Saturday, 7th December 2019

3 hours ago

ಗ್ಯಾಂಗ್‍ರೇಪ್ ಮಾಡಿ ಕಾರಿನಿಂದ ತಳ್ಳಿದ್ರು – ದೂರು ನೀಡಿದ್ದ ಯುವತಿಯೇ ಅರೆಸ್ಟ್

ಲಕ್ನೋ: ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಬಳಿಕ ಹೊರಗಡೆ ಎಸೆದ ಮೂವರ ವಿರುದ್ಧ ಸುಳ್ಳು ದೂರು ನೀಡಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಫಿರೋಜಾಬಾದ್‍ನಲ್ಲಿ ಈ ಪ್ರಕರಣ ನಡೆದಿದ್ದು, ಆಗ್ರಾ ನಿವಾಸಿಯಾಗಿರುವ 20 ವರ್ಷದ ಯುವತಿ, ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯಕರನ ಒತ್ತಾಯಕ್ಕೆ ಮಣಿದು ಯುವತಿ ಮೂವರು ಯುವಕರಾದ ಗೀತಂ, ಜ್ಞಾನೇಂದ್ರ ಹಾಗೂ ರಾಜನ ವಿರುದ್ಧ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ನಕಲಿ ದೂರು ದಾಖಲಿಸಿದ್ದಳು. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎಸ್‍ಪಿ […]

1 day ago

ಐಸಿಯುನಲ್ಲೇ ಪ್ರಿಯತಮೆಯನ್ನು ವರಿಸಿ ಎಸ್ಕೇಪ್ ಆದ

ಮುಂಬೈ: ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಯುವತಿಯನ್ನು ಆಕೆಯ ಪ್ರಿಯತಮ ಮದುವೆಯಾಗಿ ನಂತರ ಪರಾರಿಯಾದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ. ಪ್ರಿಯತಮ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮನನೊಂದು ಆಕೆ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧಾರ ಮಾಡಿದಳು. ಹಾಗೆಯೇ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇಲ್ಲಿಗೆ ಯುವಕನನ್ನು ಕರೆತಂದು ಆಕೆಯ ಜೊತೆ...

ಮನೆಯಿಂದ ಓಡಿ ಹೋಗಿದ್ದಾಕೆಯ ಮೇಲೆ ಉತ್ತರಾಖಂಡ್‍ನಲ್ಲಿ ರೇಪ್

6 days ago

ಡೆಹ್ರಾಡೂನ್: ಹೈದಾರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ಕಾಮುಕರು ಅಟ್ಟಹಾಸ ನಡೆಸಿದ ಬೆನ್ನಲ್ಲೇ ಇದೀಗ ಉತ್ತಾರಖಂಡ್ ನಲ್ಲಿ ಕರ್ನಾಟಕ ಮೂಲದ ಯುವತಿಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಉತ್ತಾರಖಂಡ್ ನ ತೆಹ್ರಿ ಜಿಲ್ಲೆಯಲ್ಲಿ ಶನಿವಾರ 28 ವರ್ಷದ ಯುವತಿಯ ಮೇಲೆ...

ಪ್ರಿಯಕರನ ಜೊತೆ ಮದ್ವೆಯಾಗಲು ರಾತ್ರೋರಾತ್ರಿ ಧರಣಿ ಕುಳಿತ ಯುವತಿ – ಪೋಷಕರು ಸಾಥ್

1 week ago

ಹೈದರಾಬಾದ್: ಪ್ರಿಯಕರನ ಜೊತೆ ಮದುವೆಯಾಗಲು ಯುವತಿ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತ ಘಟನೆ ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ನಡೆದಿದೆ. ದುರ್ಗ ಭವಾನಿ ಶುಕ್ರವಾರ ರಾತ್ರಿ ತನ್ನ ಪ್ರಿಯಕರನನ್ನು ಮದುವೆ ಆಗಬೇಕೆಂದು ಗೊಲ್ಲಾಪ್ರೋಲು ಪೊಲೀಸ್ ಠಾಣೆ ಮುಂದೆ ಕುಳಿತು ಧರಣಿ ನಡೆಸಿದ್ದಾಳೆ....

ರೈಲಿನಲ್ಲಿ ಸಂಚರಿಸೋ ಯುವತಿಯರೇ ಎಚ್ಚರ- ಸೊಂಟ ಮುಟ್ಟಿ ವಿಕೃತ ವಾಂಛೆ ತೀರಿಸಿಕೊಳ್ತಾನೆ

1 week ago

ಕಲಬುರಗಿ: ಟ್ರೈನ್ ಜರ್ನಿ ಸೇಫ್ ಅಂತ ಹೋಗುವ ಯುವತಿಯರು ಎಚ್ಚರವಾಗಿರಬೇಕು. ಯಾಕಂದ್ರೆ ಅಲ್ಲಿ ಸಹ ಇದೀಗ ವಿಕೃತ ಮನಸ್ಸಿನ ಕಾಮುಕರ ಹಾವಳಿ ಜಾಸ್ತಿಯಾಗಿದ್ದು, ಕೇವಲ ಯುವತಿರಷ್ಟೇ ಅಲ್ಲ ಮಂಗಳಮುಖಿಯರನ್ನು ಕೂಡ ಕಾಮುಕಾರು ಕಾಡುತ್ತಿದ್ದಾರೆ. ಹೌದು. ಕಲಬುರಗಿ ರೈಲು ನಿಲ್ದಾಣದಿಂದ ಹೋಗುವ ಒಂಟಿ...

ಹುಟ್ಟುಹಬ್ಬದಂದು ದೇವಸ್ಥಾನಕ್ಕೆ ತೆರಳುತ್ತಿದ್ದ ಯುವತಿಯ ರೇಪ್‍ಗೈದು ಕೊಲೆ

1 week ago

ಹೈದರಾಬಾದ್: ಹುಟ್ಟುಹಬ್ಬದ ನಿಮಿತ್ತ ದೇವಸ್ಥಾನಕ್ಕೆ ತೆರಳುತ್ತಿದ್ದ 19 ವರ್ಷದ ಯುವತಿ ಮೇಲೆ ಕಾಮುಕರು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ತೆಲಂಗಾಣದ ಹನುಮಕೊಂಡ ನಗರದಲ್ಲಿ ಘಟನೆ ನಡೆದಿದ್ದು, ಹುಟ್ಟುಹಬ್ಬವಾದ್ದರಿಂದ ಯುವತಿ ಬುಧವಾರ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಲು...

ಪ್ರಿಯಕರ ಕರೆ ಸ್ವೀಕರಿಸದ್ದಕ್ಕೆ ಯುವತಿ ಆತ್ಮಹತ್ಯೆ – ವಿಷಯ ತಿಳಿದು ಯುವಕ ನೇಣಿಗೆ ಶರಣು

1 week ago

ಹುಬ್ಬಳ್ಳಿ: ಪ್ರಿಯಕರ ಕರೆ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಯುವಕ ನೇಣಿಗೆ ಶರಣಾದ ಘಟನೆ ಕರ್ಕಿ ಬಸವೇಶ್ವರ ನಗರದಲ್ಲಿ ನಡೆದಿದೆ. ರೇಖಾ(19) ಹಾಗೂ ವಿಷ್ಣು ಪಗಲಾಪುರ(20) ಆತ್ಮಹತ್ಯೆ...

ಒಂದರ ಮೇಲೊಂದ್ರಂತೆ 8 ಪ್ಯಾಂಟ್- ಜೀನ್ಸ್ ಕದ್ದು ಸಿಕ್ಕಿಬಿದ್ದ ಯುವತಿಯ ವಿಡಿಯೋ ವೈರಲ್

1 week ago

ಕ್ಯಾರಕಾಸ್: ಟೈಟ್ ಜೀನ್ಸ್ ಒಂದನ್ನು ಹಾಕೋದೇ ಕಷ್ಟದ ಕೆಲಸ. ಆದರೆ ಇಲ್ಲೊಬ್ಬಳು ಯುವತಿ ಒಂದರಮೇಲೊಂದರಂತೆ ಬರೋಬ್ಬರಿ 8 ಜೀನ್ಸ್ ಗಳನ್ನು ಧರಿಸಿ ಸಿಕ್ಕಿಬಿದ್ದ ಘಟನೆ ವೆನೆಜುವೆಲಾ ದೇಶದಲ್ಲಿ ನಡೆದಿದೆ. ಹೌದು. ಅಪರಿಚಿತ ಯುವತಿಯೊಬ್ಬಳು ಬಾತ್ ರೂಮಿನಲ್ಲಿ ತಾನು ಧರಿಸಿದ್ದ ಎಲ್ಲಾ ಜೀನ್ಸ್...