Saturday, 20th July 2019

Recent News

2 months ago

ಲಿಫ್ಟ್ ಗೆ ಸಿಕ್ಕಿಕೊಂಡ ಇಯರ್‌ಫೋನ್‌ – ನೆಲಮಹಡಿಯಲ್ಲಿ ಮಹಿಳೆಯ ರುಂಡ, 3ನೇ ಮಹಡಿಯಲ್ಲಿ ದೇಹ

ಗಾಂಧಿನಗರ: ಮಹಿಳೆಯೊಬ್ಬರು ಹಾಕಿಕೊಂಡಿದ್ದ ಇಯರ್‌ಫೋನ್‌ ಲಿಫ್ಟ್ ನಲ್ಲಿ ಸಿಕ್ಕಿಬಿದ್ದ ಪರಿಣಾಮ ಆಕೆಯ ದೇಹದಿಂದ ರುಂಡ ಬೇರಾದ ದುರಂತ ಗುಜರಾತ್‍ನ ವಡೋದರದಲ್ಲಿ ನಡೆದಿದೆ. ವಡೋದರದ ಪ್ಲಾಸ್ಟಿಕ್ ಉತ್ಪನ್ನ ಮಾಡುವ ಫ್ಯಾಕ್ಟರಿಯಲ್ಲಿ ಮಂಗಳವಾರ ಬೆಳಗ್ಗೆ ಈ ಅವಘಡ ಸಂಭವಿಸಿದೆ. ಮಹಿಳೆಯೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಸುಶೀಲ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಬೆಳಗ್ಗೆ 8 ಗಂಟೆಗೆ ಫ್ಯಾಕ್ಟರಿಗೆ ಬಂದಿದ್ದ ಮಹಿಳೆ, ಮೂರನೇ ಮಹಡಿಗೆ ಹೋಗಲು ನೆಲ ಮಹಡಿಯಲ್ಲಿ ಲಿಫ್ಟ್ ಹತ್ತಿದ್ದಾಳೆ. ಆದರೆ ಲಿಫ್ಟ್ ಹತ್ತುವ ವೇಳೆ ಆಕೆ ಹಾಕಿಕೊಂಡಿದ್ದ […]

3 months ago

ಲಿಫ್ಟ್‌ನಲ್ಲಿ ಸಿಲುಕಿಕೊಂಡ ಸಚಿವ ಪುಟ್ಟರಂಗಶೆಟ್ಟಿ

ಕೊಪ್ಪಳ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಕೊಪ್ಪಳದ ಬಿ.ಎಸ್ ಪವಾರ್ ಹೊಟೇಲ್ ಲಿಫ್ಟ್‌ನಲ್ಲಿ 5 ನಿಮಿಷಕ್ಕೂ ಹೆಚ್ಚು ಕಾಲ ಸಿಲುಕಿ ಹಾಕಿಕೊಂಡಿದ್ದರು. ಸಚಿವ ಪುಟ್ಟರಂಗಶೆಟ್ಟಿ ಪತ್ರಿಕಾಗೋಷ್ಠಿಗೆ ಲಿಫ್ಟ್‌ನಲ್ಲಿ ಬರುತ್ತಿದ್ದರು. ಈ ವೇಳೆ ಏಕಾಏಕಿ ಲಿಫ್ಟ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ಲಿಫ್ಟ್ ನಿಂತು ಹೋಗಿದ್ದು, ಪುಟ್ಟರಂಗಶೆಟ್ಟಿ ಅವರು 5ಕ್ಕೂ ಹೆಚ್ಚು ನಿಮಿಷ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರು....

ಲಿಫ್ಟ್ ಮಧ್ಯೆ ಸಿಲುಕಿದ ಬಾಲಕನ ತಲೆ ಅಪ್ಪಚ್ಚಿ!

6 months ago

ಮುಂಬೈ: ಲಿಫ್ಟ್ ನಿಂದ ಹೊರಬರುತ್ತಿದ್ದ ವೇಳೆ ಲಿಫ್ಟ್ ಹಾಗೂ ನೆಲದ ನಡುವಿದ್ದ ಅಂತರದಲ್ಲಿ ಬಾಲಕನೊಬ್ಬನ ಕಾಲು ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯಲ್ಲಿ ಶನಿವಾರದಂದು ನಡೆದಿದೆ. ಅಂಶ್ ಕುಮಾರ್(7) ಸಾವನ್ನಪ್ಪಿರುವ ಬಾಲಕ. ಪಲ್ಘಾರ್ ಜಿಲ್ಲೆಯ ವಾಸಿ ತೆಹಸಿಲ್‍ನ ಸತಿವಾಲಿ...

ಲಿಫ್ಟ್ ಕೊಡುವ ನೆಪದಲ್ಲಿ ಯುವತಿ ಮೇಲೆ ಮೂವರಿಂದ ಗ್ಯಾಂಗ್ ರೇಪ್

10 months ago

ಲಕ್ನೋ: ಲಿಫ್ಟ್ ಕೊಡುವುದಾಗಿ ಹೇಳಿ 24 ವರ್ಷದ ಯುವತಿಯನ್ನು ಕಾಡಿನೊಳಗೆ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮುಜಾಫುರ್‍ನಗರ ಜಿಲ್ಲೆಯ ಬುಧನಾ ಸಮೀಪದಲ್ಲಿ ಅರಣ್ಯ ಪ್ರದೇಶದಲ್ಲಿ ಶನಿವಾರ ಘಟನೆ ನಡೆದಿದೆ. ಬೈಕ್ ಮೇಲೆ ಕರೆದುಕೊಂಡ ಹೋದ ಮೂವರು...

ಲಿಫ್ಟ್‌ನಲ್ಲಿ ಸಿಗೋ ಒಂಟಿ ಮಹಿಳೆಯರೇ ಈತನ ಟಾರ್ಗೆಟ್..!

10 months ago

ನವದೆಹಲಿ: ಲಿಫ್ಟ್ ನಲ್ಲಿ ಓಡಾಡುತ್ತಿದ್ದ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮುಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ರವಿಕಪೂರ್ (30) ಬಂಧಿತ ಆರೋಪಿಯಾಗಿದ್ದು, ದೆಹಲಿಯ ಗುರ್ಗಾಂವ್ ಪ್ರದೇಶದ ನಿವಾಸಿಯಾಗಿದ್ದಾನೆ. ರವಿ ವಾಸಿಸುವ ಪ್ರದೇಶದಲ್ಲಿದ್ದ ಸ್ಟಾರ್ ಟವರ್ ಕಾಂಪ್ಲೆಕ್ಸ್ ಬಳಿಯ ಲಿಫ್ಟ್...

ಮಕ್ಕಳಾಟ ಮಾಡಲು ಹೋಗಿ ಲಿಫ್ಟ್​ನಲ್ಲಿ ಸಿಲುಕಿ ಬಾಲಕ ಸಾವು

11 months ago

ಮಂಗಳೂರು: ಮಕ್ಕಳಾಟ ಮಾಡಲು ಹೋಗಿ ಬಾಲಕನೊಬ್ಬ ಮೃತಪಟ್ಟ ಘಟನೆ ಮಂಗಳೂರಿನ ಕಂಕನಾಡಿಯ ವಾಸ್ ಲೇನ್‍ನಲ್ಲಿರುವ 25 ವರ್ಷದ ಹಳೆಯ ಶಮಾ ಅಪಾರ್ಟ್‍ಮೆಂಟ್ ನಲ್ಲಿ ನಡೆದಿದೆ. ಮಹಮ್ಮದ್ ಸಿಮಕ್(7) ಮೃತಪಟ್ಟ ಬಾಲಕ. ತಾಯಿ ಜೊತೆಗೆ ಹೊರ ಹೋಗಿ ಹಿಂತಿರುಗಿ ಫ್ಲಾಟ್ ಗೆ ಬರುತ್ತಿದ್ದಾಗ...

ಲಿಫ್ಟ್ ನಲ್ಲಿಯೇ ಸೂಸು ಮಾಡಿದ ಬಾಲಕ-ಕೊನೆಗೆ ಹೊರಬರಲಾರದೇ ಅಲ್ಲಿಯೇ ಸಿಲುಕಿದ

1 year ago

ಬೀಜಿಂಗ್: ಚೀನಾದ ಚಾಂಗ್‍ಕಿಂಗ್ ನಗರದಲ್ಲಿ ಶುಕ್ರವಾರ ಬಾಲಕನೊಬ್ಬ ಲಿಫ್ಟ್ ನಲ್ಲಿಯೇ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಿಫ್ಟ್ ಒಳಗಡೆ ಬರುವ ಬಾಲಕ ಮಶೀನ್ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇನ್ನೇನು ಹೊರ ಬರಬೇಕೆಂದು ಅನ್ನುವಷ್ಟರಲ್ಲಿ ಲಿಫ್ಟ್...

ವಿಡಿಯೋ: ಮೊಬೈಲ್ ನೋಡ್ತಾ ಲಿಫ್ಟ್ ಬಾಗಿಲಲ್ಲಿ ಮುಗ್ಗರಿಸಿ ಬಿದ್ದ ಮಹಿಳೆಯ ಕಾಲು ಕಟ್

2 years ago

ಬೀಜಿಂಗ್: ಲಿಫ್ಟ್ ನೊಳಗೆ ಹೋಗುವಾಗ ಅಥವಾ ಹೊರಬರುವಾಗ ತುಂಬಾ ಹುಷಾರಾಗಿರಬೇಕು. ಸ್ವಲ್ಪ ಹೆಚ್ಚುಕಡಿಮೆಯಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಸಾಕ್ಷಿ ಚೀನಾದಲ್ಲಿ ನಡೆದಿರೋ ಈ ಘಟನೆ. ಮಹಿಳೆಯೊಬ್ಬರು ಮೊಬೈಲ್ ನೋಡುತ್ತಲೇ ಲಿಫ್ಟ್ ನೊಳಗೆ ಹೋಗಲು ಮುಂದಾಗಿದ್ದಾರೆ. ಈ ವೇಳೆ ಮುಗ್ಗರಿಸಿ ಕೆಳಗೆ...