Monday, 17th June 2019

8 months ago

ವಿದೇಶಿ ಟೂರ್ನಿಗೆ ಬರಲು ಪತ್ನಿಯರಿಗೂ ಅವಕಾಶ ನೀಡಿ: ವಿರಾಟ್ ಕೊಹ್ಲಿ

ಮುಂಬೈ: ವಿದೇಶಿ ಪ್ರವಾಸದ ವೇಳೆ ಪತ್ನಿಯರಿಗೂ ಆಟಗಾರರ ಜೊತೆ ಬರಲು ಅವಕಾಶ ನೀಡಿ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್ ನೇಮಿಸಿದ ಬಿಸಿಸಿಐ ಆಡಳಿತ ಸಮಿತಿ, ಈ ಕುರಿತು ತಕ್ಷಣ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಪತ್ರಿಕ್ರಿಯೆ ನೀಡಿರುವುದಾಗಿ ವರದಿಯಾಗಿದೆ. ಪತ್ನಿಯರನ್ನು ಪ್ರವಾಸಕ್ಕೆ ಕರೆದುಕೊಂಡು ಬರಲು ಅನುಮತಿ ನೀಡುವಂತೆ ಕೊಹ್ಲಿ ಮನವಿ ಮಾಡಿದ್ದಾರೆ. ಆದರೆ ನಾವು ಕೂಡಲೇ ಯಾವುದೇ […]