ಶ್ರೀರಾಮುಲು ಡಿಸಿಎಂ, ದಡೆಸೂಗುರು ಸಚಿವರನ್ನಾಗಿ ಮಾಡಿ – ಕೊಪ್ಪಳದ ಜನತೆ ಒತ್ತಾಯ
ಕೊಪ್ಪಳ: ಹಿಂದುಳಿದ ನಾಯಕ ಬಿ.ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನು ಮಾಡಲು ಮತ್ತು ಬಿ.ಎಸ್ ಯಡಿಯೂರಪ್ಪ ಅವರ…
ನೀವು ಡೆಪ್ಯೂಟಿ ಸಿಎಂ ಆಗಲ್ಲ ಬಿಡಿ: ಶ್ರೀರಾಮುಲುಗೆ ಡಿಕೆಶಿ ಟಾಂಗ್
ಬೆಂಗಳೂರು: ವಿಶ್ವಾಸಮತಯಾಚನೆ ಕುರಿತ ಚರ್ಚೆ ಇಂದು ವಿಧಾನ ಸಭೆಯ ಸದನದಲ್ಲಿ ಮೈತ್ರಿ ಸರ್ಕಾರ ಹಾಗೂ ಬಿಜೆಪಿ…
ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡುವಂತೆ ಅಭಿಮಾನಿಗಳಿಂದ ಪೋಸ್ಟ್
ಬಳ್ಳಾರಿ: ಸುಪ್ರೀಂ ಕೋರ್ಟಿನಿಂದ ಮಧ್ಯಂತರ ಆದೇಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ನಾಯಕರು ಸರ್ಕಾರ ರಚಿಸುವ ಕನಸು ಕಾಣುತ್ತಿದ್ದಾರೆ.…
ಐಎಂಎ ಪ್ರಕರಣದಲ್ಲಿ ಜಮೀರ್ ಅಹಮ್ಮದ್ ಭಾಗಿ, ಸಚಿವ ಸ್ಥಾನದಿಂದ ವಜಾಮಾಡಿ: ಶ್ರೀರಾಮುಲು
ಚಿತ್ರದುರ್ಗ: ಐಎಂಎ ಪ್ರಕರಣದಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಭಾಗಿಯಾಗಿದ್ದಾರೆ ಹೀಗಾಗಿ ಅವರನ್ನು ಸಚಿವ ಸ್ಥಾನದಿಂದ…
ಸಿಎಂ ಉತ್ತರ ಕರ್ನಾಟಕ ಭಾಗದವರನ್ನು ನೋಡಿದರೆ ಉರಿದು ಬೀಳ್ತಾರೆ: ಶ್ರೀರಾಮುಲು
ವಿಜಯಪುರ: ಮುಖ್ಯಮಂತ್ರಿಗಳು ತಾಳ್ಮೆಯಿಂದ ಇರಬೇಕಾಗಿತ್ತು. ಉತ್ತರ ಕರ್ನಾಟಕ ಭಾಗದವರನ್ನು ನೋಡಿದರೆ ಉರಿದು ಬೀಳುತ್ತಾರೆ. ಕಾವೇರಿ ಹೋರಾಟಗಳಿಗೆ…
ಸ್ವಾಮೀಜಿ ಒಪ್ಪಿದ್ರೆ ಈಗಲೇ ರಾಜೀನಾಮೆ ಕೊಡುತ್ತೇನೆ- ಶ್ರೀರಾಮುಲು
ಬೆಂಗಳೂರು: ಸರ್ಕಾರ ಮೀಸಲಾತಿ ನೀಡುವವರೆಗೆ ನಾನು ಬಿಡಲ್ಲ. ಒಂದು ಅದೇಶ ಕೊಡಿ ಸ್ವಾಮೀಜಿ. ಶಾಸಕ ಸ್ಥಾನಕ್ಕೆ…
ಶಿವಕುಮಾರ್ ಅಣ್ಣನವರೇ ಬಳ್ಳಾರಿಯನ್ನು ಅಭಿವೃದ್ಧಿ ಮಾಡಿ – ಶ್ರೀರಾಮುಲು ಟಾಂಗ್
ಬಳ್ಳಾರಿ: ಶನಿವಾರ ಡಿಕೆಶಿಯನ್ನ ಶಕುನಿಗೆ ಹೋಲಿಸಿದ್ದ ಶ್ರೀರಾಮುಲು ಇಂದು ಮೂರು ಸರಣಿ ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.…
ಒಡೆದ ಮನೆಯಲ್ಲಿ ಸಮ್ಮಿಶ್ರ ಸರ್ಕಾರದ ಸಂಸಾರ – ಶ್ರೀರಾಮುಲು
ದಾವಣಗೆರೆ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಒಡೆದ ಮನೆ ಇದ್ದಂತೆ, ಒಡೆದ ಮನೆಯಲ್ಲಿ ಮೈತ್ರಿ ಸರ್ಕಾರ ಸಂಸಾರ…
ಮೈತ್ರಿಗೆ ‘ಪ್ಯಾಚ್ ಅಪ್’ ಮಾಡಲು ಸಚಿವ ಸ್ಥಾನ ನೀಡೋ ಭರವಸೆ : ಶ್ರೀರಾಮುಲು
ಬಳ್ಳಾರಿ: ರಾಜ್ಯದ ಜನರು ಮೈತ್ರಿ ಸರ್ಕಾರವನ್ನು ತಿರಸ್ಕಾರ ಮಾಡಿದ್ದು, ನೈತಿಕತೆ ಇದ್ದರೆ ಮೈತ್ರಿ ನಾಯಕರು ರಾಜೀನಾಮೆ…
