Monday, 27th May 2019

16 hours ago

ದಟ್ಟಾರಣ್ಯದಲ್ಲೊಂದು ವಿಚಿತ್ರ ಪದ್ಧತಿ – ಶವಗಳನ್ನು ಹೂಳದೇ ಪಂಜರದಲ್ಲಿ ಇರಿಸೋ ಗ್ರಾಮಸ್ಥರು

ಜಕಾರ್ತ: ಹುಟ್ಟಿದ ಮನುಷ್ಯ ಸಾಯಲೇಬೇಕು ಇದು ಪ್ರಕೃತಿಯ ನಿಯಮ. ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಕ್ರಿಯೆಯನ್ನು ವಿಶ್ವದಾದ್ಯಂತ ಭಿನ್ನವಾಗಿ ಮಾಡುತ್ತಾರೆ. ಧರ್ಮಗಳ ಆಧಾರದಲ್ಲಿ ಅಂತ್ಯಕ್ರಿಯೆ ಪದ್ಧತಿ ಪ್ರದೇಶದಿಂದ ಪ್ರದೇಶಗಳಿಗೆ ಭಿನ್ನವಾಗಿರುತ್ತವೆ. ಇಂಡೋನೇಷ್ಯಾ ಉತ್ತರ ಬಾಲಿ ಪ್ರಾಂತ್ಯದ ದಟ್ಟ ಅರಣ್ಯ ಪ್ರದೇಶದಲ್ಲಿರುವ ಟ್ರನ್ಯನ್ ಗ್ರಾಮದಲ್ಲಿ ಶವಗಳನ್ನು ಬಿದಿರಿನ ಪಂಜರದಲ್ಲಿ ಇರಿಸಲಾಗುತ್ತದೆ. ಈ ಗ್ರಾಮಕ್ಕೆ ಪ್ರವಾಸಿಗರು ಭೇಟಿ ನೀಡಿ ಸಾಲು ಸಾಲಾಗಿ ಜೋಡಿಸಿರುವ ಬುರುಡೆಗಳನ್ನು ಸ್ಪರ್ಶಿಸಬಹುದು. ಗ್ರಾಮಕ್ಕೆ ಪ್ರವಾಸಿಗರು ತೆರಳಿ ಮಾಹಿತಿಯನ್ನು ಕಲೆಹಾಕಲು ಗ್ರಾಮಸ್ಥರು ಅಡ್ಡಿಪಡಿಸಲ್ಲ. ಈ ಪ್ರದೇಶದಲ್ಲಿ ಸುಮಾರು ಒಂದು ಸಾವಿರಕ್ಕೂ […]

2 weeks ago

ಮನೆ ಬಿಟ್ಟು ಓಡಿ ಹೋಗಿದ್ದ ಪ್ರೇಮಿಗಳು ಶವವಾಗಿ ಪತ್ತೆ

ಬೆಳಗಾವಿ: ಮನೆ ಬಿಟ್ಟು ಓಡಿ ಹೋಗಿದ್ದ ಪ್ರೇಮಿಗಳು ಶವವಾಗಿ ಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬನ್ನೂರು ಕೊಟ್ಟಲಗಿ ಗ್ರಾಮದ ಮಧ್ಯೆ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಅಲಾಬಾಕ್ಷ್ ಇಬ್ರಾಹಿಂ ಸನದಿ(23) ಹಾಗೂ ಸುಪ್ರಿತಾ ಸಿದ್ದಪ್ಪ ಕೊಂಡಿ(20) ಶವವಾಗಿ ಪತ್ತೆಯಾದ ಪ್ರೇಮಿಗಳು. ಸುಪ್ರಿತಾ ಮತ್ತು ಇಬ್ರಾಹಿಂ ಇಬ್ಬರೂ ಸಹ ಕೊಟ್ಟಲಗಿ ಗ್ರಾಮದ ನಿವಾಸಿಗಳಾಗಿದ್ದು, ಕಳೆದ ಒಂದು...

ಅಪಹರಿಸಿ, ಕೊಲೆಗೈದು ಅಪ್ರಾಪ್ತೆಯ ಶವದ ಮೇಲೆಯೇ ಅತ್ಯಾಚಾರ ಮಾಡ್ದ!

4 weeks ago

ಡೆಹ್ರಾಡೂನ್: ಆರು ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಕೊಲೆಗೈದು, ಆಕೆಯ ಶವದ ಮೇಲೆಯೇ ಕಾಮುಕನೊಬ್ಬ ಅತ್ಯಾಚಾರವೆಸಗುವ ಮೂಲಕ ಮೃಗೀಯ ವರ್ತನೆ ತೋರಿದ ಘಟನೆ ಉತ್ತರಾಖಂಡ್ ನಲ್ಲಿ ನಡೆದಿದೆ. ಬಾಲಕಿ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಶುಕ್ರವಾರದಂದು ಅವರು ಮಗಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ...

ರಾಯಚೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

1 month ago

ರಾಯಚೂರು: ನಗರದ ಮಾಣಿಕ್ ಪ್ರಭು ದೇವಸ್ಥಾನದ ಹಿಂದಿನ ಬೆಟ್ಟದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ನವೋದಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ 23 ವರ್ಷದ ಮಧು ಪತ್ತಾರ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಿವಿಲ್ ಇಂಜಿನಿಯರಿಂಗ್ 5ನೇ ಸೆಮಿಸ್ಟರ್ ಓದುತ್ತಿದ್ದ...

ಆಟವಾಡ್ತಿದ್ದಾಗ ಬಾಲಕರಿಬ್ಬರು ದಿಢೀರ್ ನಾಪತ್ತೆ – ಇಂದು ಒಬ್ಬ ಶವವಾಗಿ ಪತ್ತೆ

2 months ago

ಬಾಗಲಕೋಟೆ: ಆಟವಾಡುತ್ತಿದ್ದ ಬಾಲಕರಿಬ್ಬರು ದಿಢೀರ್ ನಾಪತ್ತೆಯಾಗಿ, ಓರ್ವ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ಬಾಗಲಕೋಟೆ ಜಮಖಂಡಿ ನಗರದಲ್ಲಿ ನಡೆದಿದೆ. ಜಮಖಂಡಿ ನಗರದ ಪಿ.ಬಿ. ಹೈಸ್ಕೂಲ್ ನಿವಾಸಿಗಳಾದ ವೆಂಕಟೇಶ್ ಪಾಟೀಲ್ (7) ಹಾಗೂ ಹರೀಶ್ ಪಾಟೀಲ್ (6) ಮಂಗಳವಾರ ಸಂಜೆ ವೇಳೆ ಆಟವಾಡುತ್ತಿದ್ದಾಗ...

ಸೆಕ್ಸ್ ವಿಡಿಯೋ ತೋರಿಸಿ ಬ್ಲಾಕ್‍ಮೇಲ್ ಮಾಡಿದ್ದ ಮಾಡೆಲ್ ಶವ ಕೆರೆಯಲ್ಲಿ ಪತ್ತೆ

2 months ago

ರಾಂಚಿ: ಮಾಡೆಲ್‍ಯೊಬ್ಬಳ ಶವ ಕೆರೆಯಲ್ಲಿ ಪತ್ತೆಯಾದ ಘಟನೆ ಮಂಗಳವಾರ ಸಂಜೆ ಜಾರ್ಖಂಡ್‍ನ ದಂಥಾರಿ ಜಿಲ್ಲೆಯಲ್ಲಿ ನಡೆದಿದೆ. ಆಂಚಲ್ ಯಾದವ್(32) ಮೃತ ಮಾಡೆಲ್. ಆಂಚಲ್ ದಂಥಾರಿಯ ನಿವಾಸಿಯಾಗಿದ್ದು, ಮಾಡೆಲಿಂಗ್ ಜೊತೆ ವಿಮಾ ಕಂಪನಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ನಗರದಲ್ಲಿ ಯಾವುದೇ ಗಣ್ಯ...

6 ವರ್ಷದ ಬಾಲಕಿಯ ಕತ್ತು ಸೀಳಿ ಬರ್ಬರ ಕೊಲೆ- ಅತ್ಯಾಚಾರ ಶಂಕೆ

2 months ago

ಹೈದರಾಬಾದ್: ಹೋಳಿ ಆಡಲು ಹೋಗಿದ್ದ 6 ವರ್ಷದ ಬಾಲಕಿಯ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ತೆಲಂಗಾಣದ ರೈಲ್ವೆ ಟ್ರ್ಯಾಕ್‍ನಲ್ಲಿ ಪತ್ತೆಯಾಗಿದೆ. ಈ ಘಟನೆ ಹೈದರಾಬಾದ್‍ನಿಂದ 31 ಕಿ.ಮೀ ದೂರದಲ್ಲಿ ಇರುವ ಮೆಡ್ಚಾಲ್‍ನಲ್ಲಿ ನಡೆದಿದೆ. ಗುರುವಾರ ಹೋಳಿ ಆಡಲು ಮನೆಯಿಂದ ಹೊರಗೆ ಹೋಗಿದ್ದ...

ಚಾಮುಂಡಿ ಬೆಟ್ಟಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

3 months ago

ಮೈಸೂರು: ಜಿಲ್ಲೆಯ ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬೆಂಕಿ ಇಂದ ಸುಟ್ಟು ಕರಕಲಾಗಿದ್ದ ಮರಗಳ ಬೂದಿಯ ನಡುವೆ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗು...