Tuesday, 26th March 2019

2 months ago

ಸಂದರ್ಶನ ದಿನಾಂಕವನ್ನ ಮರೆತ ವಿದ್ಯಾರ್ಥಿನಿ

-ಸೋಶಿಯಲ್ ಮೀಡಿಯಾದಲ್ಲಿ ಯುವತಿ ಕಮಾಲ್ ಲಂಡನ್: ಯು.ಕೆ ಮೂಲದ ವಿದ್ಯಾರ್ಥಿನಿಯೊಬ್ಬಳು ಸಂದರ್ಶನದ ಟೆನ್ಶನ್‍ನಲ್ಲಿ ಫೆಬ್ರವರಿ ತಿಂಗಳಲ್ಲಿದ್ದ ಮೈಕ್ರೋಸಾಫ್ಟ್ ಸಂದರ್ಶನಕ್ಕೆ ತಿಂಗಳ ಮುಂಚೆಯೇ ತಯಾರಾಗಿ ಸದ್ಯ ಸಾಮಾಜಿಕ ಜಾಲತಾಣಗಲ್ಲಿ ಸುದ್ದಿಯಾಗಿದ್ದಾಳೆ. ಲಾರಾ ಮ್ಯಾಕ್ಲೀನ್(21) ಯು.ಕೆನಲ್ಲಿ ಮ್ಯಾನೇಜ್‍ಮೆಂಟ್ ಮತ್ತು ಮಾರ್ಕೆಟಿಂಗ್ ವಿಷಯವನ್ನು ವ್ಯಾಸಂಗ ಮಾಡುತ್ತಿದ್ದಾಳೆ. ಇದೇ ಫೆಬ್ರವರಿ 18ರಂದು ಮೈಕ್ರೋಸಾಫ್ಟ್ ಕಂಪನಿಯು ಲಾರಾನನ್ನು ಕೆಲಸದ ಸಂದರ್ಶನಕ್ಕೆ ಆಫರ್ ನೀಡಿತ್ತು. ಹಾಗೆಯೇ ನಿಗದಿತ ದಿನಾಂಕದಂದು ಸ್ಕೈಪ್ ಮೂಲಕ ಕರೆಮಾಡಿ ಸಂದರ್ಶನ ಪಡೆಯಲಾಗುವುದು ಎಂದು ಸೂಚಿಸಿತ್ತು. all dressed up ready n […]

2 months ago

ಮಗ ಮನೆಯಿಂದ ಹೊರಗೆ ಬಂದಿಲ್ಲ: ಹಾರ್ದಿಕ್ ಪಾಂಡ್ಯ ತಂದೆ

ಮುಂಬೈ: ಆಸ್ಟ್ರೇಲಿಯಾ ಏಕದಿನ ಪಂದ್ಯಗಳಿಂದ ಕೈ ಬಿಟ್ಟ ಬಳಿಕ ತಮ್ಮ ಮಗ ಮನೆಯಿಂದ ಹೊರ ಬರಲು ಇಷ್ಟ ಪಡುತ್ತಿಲ್ಲ. ಅಲ್ಲದೇ ಯಾರ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಹಾರ್ದಿಕ್ ಪಾಂಡ್ಯ ತಂದೆ ಹಿಮಾಂಶು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ತನ್ನ ಹೇಳಿಕೆ ಕುರಿತು ಪಶ್ಚಾತ್ತಾಪ ಪಡುತ್ತಿದ್ದಾನೆ. ಹಬ್ಬದ ಸಮಯದಲ್ಲಿ ಹಾರ್ದಿಕ್ ಗಾಳಿ ಪಟ ಹಾರಿಸಲು ಇಷ್ಟ...

ನಾನು ಇಂಜಿನಿಯರಿಂಗ್ ಮಾಡದಕ್ಕೆ ಈಗಲೂ ಅಮ್ಮನಿಗೆ ದುಃಖವಿದೆ: ಕೆಎಲ್ ರಾಹುಲ್

3 months ago

ಮುಂಬೈ: ಉತ್ತಮ ಪ್ರದರ್ಶನ ಮೂಲಕ ಬಿಸಿಸಿಐ ಆಯ್ಕೆ ಸಮಿತಿಯ ಮನಗೆದ್ದು ರಾಷ್ಟ್ರಿಯ ತಂಡದಲ್ಲಿ ಸ್ಥಾನ ಪಡೆದಿದ್ದ ಕೆಎಲ್ ರಾಹುಲ್ ಸತತ ವೈಫಲ್ಯಗಳ ನಡುವೆಯೂ ತಂಡದಲ್ಲಿ ಅವಕಾಶ ಪಡೆಯುತ್ತಿದ್ದಾರೆ. ಆದರೆ ಕೆಲ್ ರಾಹುಲ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ವೇಳೆ ಅವರ ಪೋಷಕರು...

ತನ್ನ ವೈಯಕ್ತಿಕ ಜೀವನದ ರಹಸ್ಯ ಬಿಚ್ಚಿಟ್ಟ ದೀಪಿಕಾ

3 months ago

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಬಹುದಿನದ ಗೆಳೆಯ ರಣ್‍ವೀರ್ ಸಿಂಗ್ ಜೊತೆ ಇಟಲಿಯ ಲೇಕ್ ಕೋಮೋದಲ್ಲಿ ಅದ್ಧೂರಿಯಾಗಿ ಮದುವೆಯಾದ ಬಳಿಕ ಮೊದಲ ಬಾರಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ದೀಪಿಕಾ ತನ್ನ ಜೀವನದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ...

ಲಿಪ್ ಕಿಸ್ ಸೀನ್ ಮಾಡೋದು ನಿಲ್ಲಿಸ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಛೀ.. ಎಂದ ದೀಪಿಕಾ!

3 months ago

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರನ್ನು ನೀವು ಲಿಪ್ ಕಿಸ್ ಮಾಡುವುದನ್ನು ನಿಲ್ಲುಸುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಛೀ.. ಎಂದು ಉತ್ತರಿಸಿದ್ದಾರೆ. ಫಿಲ್ಮ್ ಫೇರ್ ಮ್ಯಾಗಜೀನ್ ಸಂದರ್ಶನದಲ್ಲಿ ನಿಮಗೆ ಈಗ ಮದುವೆ ಆಗಿದೆ. ಈಗ ನೀವು ಲಿಪ್ ಕಿಸ್ ಮಾಡುವುದನ್ನು...

ಪಬ್ಲಿಕ್ ಟಿವಿಯಲ್ಲಿ ರಾಕಿಂಗ್ ಸ್ಪೀಕಿಂಗ್

3 months ago

-ಮಿಸ್ ಮಾಡ್ದೆ ನೋಡಿ ರಾಕಿಯ ಸ್ಪೆಷಲ್ ಸಂದರ್ಶನ ಬೆಂಗಳೂರು: ಚಂದನವನದ ಗಲ್ಲಿ ಗಲ್ಲಿಯೂ ಕೆಜಿಎಫ್ ಮಾತು. ಇತ್ತ ಅಭಿಮಾನಿಗಳು ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಕೆಜಿಎಫ್ ಸಿನಿಮಾ ಕುರಿತಾಗಿ ರಾಕಿಂಗ್ ಸ್ಟಾರ್ ಯಶ್ ಪಬ್ಲಿಕ್ ಟಿವಿಗೆ ಸಂದರ್ಶನ ನೀಡಿದ್ದು, ಇಂದು ಸಂಜೆ...

ಬರೋಬ್ಬರಿ 30 ಕೆ.ಜಿ ತೂಕ ಇಳಿಸಿ ಹಾಟ್ ಆ್ಯಂಡ್ ಸೆಕ್ಸಿ ಆದ ಸೋನಾಕ್ಷಿ

3 months ago

ಮುಂಬೈ: ಬಾಲಿವುಡ್ ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ ಬರೋಬ್ಬರಿ 30 ಕೆ.ಜಿ ತೂಕ ಇಳಿಸಿಕೊಂಡು ಹಾಟ್ ಆ್ಯಂಡ್ ಸೆಕ್ಸಿ ಆಗಿದ್ದಾರೆ. ಕಾಸ್ಮೋಪಾಲಿಟನ್ ಮ್ಯಾಗಜೀನ್‍ಗಾಗಿ ಸೋನಾಕ್ಷಿ ಸಿನ್ಹಾ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್‍ನಲ್ಲಿ ಸೋನಾಕ್ಷಿ ಹಾಟ್ ಲುಕ್‍ನಲ್ಲಿ ಮಿಂಚಿದ್ದಾರೆ. ಈ ಹಿಂದೆ ಸೋನಾಕ್ಷಿ...

ಕೆಜಿಎಫ್ ಚಿತ್ರದಲ್ಲಿ ಹೆಜ್ಜೆ ಹಾಕಿ ಯಶ್ ಬಗ್ಗೆ ಹೀಗೆ ಹೇಳಿದ್ರು ಮೌನಿ ರಾಯ್

4 months ago

ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ಹಿಂದಿಯ ಕೆಜಿಎಫ್ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು ತುಂಬ ಖುಷಿಯಾಯ್ತು ಎಂದು ಬಾಲಿವುಡ್ ನಟಿ ಮೌನಿ ರಾಯ್ ಹೇಳಿದ್ದಾರೆ. ಸ್ಯಾಂಡಲ್‍ವುಡ್, ಬಾಲಿವುಡ್, ಟಾಲಿವುಡ್ ಸೇರಿದಂತೆ ಪಂಚ ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಕೆಜಿಎಫ್...