Tuesday, 25th June 2019

Recent News

3 months ago

6 ವರ್ಷದ ಬಾಲಕಿಯ ಕತ್ತು ಸೀಳಿ ಬರ್ಬರ ಕೊಲೆ- ಅತ್ಯಾಚಾರ ಶಂಕೆ

ಹೈದರಾಬಾದ್: ಹೋಳಿ ಆಡಲು ಹೋಗಿದ್ದ 6 ವರ್ಷದ ಬಾಲಕಿಯ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ತೆಲಂಗಾಣದ ರೈಲ್ವೆ ಟ್ರ್ಯಾಕ್‍ನಲ್ಲಿ ಪತ್ತೆಯಾಗಿದೆ. ಈ ಘಟನೆ ಹೈದರಾಬಾದ್‍ನಿಂದ 31 ಕಿ.ಮೀ ದೂರದಲ್ಲಿ ಇರುವ ಮೆಡ್ಚಾಲ್‍ನಲ್ಲಿ ನಡೆದಿದೆ. ಗುರುವಾರ ಹೋಳಿ ಆಡಲು ಮನೆಯಿಂದ ಹೊರಗೆ ಹೋಗಿದ್ದ ಬಾಲಕಿ ಇಂದು ಕತ್ತು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿ ಮೇಲೆ ನೆರೆಮನೆಯ ಆರು ಜನ ಕಾರ್ಮಿಕರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗುರುವಾರ ಮಧ್ಯಾಹ್ನ ಮನೆಯಿಂದ ಹೊರ ಹೋದ ಬಾಲಕಿ […]

4 months ago

ಚಾಮುಂಡಿ ಬೆಟ್ಟಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಮೈಸೂರು: ಜಿಲ್ಲೆಯ ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬೆಂಕಿ ಇಂದ ಸುಟ್ಟು ಕರಕಲಾಗಿದ್ದ ಮರಗಳ ಬೂದಿಯ ನಡುವೆ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗು ಸ್ವಯಂ ಸೇವಕರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಆದರೆ ಬೆಂಕಿಯಿಂದ ಸುಟ್ಟು ಹೋಗಿದ್ದ...

ಯುವ ನಿರ್ದೇಶಕಿ ಮನೆಯಲ್ಲಿ ಶವವಾಗಿ ಪತ್ತೆ

4 months ago

ತಿರುವನಂತಪುರಂ: ಮಲೆಯಾಳಂನ ಯುವ ನಿರ್ದೇಶಕಿ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಸೋಮವಾರ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ನಯನಾ ಸೂರ್ಯನ್(28) ಶವವಾಗಿ ಪತ್ತೆಯಾದ ನಿರ್ದೇಶಕಿ. ನಯನಾ ಮೂಲತಃ ಕೇರಳದ ಅಲಾಪಡ್‍ನವರಾಗಿದ್ದು, ತನ್ನ ಪೋಷಕರು ಹಾಗೂ ಒಡಹುಟ್ಟಿದವರ ಜೊತೆ ವಾಸಿಸುತ್ತಿದ್ದರು. ಬಳಿಕ ತಿರುವನಂತಪುರಂನ...

ಕೊಲೆಯಾದ ಸ್ಥಿತಿಯಲ್ಲಿ ದಂಪತಿ ಮೃತದೇಹ ಪತ್ತೆ

4 months ago

ಚಂಡೀಘಡ್: ಮದುವೆಯಾದ ಜೋಡಿಯೊಂದು ಶವವಾಗಿ ಪತ್ತೆಯಾದ ಘಟನೆ ಹರಿಯಾಣದ ರೋಹ್ಟಕ್‍ನಲ್ಲಿ ನಡೆದಿದೆ. ಅಶೋಕ್(36) ಹಾಗೂ ಸೋನಿಯಾ(32) ಕೊಲೆಯಾದ ದಂಪತಿ. ಅಶೋಕ್ ಹಾಗೂ ಸೋನಿಯ ಇಬ್ಬರು 6 ವರ್ಷದ ಹಿಂದೆ ಮದುವೆ ಆಗಿದ್ದರು. ರೋಹ್ಟಕ್‍ನ ರಾಮ್‍ನಗರದಲ್ಲಿರುವ ಅವರ ನಿವಾಸದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ...

ಕಂದ ಮೃತಪಟ್ಟು ವಾರಗಳು ಕಳೆದರೂ ಕಂಕುಳಿನಲ್ಲಿ ಹೊತ್ತು ತಿರುಗುತ್ತಿದೆ ಕೋತಿ!

5 months ago

ಚಾಮರಾಜನಗರ: ತಾಯಿ ಪ್ರೀತಿ ಅಂದರೆ ಅಮೃತಕ್ಕಿಂತಲೂ ಹೆಚ್ಚು, ತನ್ನ ಕಂದನಿಗೆ ಸ್ವಲ್ಪ ನೋವಾದರೂ ಕೂಡ ತಾಯಿ ಜೀವ ವಿಲವಿಲನೆ ಒದ್ದಾಡುತ್ತೆ. ಮನುಷ್ಯರಷ್ಟೇ ಅಲ್ಲ ಪ್ರಾಣಿಗಳಲ್ಲೂ ಸಹ ಇಂತಹದ್ದೇ ವಾತ್ಸಲ್ಯ ತುಂಬಿರುತ್ತೆ. ಹೀಗೆ ಕೋತಿಯೊಂದು ತನ್ನ ಕಂದ ಮೃತಪಟ್ಟು ವಾರಗಳು ಕಳೆದರೂ, ತನ್ನ...

ಶವಾಗಾರದಲ್ಲಿದ್ದ ಶವದ ಜೊತೆಗೆ ದರೋಡೆಕೋರನ ಸೆಕ್ಸ್!

5 months ago

– ಆರೋಪಿಗೆ ಆರು ವರ್ಷ ಜೈಲು ಶಿಕ್ಷೆ ಲಂಡನ್: ಶವಾಗಾರದಲ್ಲಿದ್ದ ಮೃತ ದೇಹದ ಜೊತೆಗೆ ಸೆಕ್ಸ್ ಮಾಡಿದ್ದ ದರೋಡೆಕೋರನಿಗೆ ಇಂಗ್ಲೆಂಡ್ ಕೋರ್ಟ್ ಆರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಖಾಸಿಂ ಖುರಾಮ್ (23) ಜೈಲು ಶಿಕ್ಷೆಗೆ ಗುರಿಯಾದ ದರೋಡೆಕೋರ. ಆರೋಪಿಯನ್ನು 2018...

ನಾಪತ್ತೆಯಾಗಿದ್ದ ತುಮಕೂರು ವಿವಿ ಪ್ರಾಧ್ಯಾಪಕ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

6 months ago

ತುಮಕೂರು: ಡಿಸೆಂಬರ್ 9 ರಂದು ನಾಪತ್ತೆಯಾಗಿದ್ದ ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರೋಫೆಸರ್ ಈಶ್ವರ್ ಶವವಾಗಿ ಪತ್ತೆಯಾಗಿದ್ದಾರೆ. ಕೊಳೆತ ಸ್ಥಿತಿಯಲ್ಲಿ ತುಮಕೂರು ನಗರದ ಹೆಚ್.ಎಮ್.ಟಿ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾದ್ದಾರೆ. ಕಳೆದ ಡಿಸೆಂಬರ್ 9 ರಂದು ವಾಯುವಿಹಾರಕ್ಕೆ...

ನವವಿವಾಹಿತೆಯ ಶವ ಕಾಲುವೆಯಲ್ಲಿ ಪತ್ತೆ

6 months ago

ಹಾಸನ: ನವವಿವಾಹಿತೆಯ ಶವ ಕಾಲುವೆಯಲ್ಲಿ ಪತ್ತೆಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಕತ್ತರಿಘಟ್ಟ ಗ್ರಾಮದಲ್ಲಿ ನಡೆದಿದೆ. ಆಶಾ(21) ಕಾಲುವೆಯಲ್ಲಿ ಶವವಾಗಿ ಪತ್ತೆಯಾದ ನವವಿವಾಹಿತೆ. ಆಶಾ ಹಾಸನ ತಾಲೂಕಿನ ಹೆರಗು ಗ್ರಾಮದ ಚಂದ್ರಪ್ಪ ಎಂಬವರ ಪುತ್ರಿಯಾಗಿದ್ದು ಕಳೆದ ಮೂರು ತಿಂಗಳ ಹಿಂದೆಯಷ್ಟೇ ಜೆಸಿಬಿ ಚಾಲಕ...