ಬಾಲಕಿಗೆ ಲವ್ ಲೆಟರ್ ಕೊಟ್ಟ 6ನೇ ತರಗತಿ ವಿದ್ಯಾರ್ಥಿ- ಬಾಸುಂಡೆ ಬರುವಂತೆ ಬಾರಿಸಿದ ಶಿಕ್ಷಕಿ!
ಕಾರವಾರ: ಸಿನಿಮಾಗಳನ್ನು ನೋಡಿ ಪ್ರೌಢ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರೀತಿ ಪ್ರೇಮ ಎಂದು ವಿದ್ಯಾರ್ಥಿನಿಯರ ಹಿಂದೆ…
ಎತ್ತಿನ ಗಾಡಿ ಗ್ರಂಥಾಲಯ- ಮನೆ,ಮನೆಗೆ ಹೋಗಿ ಪುಸ್ತಕ ಹಂಚಿದ ಶಿಕ್ಷಕಿ
ಭೋಪಾಲ್: ಎತ್ತಿನ ಗಾಡಿಯನ್ನು ಗ್ರಂಥಾಲಯವನ್ನಾಗಿ ಮಾಡಿಕೊಂಡು ಬುಡಕಟ್ಟು ವಿದ್ಯಾರ್ಥಿಗಳ ಮನೆ- ಮನೆಗೆ ತೆರಳಿ ಪುಸ್ತಕ ಹಂಚುತ್ತಿರುವ…
ಅನುಮಾನಾಸ್ಪದ ರೀತಿಯಲ್ಲಿ ತಾಯಿ, ಮಗನ ಹತ್ಯೆ
ಕೋಲ್ಕತ್ತಾ: ಶಾಲಾ ಶಿಕ್ಷಕಿ ಹಾಗೂ ಆಕೆಯ 14 ವರ್ಷದ ಮಗ ಅನುಮಾನಾಸ್ಪದ ರೀತಿಯಲ್ಲಿ ಕೊಲೆಯಾಗಿರುವ ಘಟನೆ…
ಶಿಕ್ಷಕಿಯಾಗುವ ಇಚ್ಛೆ ವ್ಯಕ್ತಪಡಿಸಿದ ಕೈಯಿಲ್ಲದ ಬಾಲಕಿಯ ಸ್ಪೂರ್ತಿದಾಯಕ ಕಥೆ
ಪಾಟ್ನಾ: 14 ವರ್ಷದ ಬಿಹಾರ ಪಾಟ್ನಾದ ಬಾಲಕಿಯೊಬ್ಬಳು ಅಪಘಾತದಲ್ಲಿ ತನ್ನ ಎರಡು ಕೈಗಳನ್ನು ಕಳೆದುಕೊಂಡು ಬಳಿಕ…
ಸಾರಿಗೆ ಬಸ್ ಹರಿದು ಅಂಗನವಾಡಿ ಶಿಕ್ಷಕಿ ಸ್ಥಳದಲ್ಲಿಯೇ ಸಾವು
ಹಾವೇರಿ: ಸಾರಿಗೆ ಬಸ್ ಹರಿದು ಅಂಗನವಾಡಿ ಶಿಕ್ಷಕಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ…
ಸೋಶಿಯಲ್ ಮೀಡಿಯಾದಲ್ಲಿ ಪರಿಚಯ – ಮದ್ವೆ ಭರವಸೆ ನೀಡಿ ಶಿಕ್ಷಕಿಯಿಂದ ಹಣ ಪಡೆದವ ಅರೆಸ್ಟ್
ಗದಗ: ಫೇಸ್ಬುಕ್ನಲ್ಲಿ ಪರಿಚಯವಾಗಿ ಶಿಕ್ಷಕಿಯ ಬಳಿ 7 ಲಕ್ಷ ರೂಪಾಯಿಗೂ ಹೆಚ್ಚು ಹಣ ಪಡೆದಿದ್ದ ಮೋಸಗಾರನನ್ನು…
ಕೊರೊನಾ ಕಾಲದಲ್ಲಿ ಅಕ್ಷರ ಪ್ರೀತಿ ಬಿತ್ತಿದ ಶಿಕ್ಷಕಿ- ಮಕ್ಕಳು, ಶಿಕ್ಷಕರ ಬಾಂಧವ್ಯ ಗಟ್ಟಿಗೊಳಿಸಿತ್ತು ಪತ್ರ ಸಂಬಂಧ..!
ಚಿಕ್ಕಮಗಳೂರು: ಕೊರೊನಾ ಕಾಲದಲ್ಲಿ ಮಕ್ಕಳು ಶಾಲೆಯನ್ನು ಮಿಸ್ ಮಾಡಿಕೊಂಡಿದ್ದಕ್ಕಿಂತ ಶಿಕ್ಷಕರೇ ಮಕ್ಕಳನ್ನ ಮಿಸ್ ಮಾಡ್ಕೊಂಡಿದ್ದಾರೆ. ಕಾಫಿನಾಡ…
ಮಂಗಳೂರಲ್ಲಿ ಕೊರೊನಾ ತಾಂಡವ- ಬೆಥನಿ ಶಿಕ್ಷಣ ಸಂಸ್ಥೆಯ 19 ಶಿಕ್ಷಕಿಯರಿಗೆ ಪಾಸಿಟಿವ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಬೆಥನಿ…
ಅಂಗನವಾಡಿಯಲ್ಲ ಹಾವಿನ ಮನೆ- 40 ಹಾವು, 2 ಚೇಳು ಪತ್ತೆ
ಹೈದರಾಬಾದ್: ಬರೋಬ್ಬರಿ 40 ಹಾವು, 2 ವಿಷಕಾರಿ ಚೇಳುಗಳು ಒಂದು ಅಂಗನವಾಡಿ ಕೇಂದ್ರದಲ್ಲಿ ಪತ್ತೆಯಾಗಿರುವ ಘಟನೆ…
ಡ್ರೆಸ್ ಚೆನ್ನಾಗಿಲ್ಲ- ವಿದ್ಯಾರ್ಥಿನಿಯನ್ನ ತರಗತಿಯಿಂದ ಹೊರಹಾಕಿದ ಶಿಕ್ಷಕಿ
- ಶಿಕ್ಷಕಿ ನಡೆಗೆ ಪೋಷಕರ ವಿರೋಧ ಒಟ್ಟಾವಾ: ತರಗತಿಗೆ ವಿಭಿನ್ನವಾದ ಡ್ರೆಸ್ ಧರಿಸಿ ಹೋಗಿದ್ದ 17…