Wednesday, 23rd October 2019

3 months ago

ಅತೃಪ್ತ ಶಾಸಕರಿಗೆ ವಕೀಲ ರೋಹ್ಟಗಿ ಅಭಯ

ಬೆಂಗಳೂರು: ಸುಪ್ರೀಂಕೋರ್ಟ್ ಅಂಗಳದಲ್ಲಿ ಪ್ರಕರಣ ಇರುವುದರಿಂದ ನೀವು ಯಾವುದಕ್ಕೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ಹಿರಿಯ ವಕೀಲ ಮುಕುಲ್ ರೋಹ್ಟಗಿ, ಅತೃಪ್ತ ಶಾಸಕರಿಗೆ ಅಭಯ ನೀಡಿದ್ದಾರೆ. ಕಾಂಗ್ರೆಸ್ ಜುಲೈ 11ರಂದು ಕೊಟ್ಟಿರುವ ವಿಪ್ ನಿಮಗೆ ಅನ್ವಯ ಆಗುದಿಲ್ಲ. ಅಷ್ಟೇ ಅಲ್ಲದೆ ಮಂಗಳವಾರದವರೆಗೂ ಸ್ಪೀಕರ್ ಕ್ರಮಕೈಗೊಳ್ಳಲು ಬರುವುದಿಲ್ಲ. ಸುಪ್ರೀಂಕೋರ್ಟ್ ಆದೇಶ ಕೇವಲ ಅನರ್ಹತೆ ಬಗ್ಗೆ ಮಾತ್ರ ಸಿಮೀತವಾಗಿರಲ್ಲ ಎಂದು ರೋಹ್ಟಗಿ ಅವರು, ಪತ್ರ ಬರೆದು ವಕೀಲರ ಮೂಲಕ ರೆಬಲ್ ಶಾಸಕರಿಗೆ ತಲುಪಿಸಿದ್ದಾರೆಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪ್ರಕರಣದ ಕುರಿತು ಸುಪ್ರೀಂಕೋರ್ಟ್ […]

3 months ago

ಓಡೋಡಿ ಬಂದು ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ ಅತೃಪ್ತ ಶಾಸಕರು – ವಿಡಿಯೋ

ಬೆಂಗಳೂರು: ದೋಸ್ತಿ ಸರ್ಕಾರದ ರೆಬೆಲ್ ಶಾಸಕರು ಓಡೋಡಿ ಬಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ನೀಡಿದ್ದಾರೆ. ಅತೃಪ್ತ ಶಾಸಕರು ಗುರುವಾರ ಮುಂಬೈನಿಂದ ವಿಶೇಷ ವಿಮಾನದಲ್ಲಿ ಎಚ್‍ಎಎಲ್‍ಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಒದಗಿಸಲಾಗಿತ್ತು. ರೆಬೆಲ್ ಶಾಸಕರಿದ್ದ ಮೊದಲ ವಿಮಾನವು ಎಚ್‍ಎಎಲ್‍ನಲ್ಲಿ ಸಂಜೆ 5.30ಕ್ಕೆ ಲ್ಯಾಂಡ್ ಆದರೆ ಎರಡನೇ ವಿಮಾನವೂ ಸಂಜೆ 5.42ಕ್ಕೆ ಲ್ಯಾಂಡ್ ಆಯಿತು....