Wednesday, 13th November 2019

Recent News

1 month ago

ಪಬ್ಲಿಕ್‍ನಲ್ಲಿ ಸೊಂಟ ನೋಡಿದ ರಣ್‌ವೀರ್‌ಗೆ ದೀಪಿಕಾ ಖಡಕ್ ಪ್ರತಿಕ್ರಿಯೆ

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಪಬ್ಲಿಕ್‍ನಲ್ಲಿ ಸೊಂಟ ನೋಡಿದ ಪತಿ, ನಟ ರಣ್‍ವೀರ್ ಸಿಂಗ್‍ಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ರಣ್‍ವೀರ್ ಸಿಂಗ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ 2013ರಲ್ಲಿ ತೆರೆಕಂಡ `ರಾಮ್‍ಲೀಲಾ’ ಸಿನಿಮಾ ಶೂಟಿಂಗ್ ಸಮಯದಲ್ಲಿ ತೆಗೆದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಣ್‍ವೀರ್ ಪಬ್ಲಿಕ್‍ನಲ್ಲಿಯೇ ದೀಪಿಕಾ ಸೊಂಟವನ್ನು ದುರುಗುಟ್ಟು ನೋಡುತ್ತಿದ್ದಾರೆ. ಈ ಫೋಟೋ ಅಪ್ಲೋಡ್ ಮಾಡಿದ ರಣ್‍ವೀರ್, “ಈ ಫೋಟೋಗೆ ಯಾವುದೇ ಕ್ಯಾಪ್ಶನ್ ಅಗತ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ. ರಣ್‍ವೀರ್ ಅವರ ಈ ಪೋಸ್ಟ್ ಗೆ ದೀಪಿಕಾ […]

1 month ago

ನಿಮ್ಮ ಪ್ರಶ್ನೆಗೆ ಉತ್ತರಿಸಿದ್ರೆ ರಣ್‍ವೀರ್ ಮನೆಗೆ ಬರಲ್ಲ: ದೀಪಿಕಾ

ಮುಂಬೈ: ಗುಳಿಕೆನ್ನೆ ಬೆಡಗಿ, ರಣ್‍ವೀರ್ ಮಡದಿ ದೀಪಿಕಾ ಪಡುಕೋಣೆ ತಮ್ಮ ಸರಳ ನಟನೆಯ ಮೂಲಕವೇ ಗುರುತಿಸಿಕೊಂಡ ನಟಿ. ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಭಿಮಾನಿಯ ಪ್ರಶ್ನೆಗೆ ದೀಪಿಕಾ ನೀಡಿದ ಉತ್ತರ ಎಲ್ಲರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿದೆ. ಸದ್ಯ ದೀಪಿಕಾ ಜಾಣ ಉತ್ತರದ ವಿಡಿಯೋ ಬಾಲಿವುಡ್ ಗಲ್ಲಿಗಳಲ್ಲಿ ಸದ್ದು ಮಾಡುತ್ತಿದೆ. ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರ...

ರಣ್‍ವೀರ್ ಸಿಂಗ್‍ ನೋಡಿ ಹೆದರಿಕೊಂಡು ಅತ್ತ ಪುಟ್ಟ ಬಾಲಕಿ: ವಿಡಿಯೋ

1 month ago

ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್‍ ನೋಡಿ ಪುಟ್ಟ ಬಾಲಕಿಯೊಬ್ಬಳು ಹೆದರಿಕೊಂಡು ಕಣ್ಣೀರಿಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಣ್‍ವೀರ್ ಡಬ್ಬಿಂಗ್ ಸ್ಟುಡಿಯೋಗೆ ಕೆಂಪು ಬಣ್ಣದ ಉದ್ದದ ಹೂಡಿ ಧರಿಸಿಕೊಂಡು ಹೋಗಿದ್ದರು. ಈ ವಿಷಯ ತಿಳಿದ ಅಭಿಮಾನಿಗಳು ಅವರ ಜೊತೆ...

ಆಸ್ಕರ್ ರೇಸ್‍ಗೆ ಎಂಟ್ರಿ ಕೊಟ್ಟ ಗಲ್ಲಿಬಾಯ್!

2 months ago

ಬೆಂಗಳೂರು: ಪದ್ಮಾವತ್ ಖ್ಯಾತಿಯ ನಟ ರಣ್‌ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಚಿತ್ರ ಗಲ್ಲಿ ಬಾಯ್. ಇದೇ ಫೆಬ್ರವರಿ ಹದಿನಾಲಕ್ಕರಂದು ಭಾರತದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ತಳಮಟ್ಟದಿಂದ ಮೇಲೆದ್ದು ಬಂದು ರಾಪ್ ಸಿಂಗಿಂಗ್‍ನಲ್ಲಿ ಸ್ಟಾರ್ ಆದ ಹುಡುಗನೊಬ್ಬನ ಮನಮಿಡಿಯುವ...

ಐಫಾ ಅವಾರ್ಡ್ 2019- ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 months ago

ಮುಂಬೈ: ಭಾರತ ಅಂತರಾಷ್ಟ್ರೀಯ ಫಿಲ್ಮ್ ಅವಾಡ್ರ್ಸ್ (ಐಫಾ) ಬುಧವಾರ ರಾತ್ರಿ ಮುಂಬೈನಲ್ಲಿ ನಡೆದಿದೆ. ಕಳೆದ ಬಾರಿ ಜೋಹಾನ್ಸ್ ಬರ್ಗ್, ಮ್ಯಾಡ್ರಿಡ್, ದುಬೈ, ಕೊಲಂಬೊ, ನ್ಯೂಯಾರ್ಕ್ ಅಂತಹ ನಗರಗಳಲ್ಲಿ ಐಫಾ ಕಾರ್ಯಕ್ರಮ ನಡೆದಿತ್ತು. ಆದರೆ ಈ ಬಾರಿ ಐಫಾ ಕಾರ್ಯಕ್ರಮ ಮುಂಬೈನಲ್ಲಿ ನಡೆದಿದೆ....

ಪತ್ನಿಯಲ್ಲಿ ಮಗುವಿನ ಮುಗ್ಧತೆ ಇದೆ, ನಾನು ಮಾತ್ರ ನೋಡಬಲ್ಲೆ: ರಣ್‍ವೀರ್ ಸಿಂಗ್

4 months ago

ಮುಂಬೈ: ದೀಪಿಕಾಳಲ್ಲಿ ಮಗುವಿನಂತಹ ಮುಗ್ಧತೆ ಇದೆ. ಇದು ಕೇವಲ ನಾನು ಮಾತ್ರ ನೋಡಬಲ್ಲೆ ಎಂದು ಬಾಲಿವುಡ್ ನಟ ರಣ್‍ವೀರ್ ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ರಣ್‍ವೀರ್ ಸಿಂಗ್ ಫೆಮಿನಾ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದರು. ಈ ವೇಳೆ ನೀವು ದೀಪಿಕಾ ಜೊತೆ ಜಗಳವಾಡುತ್ತೀರಾ ಎಂದು...

ಅಳ್ತಿದ್ದ ಪಾಕ್ ಅಭಿಮಾನಿಯನ್ನು ಸಮಾಧಾನ ಪಡಿಸಿದ ರಣ್‍ವೀರ್: ವಿಡಿಯೋ

5 months ago

ಮ್ಯಾಂಚೆಸ್ಟರ್: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಭಾನುವಾರ ಇಂಡೋ- ಪಾಕ್ ಪಂದ್ಯದ ನಂತರ ಅಳುತ್ತಿದ್ದ ಪಾಕಿಸ್ತಾನದ ಅಭಿಮಾನಿಯನ್ನು ಸಮಾಧಾನ ಮಾಡಿದ್ದಾರೆ. ಅಲ್ಲದೆ ರಣ್‍ವೀರ್ ಸಮಾಧಾನ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಡಕ್ವರ್ಥ್ ಲೂಯಿಸ್...

ಕ್ಯಾಪ್ಟನ್ ಕೊಹ್ಲಿ, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ: ರಣ್‍ವೀರ್ ಸಿಂಗ್

5 months ago

ಮುಂಬೈ: ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಏಕದಿನ ಪಂದ್ಯಾವಳಿಯಲ್ಲಿ ಬಾಲಿವುಡ್ ಸ್ಟಾರ್ ರಣ್‍ವೀರ್ ಸಿಂಗ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದರು. ಸದ್ಯ ಈ ಫೋಟೋವನ್ನು...