9 months ago

ಪ್ರಧಾನಿ ಮೋದಿಯ ಅಪರೂಪದ 3,000 ಚಿತ್ರಗಳ ಸಂಗ್ರಾಹಾಲಯ

-ಯಕ್ಷಗಾನ, ಕ್ರಿಕೆಟ್ ಆಟಗಾರ, ಕಾರ್ಟೂನ್ ಚಿತ್ರದಲ್ಲಿ ಮೋದಿ ಮಿಂಚಿಂಗ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಲಾವಿದರೊಬ್ಬರು ಮೋದಿಯ ಅಪರೂಪದ ಹಾಗೂ ಬಗೆ ಬಗೆಯ 3000 ಚಿತ್ರಗಳನ್ನು ಸಂಗ್ರಹಿಸಿದ ಅಭಿಮಾನ ಮೆರೆದಿದ್ದಾರೆ. ಯಲ್ಲಾಪುರ ತಾಲೂಕಿನ ಕಲಾವಿದರಾಗಿರುವ ಜಾಲಿಮನೆ ವೆಂಕಣ್ಣ ಅವರು ಚಿಕ್ಕ ವಯಸ್ಸಿನಿಂದಲೇ ಕಲೆ ಬಗ್ಗೆ ಒಲವು ಹೊಂದಿದ್ದು, ಕಲಾಕೃತಿ ರಚನೆ ಸಂಗ್ರಹಣೆ ಮಾಡುವುದೇ ಹವ್ಯಾಸವಾಗಿದೆ. ಮೋದಿ ಮೇಲಿನ ಇವರ ಅಭಿಮಾನದಿಂದ ಕಳೆದ ಎಂಟು ತಿಂಗಳಿಂದ ಮೋದಿ ಅವರ ಭಾವ ಚಿತ್ರಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡುವ […]

2 years ago

ಸುರತ್ಕಲ್ ನಲ್ಲಿ ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹ ಪತ್ತೆ

ಮಂಗಳೂರು: ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹ ಮಂಗಳೂರು ಸಮೀಪದ ಸುರತ್ಕಲ್ ದೊಡ್ಡಕೊಪ್ಲ ಕಡಲ ತೀರದಲ್ಲಿ ಪತ್ತೆಯಾಗಿದೆ. ಬೆಳಗ್ಗಿನ ವಾಯುವಿಹಾರಕ್ಕೆ ಸಮುದ್ರದ ದಡಕ್ಕೆ ಹೋದ ವಿಹಾರಿಗಳಿಗೆ ಮೃತ ತಿಮಿಂಗಿಲದ ದರ್ಶನವಾಗಿದೆ. ಅರಬ್ಬೀ ಸಮುದ್ರದ ಕಡಲಿನಲ್ಲಿ ಗಜ ಗಾತ್ರದ ತಿಮಿಂಗಿಲಗಳಿದ್ದರೂ ಬಹಳ ವಿರಳವಾಗಿ ಕಾಣಸಿಗುತ್ತದೆ. ಈ ತಿಮಿಂಗಿಲ ಮೃತಪಟ್ಟು ಕೆಲ ದಿನಗಳ ಬಳಿಕ ಸಮುದ್ರದ ದಡ ಸೇರಿದೆ. ತಿಮಿಂಗಿಲವನ್ನ...