Friday, 22nd March 2019

Recent News

2 months ago

ಸಂಕ್ರಾಂತಿಗೆ ಚಟಾಪಟ್ ಅಂತಾ ಮಾಡಿ ಸಕ್ಕರೆ ಅಚ್ಚು

ಮಕರ ಸಂಕ್ರಾಂತಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದುಕೊಂಡಿದೆ. ದೊಡ್ಡವರಿಗೆ ಪೂಜೆ ಪುನಸ್ಕಾರ ಮಾಡೋದರ ಚಿಂತೆಯಾದ್ರೆ, ಮಕ್ಕಳಿಗೆ ಸಕ್ಕರೆ ಅಚ್ಚು ತಿನ್ನುವ ಆಸೆ. ಸಂಕ್ರಾಂತಿ ಸಮೀಪಿಸುತ್ತಿದ್ದಂತೆ ಬಣ್ಣ ಬಣ್ಣದ ಸಕ್ಕರೆ ಅಚ್ಚುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತೇವೆ. ಖರೀದಿ ವೇಳೆ ಯಾವ ಸಕ್ಕರೆ ಅಚ್ಚು ಮಿಠಾಯಿ ಒಳ್ಳೆಯದು? ಗುಣಮಟ್ಟ ಹೇಗಿರುತ್ತೆ ಎಂಬ ಪ್ರಶ್ನೆ ಗ್ರಾಹಕರಲ್ಲಿ ಹುಟ್ಟಿಕೊಳ್ಳುತ್ತವೆ. ಈ ಎಲ್ಲ ಟೆನ್ಷನ್ ಬದಿಗಿಟ್ಟು ಮನೆಯಲ್ಲಿ ಸಕ್ಕರೆ ಅಚ್ಚು ಮಾಡಿ ಆರೋಗ್ಯಕರ ಸಂಕ್ರಾಂತಿ ಆಚರಿಸಿ. ಬೇಕಾಗುವ ಸಾಮಾಗ್ರಿಗಳು 1. ಸಕ್ಕರೆ – […]