Tuesday, 16th July 2019

Recent News

8 months ago

ಮುದ್ದು ಮಗ್ಳನ್ನ ದೂರದಿಂದ್ಲೇ ನೋಡಿದ ಯಶ್

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರು ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಪ್ಪನಾದ ಸಂತಸದಲ್ಲಿ ನಟ ಯಶ್ ತಮ್ಮ ಮುದ್ದು ಮಗಳನ್ನು ದೂರದಿಂದ ನೋಡಿ ಖುಷಿ ಪಟ್ಟಿದ್ದಾರೆ. ನಟ ಯಶ್ ಮತ್ತು ರಾಧಿಕಾ ಅವರ ಮಗಳ ಫೋಟೋ ಮಾಧ್ಯಮಗಳಿಗೆ ಲಭ್ಯವಾಗಿದ್ದು, ನಟ ಯಶ್ ಪ್ರೀತಿಯಿಂದ ಆಸ್ಪತ್ರೆಯಲ್ಲಿ ಮಗಳನ್ನು ನೋಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಮುದ್ದು ಮಗಳ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದು, ಮಗುವನ್ನು ನಟ ಯಶ್ ತಮ್ಮ […]

8 months ago

ಹೆಣ್ಣು ಮಗು ಎಂದಾಕ್ಷಣ ಯಶ್ ಕಣ್ಣಲ್ಲಿ ಆನಂದಭಾಷ್ಪ: ಡಾ.ಸ್ವರ್ಣಲತಾ

ಬೆಂಗಳೂರು: ನಟಿ ರಾಧಿಕಾ ಅವರಿಗೆ ಆಪರೇಷನ್ ಮಾಡಿ ನಿಮಗೆ ಹೆಣ್ಣು ಮಗು ಆಗಿದೆ ಎಂದು ಹೇಳಿದಾಕ್ಷಣ ಯಶ್ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು ಎಂದು ಖಾಸಗಿ ಆಸ್ಪತ್ರೆಯ ವೈದ್ಯೆ ಡಾ.ಸ್ವರ್ಣಲತಾ ಅವರು ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಸ್ವರ್ಣಲತಾ ಅವರು, ರಾಧಿಕಾ ಅವರಿಗೆ ಸಿಸೇರಿಯನ್ ಮೂಲಕ ಹೆರಿಗೆಯಾಗಿದೆ. ಈಗ ತಾಯಿ ರಾಧಿಕಾ ನಾರ್ಮಲ್ ಆಗಿ ಮಾತನಾಡುತ್ತಿದ್ದು, ಎದ್ದು...

ಸೀಮಂತ ಶಾಸ್ತ್ರ ದಿನವೇ ಗುಡ್ ನ್ಯೂಸ್

8 months ago

ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಅವರ ಸೀಮಂತ ಶಾಸ್ತ್ರವಿದೆ. ಆದರೆ ಸೀಮಾಂತ ಶಾಸ್ತ್ರದ ದಿನವೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸೀಮಂತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಗೌಡ್ರ...

ಪೊಲೀಸ್ ಅಧಿಕಾರಿಯಾದ ಗರ್ಭಿಣಿ ರಾಧಿಕಾ

9 months ago

ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಬೇಬಿ ಮೂನ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಇದೀಗ ಅವರು ಪೊಲೀಸ್ ಉಡುಪಿನಲ್ಲಿರುವ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಗರ್ಭಿಣಿ ರಾಧಿಕಾ ಅವರನ್ನು ಪೊಲೀಸ್ ಉಡುಪಿನಲ್ಲಿ ಅಭಿಮಾನಿಗಳು ನೋಡಿ...

ಎಲ್ಲರನ್ನೂ ಬೆಚ್ಚಿ ಬೀಳಿಸುವ ಲುಕ್‍ನಲ್ಲಿ ಸ್ವೀಟಿ ರಾಧಿಕಾ ಎಂಟ್ರಿ

9 months ago

ಬೆಂಗಳೂರು: ಸ್ಯಾಂಡಲ್‍ವುಡ್ ಸ್ವೀಟಿ ರಾಧಿಕಾ ಅವರು ಎಲ್ಲರನ್ನೂ ಬೆಚ್ಚಿ ಬೀಳಿಸುವ ಲುಕ್‍ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಹೊಸ ಸಿನಿಮಾಗಾಗಿ ರಾಧಿಕಾ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಕೆಲ ತಿಂಗಳ ಹಿಂದೆ ‘ದಮಯಂತಿ’ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಸದ್ಯ ಈ ಚಿತ್ರದ...

ಡಬ್ಬಿಂಗ್ ಮಾಡಿದ್ರು ಮೊಗ್ಗಿನ ಚೆಲುವೆ – ಫೋಟೋ ಹಾಕಿ ಅಂದಿಗೂ ಇಂದಿಗೂ ವ್ಯತ್ಯಾಸವೇನೆಂದು ಅಭಿಮಾನಿಗಳಿಗೆ ಪ್ರಶ್ನೆ

10 months ago

ಬೆಂಗಳೂರು: ನಟಿ ರಾಧಿಕಾ ಅವರು ಗರ್ಭಿಣಿಯಾಗಿದ್ದು, ತಮ್ಮ ಸಿನಿಮಾದ ಡಬ್ಬಿಂಗ್ ಕೆಲಸವನ್ನು ಮಾಡಿದ್ದಾರೆ. ಡಬ್ಬಿಂಗ್ ಮಾಡುವುದರ ಜೊತೆ ಅಭಿಮಾನಿಗಳಿಗೆ ಒಂದು ಪ್ರಶ್ನೆಯನ್ನು ಕೂಡ ಕೇಳಿದ್ದಾರೆ. ರಾಧಿಕಾ ಅವರು ಮದುವೆಯಾದ ನಂತರ ಸಿನಿಮಾವನ್ನು ಮಾಡಿಲ್ಲ. ಆದರೆ ಇತ್ತೀಚೆಗೆ ರಾಧಿಕಾ ಅವರು, ರಂಗಿತರಂಗ ಸಿನಿಮಾದ...

ಗ್ಲಾಮರಸ್ ಲುಕ್‍ನಲ್ಲಿ ಸ್ವೀಟಿ ರಾಧಿಕಾ- ಫೋಟೋ ವೈರಲ್

10 months ago

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಅವರು ಕಪ್ಪು ಬಣ್ಣದ ಟಾಪ್ ಹಾಗೂ ಶಾರ್ಟ್ ಸ್ಕರ್ಟ್ ಧರಿಸಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಉಡುಪನ್ನು ಧರಿಸಿರುವ ರಾಧಿಕಾ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ ಫಿಟ್ನೆಸ್ ಬಗ್ಗೆ...

ಮಂಡ್ಯ ಎಸ್ಪಿ ರಾಧಿಕಾ ಅಂಧಾ ದರ್ಬಾರ್ – ತಮ್ಮ ಮನೆ ಕೆಲಸಕ್ಕೆ ಬರೋಬ್ಬರಿ 18 ಪೇದೆಗಳು

1 year ago

ಮಂಡ್ಯ: ನಗರದ ಎಸ್ಪಿ ರಾಧಿಕಾ ನಿವಾಸದಲ್ಲಿ ಆರ್ಡಲಿ ಪದ್ಧತಿ ಇದ್ದು, ತಮ್ಮ ಮನೆ ಕೆಲಸಕ್ಕೆ 18 ಜನ ಪೇದೆಗಳ ನಿಯೋಜನೆ ಆಗಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ನಿವಾಸದ ಗಾರ್ಡನ್ ಮತ್ತು ಬಟ್ಟೆ ತೊಳೆಯುವ ಕೆಲಸಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜನೆಯಾಗಿದ್ದು, ತಮ್ಮ...