ಲಿಫ್ಟ್‌ನ ಬೆಲ್ಟ್ ಕಟ್ ಆಗಿ 9 ಮಂದಿಗೆ ಗಾಯ
ಧಾರವಾಡ: ಬೆಲ್ಟ್ ಕಟ್ ಆಗಿ ಲಿಫ್ಟ್‌ನಲ್ಲಿದ್ದ 9 ಮಂದಿ ಗಾಯಗೊಂಡ ಘಟನೆ ಧಾರವಾಡ ನಗರದ ಹೊರವಲಯದ…
ಲಿಫ್ಟ್ ಕುಸಿದು 6 ಮಂದಿ ಸಾವು – ಹಲವರಿಗೆ ಗಾಯ
ಭೋಪಾಲ್: ಲಿಫ್ಟ್ ಕುಸಿದು 6 ಮಂದಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಪಾಟಲ್‍ಪಾನಿಯಲ್ಲಿ…
ಆಟವಾಡುವಾಗ ಲಿಫ್ಟ್‌ಗೆ ಸಿಲುಕಿ ಜಜ್ಜಿ ಹೋಯ್ತು ಬಾಲಕನ ದೇಹ
ಹೈದರಾಬಾದ್: ಆಂಧ್ರಪ್ರದೇಶದ ರಾಯದುರ್ಗಂನ ಅಪಾರ್ಟ್ಮೆಂಟ್ ಒಂದರಲ್ಲಿ 9 ವರ್ಷದ ಬಾಲಕನೋರ್ವ ಆಟವಾಡುತ್ತ ಲಿಫ್ಟ್ ಮಧ್ಯೆ ಸಿಲುಕಿ…
ಲಿಫ್ಟೊಳಗೆ ಹಗ್ಗದಲ್ಲಿ ಸಿಲುಕಿಕೊಂಡ ತಮ್ಮನ ರಕ್ಷಿಸಿದ ಸಹೋದರಿ
ಅಂಕಾರಾ: ಪುಟ್ಟ ಬಾಲಕಿಯೊಬ್ಬಳು ಲಿಫ್ಟ್ ಒಳಗೆ ಕುಣಿಕೆಯಲ್ಲಿ ಸಿಲುಕಿಕೊಂಡ ತನ್ನ ಸಹೋದರರನ್ನು ರಕ್ಷಿಸಿ ಮೆಚ್ಚುಗೆಗೆ ಪಾತ್ರವಾದ…
ಲಿಫ್ಟ್ ಗೆ ಸಿಕ್ಕಿಕೊಂಡ ಇಯರ್‌ಫೋನ್ – ನೆಲಮಹಡಿಯಲ್ಲಿ ಮಹಿಳೆಯ ರುಂಡ, 3ನೇ ಮಹಡಿಯಲ್ಲಿ ದೇಹ
ಗಾಂಧಿನಗರ: ಮಹಿಳೆಯೊಬ್ಬರು ಹಾಕಿಕೊಂಡಿದ್ದ ಇಯರ್‌ಫೋನ್ ಲಿಫ್ಟ್ ನಲ್ಲಿ ಸಿಕ್ಕಿಬಿದ್ದ ಪರಿಣಾಮ ಆಕೆಯ ದೇಹದಿಂದ ರುಂಡ ಬೇರಾದ…
ಲಿಫ್ಟ್‌ನಲ್ಲಿ ಸಿಲುಕಿಕೊಂಡ ಸಚಿವ ಪುಟ್ಟರಂಗಶೆಟ್ಟಿ
ಕೊಪ್ಪಳ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಕೊಪ್ಪಳದ ಬಿ.ಎಸ್ ಪವಾರ್ ಹೊಟೇಲ್ ಲಿಫ್ಟ್‌ನಲ್ಲಿ 5…
ಮೆಟ್ರೋ ಲಿಫ್ಟ್‌ನಲ್ಲೇ ಯುವ ಜೋಡಿಯಿಂದ ಲಿಪ್ ಲಾಕ್
ಹೈದರಾಬಾದ್: ನಗರದ ಮೆಟ್ರೋ ನಿಲ್ದಾಣವೊಂದರ ಲಿಫ್ಟ್‌ನಲ್ಲಿಯೇ ಯುವ ಜೋಡಿ ಮೈಮರೆತು ಲಿಪ್ ಕಿಸ್ ಮಾಡಿದ್ದಾರೆ. ಈ…
ದಿಢೀರ್ ಲಿಫ್ಟ್ ಸ್ಥಗಿತ- ಪರದಾಡಿದ ಗರ್ಭಿಣಿ, ಮಕ್ಕಳು
ಬೀದರ್: ನಗರದ ಬ್ರಿಮ್ಸ್ ಆಸ್ಪತ್ರೆ ಲಿಫ್ಟ್ ದಿಢೀರ್ ಸ್ಥಗಿತಗೊಂಡ ಪರಿಣಾಮ ಇಬ್ಬರು ಮಕ್ಕಳು, ಓರ್ವ ಗರ್ಭಿಣಿ…
ಲಿಫ್ಟ್ ಮಧ್ಯೆ ಸಿಲುಕಿದ ಬಾಲಕನ ತಲೆ ಅಪ್ಪಚ್ಚಿ!
ಮುಂಬೈ: ಲಿಫ್ಟ್ ನಿಂದ ಹೊರಬರುತ್ತಿದ್ದ ವೇಳೆ ಲಿಫ್ಟ್ ಹಾಗೂ ನೆಲದ ನಡುವಿದ್ದ ಅಂತರದಲ್ಲಿ ಬಾಲಕನೊಬ್ಬನ ಕಾಲು…
ಲಿಫ್ಟ್ ಕೊಡುವ ನೆಪದಲ್ಲಿ ಯುವತಿ ಮೇಲೆ ಮೂವರಿಂದ ಗ್ಯಾಂಗ್ ರೇಪ್
ಲಕ್ನೋ: ಲಿಫ್ಟ್ ಕೊಡುವುದಾಗಿ ಹೇಳಿ 24 ವರ್ಷದ ಯುವತಿಯನ್ನು ಕಾಡಿನೊಳಗೆ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ…
