ರಸ್ತೆ ದುರಸ್ಥಿಗಾಗಿ ರಾಜಕಾರಣಿಗಳ ಕಚೇರಿ ಅಲೆದು ಸುಸ್ತಾಗಿ ಹೊಸ ಪ್ಲ್ಯಾನ್ ಮಾಡಿದ್ರು ಹುಬ್ಬಳ್ಳಿ ಯುವಕರು
ಹುಬ್ಬಳ್ಳಿ: ಇಷ್ಟು ದಿನ ಜನ ನಮ್ಮ ಏರಿಯಾದಲ್ಲಿ ರಸ್ತೆ ಹದಗೆಟ್ಟಿದೆ, ಇದನ್ನ ರಿಪೇರಿ ಮಾಡಿ ಅಂತ…
ರಸ್ತೆಯ ಹೊಂಡಕ್ಕೆ ಬಿದ್ದು ಈಜಾಡಿದ್ರು: ಉಡುಪಿಯಲ್ಲಿ ನಡೀತು ವಿಭಿನ್ನ ಪ್ರತಿಭಟನೆ
ಉಡುಪಿ: ಮಣಿಪಾಲ ನಗರದ ಬಸ್ ನಿಲ್ದಾಣದ ರಸ್ತೆಯನ್ನು ರಸ್ತೆ ಅಂತ ಕರೆಯೋದು ಕಷ್ಟ. ಯಾಕಂದ್ರೆ ರಸ್ತೆ…
ರಸ್ತೆಗಾಗಿ ಪ್ರಧಾನಿಗೆ ಪತ್ರ ಬರೆದ ಉಡುಪಿಯ 85ರ ನಿವೃತ್ತ ಶಿಕ್ಷಕ- ಪ್ರಧಾನಿಯ ರಿಪ್ಲೈ ಬಂದ್ರೂ ರಾಜ್ಯಸರ್ಕಾರದಿಂದ ನೋ ರಿಪ್ಲೈ
ಉಡುಪಿ: ಇಲ್ಲಿನ ನಿವೃತ್ತ ಶಿಕ್ಷಕರೊಬ್ಬರು ತನ್ನೂರಿಗೊಂದು ರಸ್ತೆ ಬೇಕು ಅಂತ ಕಳೆದ 25 ವರ್ಷಗಳಿಂದ ಹೋರಾಟ…
ಮಧ್ಯರಸ್ತೆಯಲ್ಲೇ ಕೆಟ್ಟು ನಿಲ್ತು ಓವರ್ಲೋಡ್ ಆದ ಲಾರಿ- ಪಲ್ಟಿಯಾಗೋ ಆತಂಕ
ಬಳ್ಳಾರಿ: ಜಿಲ್ಲೆಯ ಮೋತಿ ಸರ್ಕಲ್ ನಲ್ಲಿ ಭತ್ತದ ಮೂಟೆಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಮಧ್ಯರಸ್ತೆಯಲ್ಲಿ ಕೆಟ್ಟು ನಿಂತಿದೆ.…
ಮಂಡ್ಯ: ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗರುಡ ಪಕ್ಷಿಯ ರಕ್ಷಣೆ
ಮಂಡ್ಯ: ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗರುಡ ಪಕ್ಷಿಯನ್ನು ಮಂಡ್ಯದ ಉರಗ ಪ್ರೇಮಿ ನಾರಾಯಣ್ ರಕ್ಷಣೆ ಮಾಡಿ…
ನವಜಾತ ಶಿಶುವನ್ನ ಕವರ್ನಲ್ಲಿ ಕಟ್ಟಿ ರಸ್ತೆಗೆಸೆದ ಪಾಪಿಗಳು!
ರಾಮನಗರ: ನವಜಾತ ಶಿಶುವೊಂದನ್ನ ಕವರ್ ನಲ್ಲಿ ಕಟ್ಟಿ, ಬಟ್ಟೆಯಿಂದ ಸುತ್ತಿ ಪಾಪಿಗಳು ರಸ್ತೆಯಲ್ಲಿ ಎಸೆದು ಹೋಗಿರುವ…
ರಾಯಚೂರಲ್ಲಿ ಈ ಕಾರಣಕ್ಕಾಗಿ 50 ರೂ. ಆಟೋಗೆ ಈಗ 100 ರೂ. ಕೊಡ್ಬೇಕು!
ರಾಯಚೂರು: ನಗರದಲ್ಲಿ ರಸ್ತೆಗಳೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ 50 ರೂ. ಆಟೋಗೆ 100 ರೂ.…
ಕಬ್ಬನ್ ಪಾರ್ಕ್ ಒಳಗಿನ ರಸ್ತೆಗಳಲ್ಲಿ ಸಂಚರಿಸೋ ವಾಹನ ಸವಾರರಿಗೆ ಕಹಿ ಸುದ್ದಿ
ಬೆಂಗಳೂರು: ವಾಹನ ಸವಾರರಿಗೆ ಇದು ಕಹಿ ಸುದ್ದಿ. ಬೆಂಗಳೂರಿನ ಟ್ರಾಫಿಕ್ನಲ್ಲಿ ಒದ್ದಾಡುವವರು ತಪ್ಪದೇ ಈ ಸುದ್ದಿಯನ್ನು…
ದ್ವಿಚಕ್ರ ವಾಹನ ಮಾರಾಟದಲ್ಲಿ ಚೀನಾ ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿದ ಭಾರತ
ನವದೆಹಲಿ: ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರತ ಈಗ ಚೀನಾವನ್ನು ಹಿಂದಿಕ್ಕಿದ್ದು, ಕಳೆದ ವರ್ಷ ಒಟ್ಟು 1.77…
ರಸ್ತೆಗಾಗಿ 20 ವರ್ಷಗಳಿಂದ ಹೋರಾಟ ಮಾಡಿದ್ರೂ ಫಲ ಸಿಕ್ಕಿಲ್ಲ!
ಬೀದರ್: ರಾಜಕೀಯ ಪಕ್ಷಗಳ ಮುಸುಕಿನ ಗುದ್ದಾಟ. 20 ವರ್ಷಗಳಿಂದ ಒಂದು ಡಾಂಬರು ರಸ್ತೆ ಬೇಕು ಎಂದು…