Thursday, 12th December 2019

Recent News

7 months ago

ಮೂವರು ಮಕ್ಕಳಿಗೂ ವಿಷ ಕುಡಿಸಿ ತಂದೆ ಆತ್ಮಹತ್ಯೆಗೆ ಶರಣು

ಲಕ್ನೋ: 30 ವರ್ಷದ ವ್ಯಕ್ತಿಯೊಬ್ಬ ಮೂವರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಗುರುವಾರ ಈ ಘಟನೆ ನಡೆದಿದ್ದು, ನಿಬಿಯಾ(9), ಅದ್ವಿತಾ (7) ಮತ್ತು ರಿಯಾ (5) ಮೃತ ಮಕ್ಕಳು. ನಯೇ ಸಡಕ್ ಪ್ರದೇಶದ ನಿವಾಸಿಯಾಗಿದ್ದ ದೀಪಕ್ ಗುಪ್ತಾ(30) ಆರ್ಥಿಕ ಸಮಸ್ಯೆಯಿಂದ ಬೇಸತ್ತಿದ್ದ ಮಕ್ಕಳನ್ನು ಕೊಂದು, ಬಳಿಕ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಮಕ್ಕಳು ಅಪ್ರಾಪ್ತರಾಗಿದ್ದು, ಅವರಿಗೆ ವಿಷ ಬೆರೆಸಿದ […]

8 months ago

ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ – ಸೆಲ್ಫಿ ವಿಡಿಯೋ ಮಾಡಿ ವಿಷ ಕುಡಿದ ಯುವಕ

-ಮನೆ ಸಮೀಪ ಅವಳೇ ನನ್ನನ್ನ ಕರೆದಿದ್ದಕ್ಕೆ ಹೋದೆ ಹಾಸನ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿದ್ದಕ್ಕೆ ಮನನೊಂದ ಯುವಕ ಸೆಲ್ಫಿ ವಿಡಿಯೋ ಮಾಡಿ ವಿಷ ಕುಡಿದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸಂದೀಪ್ ವಿಷಯ ಕುಡಿದ ಯುವಕ. ಈತನ ಮೇಲೆ ಅತ್ಯಾಚಾರ ಆರೋಪದ ಪ್ರಕರಣ ದಾಖಲಾಗಿತ್ತು. ಇದರಿಂದ ನೊಂದು ತಾನು ಏನು ತಪ್ಪು ಮಾಡಿಲ್ಲ...

ತುಂಗಾ ನದಿಗೆ ವಿಷ ಹಾಕಿದ ದುಷ್ಕರ್ಮಿಗಳು!

8 months ago

ಶಿವಮೊಗ್ಗ: ಇಲ್ಲಿಗೆ ಸಮೀಪದ ಹೊಸಳ್ಳಿ- ಮತ್ತೂರು ನಡುವೆ ಇರುವ ಚೆಕ್ ಡ್ಯಾಂ ಬಳಿ ತುಂಗಾ ನದಿಗೆ ಅಪಾರ ಪ್ರಮಾಣದ ವಿಷ ಬೆರೆಸಿರುವ ಆತಂಕಕಾರಿ ಘಟನೆ ನಡೆದಿದೆ. ಸಂಸ್ಕೃತ ಗ್ರಾಮ ಎಂದೇ ವಿಶ್ವವಿಖ್ಯಾತಿ ಪಡೆದಿರುವ ಮತ್ತೂರು- ಹೊಸಳ್ಳಿ ಸೇರಿ ಸುತ್ತಮುತ್ತಲಿನ 15ಕ್ಕೂ ಹೆಚ್ಚು...

ಕಣ್ಣೆದುರೇ ಮಗ ಸಾವಿಗೆ ಶರಣಾದ್ರೂ ತಾಯಿಯ ಗಮನಕ್ಕೆ ಬರಲಿಲ್ಲ!

8 months ago

– ಪಕ್ಕದ್ಮನೆಯವರಿಂದ 5 ದಿನದ ನಂತ್ರ ಬೆಳಕಿಗೆ ಕೊಡಗು: ಕಣ್ಣೆದುರೇ ಮಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾದರೂ ಮಾನಸಿಕ ಅಸ್ವಸ್ಥ ತಾಯಿಯ ಗಮನಕ್ಕೆ ಬಾರದ ದಾರುಣ ಘಟನೆ  ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೋಪ್ಪ ಗ್ರಾಮದಲ್ಲಿ ನಡೆದಿದೆ. ಐದು ದಿನಗಳ...

ಒಂದಲ್ಲ, ಎರಡಲ್ಲ ಬರೋಬ್ಬರಿ 90 ಪಾರಿವಾಳಗಳಿಗೆ ವಿಷವಿಟ್ಟ ಪಾಪಿಗಳು!

8 months ago

ಬೆಂಗಳೂರು: ಬೆಳ್ಳಂಬೆಳಗ್ಗೆ ಮೈ ಬೆವರಿಳಿಸಲು ವಾಕಿಂಗ್ ಜಾಗಿಂಗ್ ಎಂದು ಪಾರ್ಕಿಗೆ ಕಾಲಿಟ್ಟವರು ಒಂದು ಕ್ಷಣ ನಡುಗಿ ಹೋಗಿದ್ದರು. ಪಾರ್ಕಿನಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ರಾಶಿ ರಾಶಿ ಹೆಣ ಅಲ್ಲಿ ಬಿದ್ದಿತ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ ತೊಂಬತ್ತು ಪಾರಿವಾಳಗಳು ಸಾಲಾಗಿ ಮೃತಪಟ್ಟಿತ್ತು. ಪಾರಿವಾಳಗಳನ್ನು ನೋಡುವುದಕ್ಕಾಗಿಯೇ...

ತನ್ನಿಬ್ಬರು ಮುದ್ದು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ್ಳು!

9 months ago

ಬೆಂಗಳೂರು: ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳಿಗೆ ವಿಷ ಕುಡಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಮೂರ್ತಿನಗರದಲ್ಲಿ ನಡೆದಿದೆ. ತಾಯಿ ಮೀನಾ ಆತ್ಮಹತ್ಯೆಗೆ ಶರಣಾದ ತಾಯಿ. ಈಕೆ ಶನಿವಾರ ಬೆಳಗ್ಗೆ ಏಕಾಏಕಿ ತನ್ನಿಬ್ಬರು ಮಕ್ಕಳಾದ ಚರಣ್(6) ಹಾಗೂ ಸುಗುಣ (3)ಗೆ ವಿಷ ಕುಡಿಸಿದ್ದಾರೆ....

ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ತಾಯಿ

9 months ago

ಬೆಂಗಳೂರು: ತನ್ನಿಬ್ಬರ ವಿಶೇಷ ಚೇತನ ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯ ಆನೇಕಲ್ ತಾಲೂಕಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ದೊಡ್ಡ ತೋಗೂರಿನಲ್ಲಿ ನಡೆದಿದೆ. ರಾಧಮ್ಮ (55) ಸಂತೋಷ್(30) ಹಾಗೂ ಹರೀಶ್ (25) ಆತ್ಮಹತ್ಯೆಗೆ ಶರಣಾದವರು. ರಾಧಮ್ಮನ ಇಬ್ಬರು...

ವ್ಯಾಪಾರದ ವೈಷಮ್ಯಕ್ಕೆ ತರಕಾರಿಗೆ ವಿಷ ಸಿಂಪರಣೆ ಮಾಡಲು ಯತ್ನ?

10 months ago

ಶಿವಮೊಗ್ಗ: ವ್ಯಾಪಾರದ ವೈಷಮ್ಯಕ್ಕೆ ತರಕಾರಿಗೆ ವಿಷ ಸಿಂಪರಣೆ ಮಾಡಲು ಯತ್ನಿಸಿದ ಘಟನೆ ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ನಡೆದಿದೆ. ಸೋಮೇಶ್ವರ ತರಕಾರಿ ಮಂಡಿ, ಶಾಪ್ ನಂಬರ್ 18ರ ಮಾಲೀಕ ರಘು ಈ ಕೃತ್ಯ ಎಸಗಿದ್ದಾನೆ. ಸುಮಾರು ಹತ್ತು ಟನ್ ಬೂದುಕುಂಬಳ ಕಾಯಿ...