ರಸ್ತೆ ಅಪಘಾತ: ನೋಟ್‍ಬುಕ್ ತರಲು ಪಟ್ಟಣಕ್ಕೆ ಬಂದಿದ್ದ ವಿದ್ಯಾರ್ಥಿ ಸಾವು
ಚಿತ್ರದುರ್ಗ: ಬೈಕ್‍ಗೆ ಗಣಿ ಲಾರಿಯೊಂದು ಡಿಕ್ಕಿಯಾದ ಪರಿಣಾಮ ನೋಟ್‍ಬುಕ್ ತರಲು ಪಟ್ಟಣದ ಬುಕ್ ಸ್ಟೋರ್‌ಗೆ ಬಂದಿದ್ದ…
ಶಾಲಾ ಮಕ್ಕಳು ತೆರಳ್ತಿದ್ದ ಟಾಟಾ ಸುಮೋ ಪಲ್ಟಿ- 15ಕ್ಕೂ ಹೆಚ್ಚು ಮಕ್ಕಳಿಗೆ ಗಾಯ
- ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ವಾಹನ ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಶಾಲಾ ವಾಹನ…
ಧಾರವಾಡ ಅಪಘಾತ, ಸಾವಿನ ಸಂಖ್ಯೆ 11ಕ್ಕೆ ಏರಿಕೆ- ಪ್ರಧಾನಿ ಮೋದಿ ಸಂತಾಪ
ಧಾರವಾಡ: ಟೆಂಪೋ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಭೀಕರ ಅಪಘಾತ ನಡೆದಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರ…
ನವ ವಿವಾಹಿತ ಅಪಘಾತದಲ್ಲಿ ಸಾವು- ಗರ್ಭಿಣಿ ಪತ್ನಿಯ ಕಣ್ಣೀರು
ಹೈದರಾಬಾದ್: ಒಂಬತ್ತು ತಿಂಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಆಂಧ್ರಪ್ರದೇಶದ ಕೊಮರುಡಾ…
ನೆಲಮಂಗಲದ ಬಳಿ ಭೀಕರ ಅಪಘಾತ – ಯೂಟರ್ನ್‍ನಲ್ಲಿ ತರಗೆಲೆಯಂತೆ ಉರುಳಿದ ಮಕ್ಕಳು
ಬೆಂಗಳೂರು: ನೆಲಮಂಗಲದ ರಸ್ತೆ ತಿರುವಿನಲ್ಲಿ ಭಾರೀ ಅಪಘಾತವೊಂದು ನಡೆದಿದೆ. ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.…
ನಿದ್ರೆ ಮಂಪರಿನಲ್ಲಿ ಚಾಲನೆ – ಬಸ್ ಪಲ್ಟಿ, ಇಬ್ಬರು ಸಾವು
-ಚಾಲಕ, ನಿರ್ವಾಹಕರಿಬ್ಬರು ಸ್ಥಳದಿಂದ ಪರಾರಿ -ಅತಿ ವೇಗದಿಂದಾಗಿ ಬಸ್ ಪಲ್ಟಿ ಚಿತ್ರದುರ್ಗ: ಚಾಲಕನ ಅಜಾಗರೂಕತೆಯಿಂದ ಬಸ್…
ತಂದೆ, ತಾಯಿ ಕಣ್ಣೆದುರೇ ಬಾಲಕ ಸಾವು- ಮುಗಿಲುಮುಟ್ಟಿದ ಆಕ್ರಂದನ
ಹಾಸನ: ತಂದೆ, ತಾಯಿಯ ಎದುರೇ ರಸ್ತೆ ಅಪಘಾತದಲ್ಲಿ ನಾಲ್ಕು ವರ್ಷದ ಬಾಲಕ ಮೃತಪಟ್ಟಿರುವ ಹೃದಯ ವಿದ್ರಾವಕ…
ರಸ್ತೆ ಅಪಘಾತದಿಂದ 20 ಸಾವಿರಕ್ಕೂ ಅಧಿಕ ಜನರನ್ನು ಉಳಿಸಿದ ಕೊರೊನಾ
ನವದೆಹಲಿ: ಕೋವಿಡ್ 19 ಕಹಿ ಸುದ್ದಿಗಳ ನಡುವೆ ಸಿಹಿ ಸುದ್ದಿ ಸಿಕ್ಕಿದೆ. ಕೊರೊನಾ ವೈರಸ್ ರಸ್ತೆ…
‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್’ ಸೀಸನ್ 4ರ ವಿಜೇತೆ ಮೆಬಿನಾ ಮೈಕಲ್ ದುರ್ಮರಣ
ಮಂಡ್ಯ: ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಖ್ಯಾತ ರಿಯಾಲಿಟಿ ಶೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್'…
ಹಬ್ಬದ ಸಿದ್ಧತೆ – ಕೆಲಸ ಮುಗಿಸಿ ಮನೆ ಸೇರಲು ಹೊರಟವರು ಮಸಣ ಸೇರಿದರು
ಚಿಕ್ಕಬಳ್ಳಾಪುರ: ಆಪೆ ಆಟೋಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ…