Districts1 year ago
ಮಳೆಯ ನೀರಿನಲ್ಲಿ ಕೊಚ್ಚಿ ಹೋದ 14 ವರ್ಷದ ಬಾಲಕ
ಹಾವೇರಿ: ಮಳೆಯ ನೀರಿನಲ್ಲಿ 14 ವರ್ಷದ ಬಾಲಕ ಕೊಚ್ಚಿ ಹೋದ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದಲ್ಲಿ ನಡೆದಿದೆ. ಸೋಯೆಬ್ (14) ಕೊಚ್ಚಿ ಹೋದ ಬಾಲಕ. ಸೋಯೆಬ್ ರಾಣೇಬೆನ್ನೂರುನವನಾಗಿದ್ದು, ಭಾರೀ ಮಳೆಯಿಂದ ಹರಿಯುತ್ತಿರುವ ನೀರು ನೋಡಲು...