Wednesday, 11th December 2019

2 months ago

ಆತ್ಮೀಯ ಸ್ನೇಹಿತನ ಅಂತ್ಯಕ್ರಿಯೆಯನ್ನ ಇಣುಕಿ-ಇಣುಕಿ ನೋಡಿದ ಮೇಕೆ

ಚಿಕ್ಕಮಗಳೂರು: ಆತ್ಮೀಯ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಮೇಕೆಯೊಂದು ಪಾಲ್ಗೊಂಡು ಸ್ಥಳೀಯರನ್ನು ನಿಬ್ಬೆರಗಾಗುವಂತೆ ಮಾಡಿದೆ. ಜಿಲ್ಲೆಯ ಕೊಪ್ಪ ಪಟ್ಟಣದ ಕುವೆಂಪು ನಗರದ ಮೀನು ವ್ಯಾಪಾರಿ ಹುಸೇನಬ್ಬ ಹೃದಯಾಘಾತದಿಂದ ಸಾವನ್ನಪ್ಪಿದರು. ಹುಸೇನಬ್ಬ ತೀರಿಕೊಂಡ ಕ್ಷಣದಿಂದ ಅವರ ಮೃತದೇಹದ ಬಳಿಯೇ ಮೇಕೆ ಇಡೀ ರಾತ್ರಿ ಕುಳಿತಿತ್ತು. ಮರು ದಿನ ಮೃತದೇಹವನ್ನ ಸ್ಮಶಾನಕ್ಕೆ ಕರೆದೊಯ್ಯುವ ಮಾರ್ಗದಲ್ಲೂ ಜನಸಾಮಾನ್ಯರಂತೆ ಜೊತೆಯಲ್ಲೇ ಬಂದು ಅಚ್ಚರಿ ಮೂಡಿಸಿದೆ. ಅಷ್ಟೆ ಅಲ್ಲದೇ ಹುಸೇನ್‍ರವರ ಅಂತ್ಯ ಸಂಸ್ಕಾರ ಮಾಡೋದನ್ನ ಇಣುಕಿ-ಇಣುಕಿ ನೋಡಿ, ಆತ್ಮೀಯ ಗೆಳೆಯನಿಗೆ ಕಂಬನಿ ಮಿಡಿದಿದೆ. ಅಷ್ಟಕ್ಕೂ ಈ ಮೇಕೆ […]

2 months ago

ಮೇಕೆ ಸಾವಿನಿಂದ 2.68 ಕೋಟಿ ರೂ. ನಷ್ಟ

ಭುವನೇಶ್ವರ: ಮೇಕೆಯೊಂದು ಅಪಘಾತದಲ್ಲಿ ಸಾವನ್ನಪ್ಪಿದ್ದಕ್ಕೆ ಮಹಾನದಿ ಕೋಲ್‍ಫೀಲ್ಡ್ಸ್ ಲಿ.(ಎಂಸಿಎಲ್)ಗೆ 2.68 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕಂಪನಿ ತಿಳಿಸಿದೆ. ಓಡಿಶಾದಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಮೇಕೆಯೊಂದು ಸಾವನ್ನಪ್ಪಿದ ನಂತರ ಸ್ಥಳೀಯರು ನಡೆಸಿದ ಪ್ರತಿಭಟನೆಯಿಂದಾಗಿ 2.68 ಕೋಟಿ ರೂ. ನಷ್ಟ ಸಂಭವಿಸಿದೆ. ಏನಿದು ಪ್ರಕರಣ? ಕಲ್ಲಿದ್ದಲು ಸಾಗಿಸುತ್ತಿದ್ದ ಟಿಪ್ಪರ್ ಗೆ ಸಿಲುಕಿ ಅಪಘಾತದಲ್ಲಿ ಮೇಕೆ...

8 ಲಕ್ಷಕ್ಕೆ ಮಾರಾಟವಾದ ಸಲ್ಮಾನ್- ಮೇಕೆಯ ವಿಶೇಷತೆಯೇನು?

4 months ago

ಲಕ್ನೋ: ಇಂದು ದೇಶಾದ್ಯಂತ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಹಬ್ಬದ ವಿಶೇಷವಾಗಿ ಸಲ್ಮಾನ್ ಎಂಬ ಹೆಸರಿನ ಮೇಕೆ ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಬರೋಬ್ಬರಿ 8 ಲಕ್ಷಕ್ಕೆ ಮಾರಾಟವಾಗಿದೆ. ಮೇಕೆಯನ್ನು ದಷ್ಟಪುಷ್ಟವಾಗಿ ಸಾಕಿರುವ ಮಾಲೀಕ ಮೊಹಮ್ಮದ್ ನಿಜಾಮುದ್ದೀನ್, ಇದನ್ನು 8 ಲಕ್ಷ ಮಾರಾಟ...

13ರ ಬಾಲಕನನ್ನು ಬಲಿ ಪಡೆದ ಮೇಕೆ ಅರೆಸ್ಟ್!

7 months ago

ಮುಂಬೈ: ಬಾಲಕನೊಬ್ಬನ ಮೇಲೆ ಏಕಾಏಕಿ ಮೇಕೆಯೊಂದು ದಾಳಿ ನಡೆಸಿದಾಗ ಆತ ಮೃತಪಟ್ಟಿದ್ದಾನೆ. ಆದ್ದರಿಂದ ಸಾವಿಗೆ ಕಾರಣವಾದ ಮೇಕೆಯನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ವಿಕ್ರೋಲಿಯ ಇಸ್ಲಾಂಪುರದಲ್ಲಿ ಆರನೇ ತರಗತಿ ಓದುತ್ತಿರುವ ಬಾಲಕ ಮೇಕೆ ದಾಳಿಗೆ ಸಾವನ್ನಪ್ಪಿದ್ದಾನೆ. ಈ ಘಟನೆ...

ಕುಡುಕನ ವಿಕೃತ ಕಾಮ ದಾಹಕ್ಕೆ ಗರ್ಭಿಣಿ ಮೇಕೆ ಬಲಿ

11 months ago

ಪಾಟ್ನಾ: ಕಾಮುಕನೊಬ್ಬ ಕುಡಿದ ಮತ್ತಿನಲ್ಲಿ ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದ ಪರಿಣಾಮ ಮೇಕೆ ಮೃತಪಟ್ಟಿರುವ ಆಘಾತಕಾರಿ ಘಟನೆ ಬಿಹಾರದ ಪಾರ್ಸಾ ಬಜಾರ್ ನಲ್ಲಿ ನಡೆದಿದೆ. ಈ ಕುರಿತು ಮೇಕೆ ಮಾಲಕಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದು,...

ತಬ್ಬಲಿ ಮೇಕೆ ಮರಿಗೆ ಹಾಲುಣಿಸಿದ ಶ್ವಾನ..!

12 months ago

ಚೆನ್ನೈ: ಜಾತಿ-ಧರ್ಮ ಎಂದು ಹೊಡೆದಾಡುತ್ತಿರುವ ಮನುಷ್ಯ ಜನ್ಮ ಕೆಲವೊಮ್ಮೆ ಮೂಕ ಪ್ರಾಣಿಗಳ ಪ್ರೀತಿ-ಸಾಮರಸ್ಯವನ್ನು ನೋಡಿ ಕಲಿಯಬೇಕಾಗುತ್ತದೆ. ಮೇಕೆ ಮತ್ತು ಶ್ವಾನದ ಈ ಸಂಬಂಧ ನಿಜಕ್ಕೂ ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಹೌದು. ಇತ್ತೀಚೆಗೆ ಚಂಡಮಾರುತದಿಂದ ಜಿಲ್ಲೆಯ ಹಲವೆಡೆ ಪ್ರಾಣ ಹಾನಿಗಳು ಸಂಭವಿಸಿವೆ. ಹಾನಿಗೊಳಗಾದ...

ಮೇಕೆಯನ್ನು ನುಂಗಲು ಯತ್ನಿಸಿದ ಹೆಬ್ಬಾವು

1 year ago

ಬೆಂಗಳೂರು: ಹೊಲದಲ್ಲಿ ಮೇಯುತ್ತಿದ್ದ ಮೇಕೆಯನ್ನು ಭಾರೀ ಗಾತ್ರದ ಹೆಬ್ಬಾವೊಂದು ತಿನ್ನಲು ಯತ್ನಿಸಿದಂತಹ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಸಮೀಪದಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ತನ್ನ ಹೊಲದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಭಾರೀ ಗಾತ್ರದ ಹೆಬ್ಬಾವೊಂದು ಮೇಕೆಯನ್ನು ಸುತ್ತುವರಿದು ಬಂಧಿಸಿ, ತಿನ್ನಲು...

ಅಮ್ಮನಿಂದ ಬೇರ್ಪಟ್ಟ ಕೋತಿಗೆ ಇದೀಗ ಮೇಕೆಯೇ ತಾಯಿ!

1 year ago

– ಕುರಿ, ಮೇಕೆ ಹಿಂಡಿನ ದಳಪತಿ ಮೈಸೂರು: ಮನುಷ್ಯರ ನಡುವಿನ ಸಂಬಂಧಗಳು ಅಳಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಪ್ರಾಣಿಗಳ ಸಂಬಂಧಗಳು ಮನುಷ್ಯನಿಗೆ ಮಾದರಿಯಾಗಿ ಕಂಡು ಬರುತ್ತಿದೆ. ನಂಜನಗೂಡಿನ ಕೋಣನಪುರ ಗ್ರಾಮದಲ್ಲಿ ಮೇಕೆ ಹಾಗೂ ವಾನರ ಸ್ನೇಹ ಸೋಜಿಗ ಹುಟ್ಟಿಸುತ್ತಿದೆ. ಕೋಣನಪುರದ ಬಸಪ್ಪ...