Sunday, 22nd September 2019

1 week ago

ಕಿಸ್ ಕೊಟ್ಟು ನಕ್ಕ ಅನುಷ್ಕಾ-ಎಲ್ಲರೆದರು ಮುಜುಗರಕ್ಕೊಳಗಾದ ಕೊಹ್ಲಿ

ನವದೆಹಲಿ: ಕಾರ್ಯಕ್ರಮವೊಂದರಲ್ಲಿ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿಗೆ ಕಿಸ್ ನೀಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಕೊಹ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಹಲವು ಗಣ್ಯರ ಮಧ್ಯೆ ಕುಳಿತಿದ್ದ ವಿರುಷ್ಕಾ ಜೋಡಿ ಮಾತನಾಡುತ್ತಿದ್ದರು. ಈ ವೇಳೆ ಕೊಹ್ಲಿ ಕೈಗೆ ಮುತ್ತು ನೀಡಿದ ಅನುಷ್ಕಾ ಸಮಾಧಾನ ಮಾಡುವಂತೆ ಕಾಣುವಂತಿತ್ತು. ಎಲ್ಲರ ಮಧ್ಯೆ ಕಿಸ್ ನೀಡಿದ್ದರಿಂದ ಒಂದು ಕ್ಷಣ ವಿರಾಟ್ ಕೊಹ್ಲಿ ಮುಜುಗರಕ್ಕೊಳಗಾಗಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಗುರುವಾರ ವಿರುಷ್ಕಾ ದಂಪತಿ ದೆಹಲಿಯಲ್ಲಿ […]

2 weeks ago

ಬೀಚ್‍ನಲ್ಲಿ ವಿರುಷ್ಕಾ ಜೋಡಿಯ ಹಾಟ್ ಫೋಟೋ

ನವದೆಹಲಿ: ಕ್ರಿಕೆಟ್ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬಿಡುವಿನ ವೇಳೆ ತಮ್ಮ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತಾರೆ. ಪತ್ನಿ ಅನುಷ್ಕಾ ಜೊತೆ ಸಮಯ ಕಳೆದಿರುವ ಫೋಟೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. ಅನುಷ್ಕಾ ಕಪ್ಪು ಬಣ್ಣದ ಸನ್ ಗ್ಲಾಸ್ ಮತ್ತು ಬಿಕಿನಿ ಧರಿಸಿದ್ದರೆ, ವಿರಾಟ್ ಶರ್ಟ್ ಲೆಸ್ ಆಗಿ ಪತ್ನಿಯ...

ಒಳ್ಳೆ ಗಂಡನಾಗೋದು ಹೇಗೆಂಬ ಬುಕ್ ನೀಡ್ತೀನಿ ಎಂದ ರೋಹಿತ್- ನನಗೆ ಈ ಬುಕ್ ಬೇಕೆಂದ ಕೊಹ್ಲಿ

2 years ago

ಬೆಂಗಳೂರು: ಕಳೆದ ವಾರ ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿಗೆ ಆಪ್ತರು, ಬಂಧುಗಳು ಹಾಗು ಅಪಾರ ಸಂಖ್ಯೆಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರುತ್ತಿದ್ದಾರೆ. ವಿರುಷ್ಕಾ ಜೋಡಿ ಮದುವೆ ಸುದ್ದಿ ಹೊರಬೀಳುತ್ತಿದ್ದಂತೆ ಕ್ರಿಕೆಟಿಗ ರೋಹಿತ್ ಶರ್ಮಾ...

ಭಾರೀ ಟ್ವಿಸ್ಟ್, ಮಧ್ಯೆ ಬ್ರೇಕಪ್ ಸುದ್ದಿ, ಕೊನೆಗೆ ಮದ್ವೆ – ಇಲ್ಲಿದೆ ವಿರುಷ್ಕಾ ಲವ್ ಸ್ಟೋರಿ

2 years ago

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಧ್ಯೆ ಲವ್ ಇದ್ಯಾ? ಇಲ್ಲವೋ? ಇಬ್ಬರ ಮದುವೆ ಯಾವಾಗ ಈ ಸುದ್ದಿಗೆ ಈಗ ಪೂರ್ಣ ವಿರಾಮ ಬಿದ್ದಿದೆ. ಇಟಲಿಯಲ್ಲಿ ಇಬ್ಬರು ಮದುವೆಯಾಗುವ ಮೂಲಕ ಎಲ್ಲ ಅಂತೆ ಕಂತೆಗಳ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಈ ಇಬ್ಬರನ್ನು...

ಜಗತ್ತಿನ ಈ ಸುಂದರ ತಾಣಕ್ಕೆ ಹನಿಮೂನ್ ಹೋಗಲಿದ್ದಾರೆ ವಿರುಷ್ಕಾ

2 years ago

ಮುಂಬೈ: ಯಾರಿಗೂ ಹೇಳದಂತೆ ಗುಟ್ಟಾಗಿ ವಿರುಷ್ಕಾ ಜೋಡಿ ಮದುವೆ ಆಗಿದೆ. ಮದುವೆ ನಂತರ ಟ್ವೀಟ್ ಮಾಡುವ ಮೂಲಕ ಸಂತಸದ ಸುದ್ದಿಯನ್ನು ಎಲ್ಲರೊಡನೆ ಅನುಷ್ಕಾ ಮತ್ತು ವಿರಾಟ್ ಹಂಚಿಕೊಂಡಿದ್ರು. ನಂತರ ಇಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ ತೊಡಗಿದವು. ಈಗ ಅಭಿಮಾನಿಗಳಲ್ಲಿ...