ಸೇನಾ ಅಧಿಕಾರಿಯಿಂದ ಕಿರುಕುಳ- ಟಾಯ್ಲೆಟ್‍ನಲ್ಲಿ ಕುಳಿತು ಪ್ರಯಾಣಿಸಿದ ಮಹಿಳೆ
ನವದೆಹಲಿ: ಚಲಿಸುತ್ತಿದ್ದ ರೈಲಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಸೈನ್ಯದ ಅಧಿಕಾರಿಯಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬರು ಶೌಚಾಲಯದಲ್ಲಿ ಪ್ರಯಾಣಿಸಿದ ಘಟನೆ…
ಮಹಿಳಾ ಬೋಗಿಯಲ್ಲೇ ರೇಪ್‍ಗೆ ಯತ್ನ: ಆರ್ ಪಿಎಫ್ ಸಿಬ್ಬಂದಿಯಿಂದ ಮಹಿಳೆಯ ರಕ್ಷಣೆ
ಚೆನ್ನೈ: ರೈಲಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಮಹಿಳೆಯನ್ನು ರೈಲ್ವೇ ಭದ್ರತಾ ದಳ(ಆರ್ ಪಿಎಫ್) ಸಿಬ್ಬಂದಿಯೊಬ್ಬರು ರಕ್ಷಿಸಿರುವುದು…
2.97 ಕೋಟಿ ರೂ. ಮೌಲ್ಯದ ರೈಲ್ವೆ ವಸ್ತುಗಳು ಸಿಕ್ತು: ಕಳ್ಳರು ಜಾಸ್ತಿ ಕದಿಯೋದು ಏನು ಗೊತ್ತೆ?
ನವದೆಹಲಿ: 2017-2018ರ ಅವಧಿಯಲ್ಲಿ ಒಟ್ಟು 2.97 ಕೋಟಿ ರೂ. ಮೌಲ್ಯದ ಕಳವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು…
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ-ವಿಡಿಯೋ ನೋಡಿ
ಮುಂಬೈ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಸ್ಲಿಪ್ ಆಗಿ ರೈಲಿನ ಅಡಿಗೆ ಸಿಲುಕುತ್ತಿದ್ದ ಮಧ್ಯ ವಯಸ್ಸಿನ…
ಚಲಿಸುತ್ತಿದ್ದಂತೆ ಹೊತ್ತಿ ಉರಿದ ರೈಲಿನ ಬೋಗಿಗಳು – ವಿಡಿಯೋ
ನವದೆಹಲಿ: ಆಂಧ್ರ ಪ್ರದೇಶ ಎಕ್ಸ್ ಪ್ರೆಸ್ ರೈಲಿನ ನಾಲ್ಕು ಎಸಿ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ…
ರೈಲು ಏರಲು ಹೋದಾಗ ಹಳಿಗೆ ಸಿಲುಕಿ ಬದುಕುಳಿದ ವ್ಯಕ್ತಿ
ಬಾಗಲಕೋಟೆ: ಎದುರು ಬರುತ್ತಿದ್ದ ರೈಲು ಏರಲು ಹೋಗಿ ವ್ಯಕ್ತಿಯೊರ್ವ ರೈಲ್ವೇ ಹಳಿಗೆ ಸಿಲುಕಿ ಅದೃಷ್ಟವಶಾತ್ ಬದುಕುಳಿದಿರುವ…
ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನ ರಕ್ಷಿಸಿದ್ರು ಭಾರತೀಯ ಯೋಧ – ವಿಡಿಯೋ ವೈರಲ್
ಮುಂಬೈ: ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಭಾರತೀಯ ಯೋಧರೊಬ್ಬರು ರಕ್ಷಣೆ ಮಾಡಿರುವ ಘಟನೆ…
ರೈಲಿನಲ್ಲಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕ್ತಿದ್ದವರಿಗೆ ಬಿತ್ತು ಗೂಸಾ
ಬೆಂಗಳೂರು: ಜನಸಂದಣಿ ನಡುವೆ ಕಳ್ಳರು ತಮ್ಮ ಕೈಚಳಕ ತೋರಿಸುವ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕ್ತಾರೆ.…
ಮಹಿಳೆ ಮೇಲಿನ ಅತ್ಯಾಚಾರವನ್ನ ತಪ್ಪಿಸಲು ಚಲಿಸುತ್ತಿರುವ ರೈಲಿನಿಂದ ಜಿಗಿದ ಪೊಲೀಸ್ ಪೇದೆ!
ಚೆನ್ನೈ: ಮಹಿಳೆಯ ಮೇಲಿನ ಅತ್ಯಾಚಾರವನ್ನು ತಡೆಯಲು ಪೊಲೀಸ್ ಪೇದೆಯೊಬ್ಬರು ತನ್ನ ಪ್ರಾಣದ ಹಂಗನ್ನು ತೊರೆದು ಚಲಿಸುತ್ತಿದ್ದ…
ರೈಲಿನಿಂದ ಬೀಳುತ್ತಿದ್ದವರ ರಕ್ಷಣೆಗೆ ತೆರಳಿ ಇಬ್ಬರು ಕೂಲಿಗಳ ದುರ್ಮರಣ!
ಮುಂಬೈ: ಇಲ್ಲಿನ ವಸಾಯಿ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕರನ್ನು ರಕ್ಷಿಸಲು ತೆರಳಿ…