನಾನೇನಾ? ನೀವು ನನ್ನ ನೋಡುತ್ತಿರುವುದು” ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ....

ಕೂಲಿ ನಂ.1 ಹಾಡಿಗೆ ಸಕ್ಕತ್ತಾಗಿ ಸ್ಟೆಪ್ ಹಾಕಿದ ಸನ್ನಿ ಲಿಯೋನ್- ವಿಡಿಯೋ ವೈರಲ್

3 months ago

ಮುಂಬೈ: ಬಾಲಿವುಡ್‍ನ ಬೇಬಿ ಡಾಲ್ ಸನ್ನಿ ಲಿಯೋನ್ ಕೂಲಿ ನಂ.1 ಚಿತ್ರದ ಹಾಡೊಂದಕ್ಕೆ ಸಕ್ಕತ್ತಾಗಿ ಸ್ಟೆಪ್ ಹಾಕುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಟೌನ್ ಅಂಗಳದಲ್ಲಿ ತನ್ನ ಮಾದಕ ನೋಟದಿಂದಲೇ ಹೆಸರು ಮಾಡಿರುವ ಸನ್ನಿ ಲಿಯೋನ್ ಹಲವು ಚಿತ್ರದ...

ಬೆಂಗ್ಳೂರು ಪೊಲೀಸ್ರಿಗೆ Love You ಹೇಳಿ ಧನ್ಯವಾದ ತಿಳಿಸಿದ್ರು ಹಾಟ್ ಬೆಡಗಿ

4 months ago

ಬೆಂಗಳೂರು: ಬಾಲಿವುಡ್ ನ ಮೋಹಕ ಬೆಡಗಿ ನಟಿ ಸನ್ನಿ ಲಿಯೋನ್ ಅವರು ಬೆಂಗಳೂರು ಪೊಲೀಸರಿಗೆ ವಿಡಿಯೋ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ. ನಟಿ ಸನ್ನಿ ಲಿಯೋನ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿ ಪೊಲೀಸರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. “ಬೆಂಗಳೂರು ನಗರ...

ಸನ್ನಿ ಡ್ಯಾನ್ಸ್ ಗೆ ಪಡ್ಡೆ ಹೈಕ್ಳು ಫುಲ್ ಫಿದಾ – ಇತ್ತ ಸನ್ನಿಗೆ ಪುಂಡನಿಂದ ಕಿರಿಕ್

4 months ago

ಬೆಂಗಳೂರು: ಭಾರೀ ವಿರೋಧದ ನಡುವೆಯೂ ಬಾಲಿವುಡ್ ನ ಹಾಟ್ ಬೆಡಗಿ ಸನ್ನಿ ಲಿಯೋನ್ ಬೆಂಗಳೂರಿಗೆ ಬಂದು ಸಖತ್ ಸ್ಟೆಪ್ ಹಾಕಿದ್ದು, ಸನ್ನಿ ಡ್ಯಾನ್ಸ್ ಗೆ ಪಡ್ಡೆ ಹುಡುಗರು ಫುಲ್ ಫಿದಾ ಆಗಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಸನ್ನಿಗೆ ಪುಂಡನೊಬ್ಬ ಕಿರಿಕ್ ಮಾಡಿದ್ದಾನೆ. ಸಾಕಷ್ಟು...

ಸನ್ನಿ ಲಿಯೋನ್‍ಗಾಗಿ 330ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನೇಮಕ

4 months ago

ಬೆಂಗಳೂರು: ಶನಿವಾರ ರಾತ್ರಿ ನಡೆಯಲಿರುವ ಬಾಲಿವುಡ್ ಮೋಹಕ ಬೆಡಗಿ ಸನ್ನಿ ಲಿಯೋನ್ ಅವರ ನೈಟ್ಸ್ ಕಾರ್ಯಕ್ರಮಕ್ಕೆ ಪೊಲೀಸರು ಬಿಗಿ ಭದ್ರತೆಯನ್ನು ಆಯೋಜನೆ ಮಾಡಿದ್ದಾರೆ. ಈಶಾನ್ಯ ವಿಭಾಗ ಡಿಸಿಪಿ ಕಲಾ ಕೃಷ್ಣ ಸ್ವಾಮಿ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಭದ್ರತೆಯನ್ನು ನಿಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮಕ್ಕೆ...