Wednesday, 11th December 2019

6 months ago

ಅಪ್ಪಂದಿರ ದಿನದಂದು ವರುಣ್‍ಗೆ ತಂದೆಯಿಂದ ಕಪಾಳಮೋಕ್ಷ: ವಿಡಿಯೋ

ಮುಂಬೈ: ಬಾಲಿವುಡ್ ನಟ ಫಾದರ್ ಡೇ ಎಂದೇ ತನ್ನ ತಂದೆಯಿಂದ ಕಪಾಳಕ್ಕೆ ಬಾರಿಸಿಕೊಂಡಿದ್ದಾರೆ. ಅಲ್ಲದೆ ತನ್ನ ತಂದೆ ಕಪಾಳಕ್ಕೆ ಹೊಡೆದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಂದೆ ಡೇವಿಡ್ ದವನ್ ತನ್ನ ಮಗ ವರುಣ್‍ಗೆ ಕಪಾಳಕ್ಕೆ ಹೊಡೆದಿದ್ದಾರೆ. ಕಪಾಳಕ್ಕೆ ಹೊಡೆದುಕೊಂಡ ತಕ್ಷಣ ವರುಣ್ ಕ್ಯಾಮೆರಾ ನೋಡಿ ಸ್ಮೈಲ್ ಮಾಡಿದ್ದಾರೆ. ಈ ವಿಡಿಯೋವನ್ನು ವರುಣ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವರುಣ್ ಈ ವಿಡಿಯೋ ಹಂಚಿಕೊಂಡು ಅದಕ್ಕೆ, “ತಂದೆ, ತಂದೆ ಆಗಿರುತ್ತಾರೆ. ನನ್ನ ತಂದೆ ನನಗೆ ಪ್ರೀತಿಯಿಂದ ಹೊಡೆದರೆ […]

7 months ago

ಅಭ್ಯಾಸದ ವೇಳೆ ಗಾಯಗೊಂಡ ಡ್ಯಾನ್ಸರ್ – ನಟ ವರುಣ್‍ರಿಂದ ಚಿಕಿತ್ಸೆಗೆ 5 ಲಕ್ಷ ರೂ. ಸಹಾಯ

ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಡ್ಯಾನ್ಸ್ ಅಭ್ಯಾಸದ ವೇಳೆ ಗಾಯಗೊಂಡಿದ್ದ ಯುವ ಡ್ಯಾನ್ಸರ್ ಚಿಕಿತ್ಸೆಗೆ 5 ಲಕ್ಷ ರೂ. ನೀಡಿ ಸಹಾಯ ಮಾಡಿದ್ದಾರೆ. ಇಶಾನ್ ಡ್ಯಾನ್ಸ್ ಅಭ್ಯಾಸದ ವೇಳೆ ಡಬಲ್ ಫ್ರಂಟ್ ಫ್ಲಿಪ್ ಒಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಕುತ್ತಿಗೆಗೆ ಗಂಭೀರವಾಗಿ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾನೆ. ಈ ವಿಷಯ ತಿಳಿದ ಹಲವು ಡ್ಯಾನ್ಸರ್ ಗಳು...

ಕ್ಯೂಟ್ ಸ್ಟಾರ್ ವರುಣ್ ಧವನ್ ವರ್ಕೌಟ್ ಹಾಟ್ ವಿಡಿಯೋ ವೈರಲ್

2 years ago

ಮುಂಬೈ: ಬಾಲಿವುಡ್‍ನ ಕ್ಯೂಟ್ ಸ್ಟಾರ್ ಅಂತಾ ಕರೆಸಿಕೊಳ್ಳುವ ವರುಣ್ ಧವನ್ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದ ನೋಡುಗರು ವಾವ್.! ಅಂತಾ ಕಮೆಂಟ್ ಹಾಕ್ತಿದ್ದಾರೆ. 31 ವರ್ಷದ ವರುಣ್ ಧವನ್ ‘ಸ್ಟೂಡೆಂಟ್ ಆಫ್...

‘ಸುಯಿ ಧಾಗಾ’ ಶೂಟಿಂಗ್ ನಿಂದ ದಿಢೀರ್ ರಜೆ ತೆಗೆದುಕೊಂಡ ಅನುಷ್ಕಾ!

2 years ago

ಮುಂಬೈ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ‘ಸುಯಿ ಧಾಗಾ’ ಶೂಟಿಂಗ್ ನಿಂದ ದಿಡೀರ್ ಅಂತಾ ರಜೆ ತೆಗೆದುಕೊಂಡಿದ್ದಾರೆ. ವರುಣ್ ಧವನ್ ಮತ್ತು ಅನುಷ್ಕಾ ನಟನೆಯ ‘ಸುಯಿ ಧಾಗಾ’ ಸಿನಿಮಾದ ಶೂಟಿಂಗ್ ನವದೆಹಲಿ ಯಲ್ಲಿ ನಡೆಯುತ್ತಿದ್ದು, ಅದಕ್ಕೆ ಅನುಷ್ಕಾ ತನ್ನ ಪತಿ ಜೊತೆ...

ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ ಕ್ಲಿಕ್ಕಿಸಿದ ವರುಣ್ ಧವನ್ ಗೆ ಶಾಕ್ ಕೊಟ್ಟ ಮುಂಬೈ ಪೊಲೀಸ್

2 years ago

ಮುಂಬೈ: ವರುಣ್ ಧವನ್ ಜುಡ್ವಾ-2 ಚಿತ್ರದ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ. ಹೀಗಿರುವಾಗಲ್ಲೇ ಮುಂಬೈ ಪೊಲೀಸರು ಅವರಿಗೆ ಒಂದು ಶಾಕ್ ಕೊಟ್ಟಿದ್ದಾರೆ. ಟ್ರಾಫಿಕ್ ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ ಕ್ಲಿಕ್ಕಿಸಿದ್ದಕ್ಕೆ ಮುಂಬೈ ಪೊಲೀಸರು ವರುಣ್ ಗೆ ದಂಡ ಕಟ್ಟಲು ತಿಳಿಸಿದ್ದಾರೆ. ಕಾರಿನಲ್ಲಿ ಹೋಗುತ್ತಿರುವಾಗ...

ಅಂಡರ್‍ ವೇರ್ ನಿಂದಾಗಿ ಟ್ರೋಲ್ ಗೊಳಗಾದ ವರುಣ್ ಧವನ್!

2 years ago

ಮುಂಬೈ: ಬಾಲಿವುಡ್ ಕ್ಯೂಟ್ ಬಾಯ್ ವರುಣ್ ಧವನ್ ತಮ್ಮ ಅಂಡರ್‍ವೇರ್ ನಿಂದಾಗಿ ಟ್ರೋಲ್‍ಗೆ ಒಳಗಾಗಿದ್ದಾರೆ. ಇತ್ತೀಚಿಗೆ ವರುಣ್ ತಮ್ಮ ಫೋಟೋವೊಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದು, ಆ ಫೋಟೋಗೆ ಅಭಿಮಾನಿಗಳಿಂದ ಫನ್ನಿ ಫನ್ನಿ ಕಮೆಂಟ್ ಬಂದಿವೆ. ಎಲ್ಲರಿಗೂ ತಿಳಿದಿರುವಂತೆ ವರುಣ್ ನಟನೆಯ ಜುಡ್ವಾ-2...

ಕೊಹ್ಲಿಯಂತೆ ವರುಣ್ ಧವನ್ ಹೇರ್ ಸ್ಟೈಲ್!

3 years ago

ಮುಂಬೈ: ಬಾಲಿವುಡ್‍ನ ಗುಳಿಕೆನ್ನೆ ಹುಡುಗ ವರುಣ್ ಧವನ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೆ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ವರುಣ್ ತಮ್ಮ ಮುಂಬರುವ `ಬದ್ರಿನಾಥ್ ಕಿ ದುಲ್ಹನಿಯಾ’ ಚಿತ್ರದಲ್ಲಿ ಕೊಹ್ಲಿ ಹಾಗೆ ಕೂಲ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಫೋಟೋ ಒಂದನ್ನು ವರುಣ್ ಟ್ವೀಟ್...