Thursday, 18th July 2019

4 weeks ago

ಮುಂಬೈ ಇಂಡಿಯನ್ಸ್ ಯುವ ಆಟಗಾರನಿಗೆ 2 ವರ್ಷ ಬ್ಯಾನ್

ಮುಂಬೈ: ಸುಳ್ಳು ಜನನ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದ ಜಮ್ಮು-ಕಾಶ್ಮೀರದ ಯುವ ವೇಗಿ, ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದ ರಸಿಕ್ ಸಲಾಮ್ ಮೇಲೆ ಬಿಸಿಸಿಐ 2 ವರ್ಷ ನಿಷೇಧ ಹೇರಿದೆ. ಬಿಸಿಸಿಐ ನಿಷೇಧದ ಪರಿಣಾಮ ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಳ್ಳುತ್ತಿರುವ ಅಂಡರ್ 19 ತಂಡದಿಂದಲೂ ರಸಿಕ್ ಸಲಾಮ್ ಹೊರಗುಳಿದಿದ್ದಾರೆ. ಈ ಸ್ಥಾನದಲ್ಲಿ ಪ್ರಭಾತ್ ಮೌರ್ಯ ತಂಡವನ್ನು ಸೇರಿಕೊಂಡಿದ್ದಾರೆ. ಈ ಕುರಿತು ಬಿಸಿಸಿಐ ಬುಧವಾರ ಅಧಿಕೃತ ಮಾಹಿತಿ ನೀಡಿದ್ದು, ಜುಲೈ 21ರಿಂದ ಇಂಗ್ಲೆಂಡ್ […]

2 months ago

ಮನೆಯಲ್ಲಿ ಐಪಿಎಲ್ ಟ್ರೋಫಿ ಇಟ್ಟು ನೀತಾ ಅಂಬಾನಿ ಭಜನೆ – ವಿಡಿಯೋ ವೈರಲ್

ಮುಂಬೈ: ಐಪಿಎಲ್ ಫೈನಲ್ ಪಂದ್ಯದ ಕೊನೆಯ ಓವರಿನಲ್ಲಿ  ತಂಡ ಗೆಲ್ಲುವಂತೆ ಪ್ರಾರ್ಥನೆ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಟ್ರೋಫಿಯನ್ನು ಮನೆಯಲ್ಲಿ ಇಟ್ಟು ಭಜನೆ ಮಾಡಿದ್ದಾರೆ. ಹೌದು. ನಾಲ್ಕನೇಯ ಬಾರಿ ಟ್ರೋಫಿ ಗೆದ್ದು ಆಟಗಾರರ ಜೊತೆ ರಾತ್ರಿ ಸಂಭ್ರಮಾಚರಣೆ ನಡೆಸಿದ ಬಳಿಕ ಮಾಲಕಿ ನೀತಾ ಅಂಬಾನಿ ಟ್ರೋಫಿಯನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ....

ಸಿಂಪಲ್ ಸುನಿಗೆ ನೀತಾ ಅಂಬಾನಿ ಸೀಕ್ರೆಟ್ ತಿಳಿಯಬೇಕಂತೆ

2 months ago

ಬೆಂಗಳೂರು: ಐಪಿಎಲ್ 12ನೇ ಆವೃತ್ತಿಗೆ ಭಾನುವಾರ ತೆರೆಬಿದ್ದಿದೆ. ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟು ಸಂಭ್ರಮದಲ್ಲಿ ಮುಳುಗಿದೆ. ಮುಂಬೈ ಇಂಡಿಯನ್ಸ್ ಗೆಲುವಿನ ಬಳಿಕ ಎಲ್ಲರೂ ತಂಡಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸಹ ತಮ್ಮ ಟ್ವಟ್ಟರ್...

ಬ್ಯಾಟ್ ಮೇಲಕ್ಕೆ ಎಸೆದು ವೈಡ್ ಗೆರೆಯಲ್ಲಿ ನಿಂತಿದ್ದಕ್ಕೆ ಪೋಲಾರ್ಡ್‌ಗೆ ದಂಡ!

2 months ago

ಹೈದರಾಬಾದ್: ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕೀರಾನ್ ಪೋಲಾರ್ಡ್ ಆನ್ ಫೀಲ್ಡ್ ನಲ್ಲಿ ತೋರಿದ ವರ್ತನೆಗೆ ಪಂದ್ಯದ ರೆಫ್ರೀ ಪಂದ್ಯದ ಶೇ.25 ರಷ್ಟು ಶುಲ್ಕವನ್ನು ದಂಡ ವಿಧಿಸಿದ್ದಾರೆ. ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದ ಮುಂಬೈ ಇನ್ನಿಂಗ್ಸ್ ನ ಅಂತಿಮ...

ಭರ್ಜರಿ ಫೀಲ್ಡಿಂಗ್ : ಅಪಾಯದಿಂದ ಪಾರಾದ ಪೊಲಾರ್ಡ್- ವಿಡಿಯೋ

3 months ago

ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಕ್ರಿಕೆಟ್ ಆಟಗಾರ ವೆಸ್ಟ್ ಇಂಡೀಸಿನ ಕೀರನ್  ಪೊಲಾರ್ಡ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಬ್ಯಾಟಿಂಗ್ ವೇಳೆ ಭಾರೀ ಹೊಡೆತಗಳನ್ನು ಸಿಡಿಸಿ ಖ್ಯಾತಿ ಪಡೆದಿರುವ ಪೊಲಾರ್ಡ್, ಕೇವಲ ಬ್ಯಾಟಿಂಗ್ ಮಾತ್ರವಲ್ಲದೇ ಫೀಲ್ಡಿಂಗ್, ಬೌಲಿಂಗ್ ನಲ್ಲೂ...

ರಾಜಸ್ಥಾನ್ ರಾಯಲ್ಸ್ ನಾಯಕತ್ವದಿಂದ ರಹಾನೆ ಕಿಕ್ ಔಟ್

3 months ago

ಮುಂಬೈ: 2019ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ರಹಾನೆ ನಾಯಕತ್ವದಲ್ಲಿ ಸತತ 6 ಪಂದ್ಯಗಳಲ್ಲಿ ಸೋಲುಂಡು ಸಂಕಟ ಅನುಭವಿಸಿದ್ದು, ಈ ಹಿನ್ನೆಲೆಯಲ್ಲಿ ತಂಡದ ನಾಯಕತ್ವ ಬದಲಾವಣೆ ಮಾಡಿ ಇಂದಿನ ಪಂದ್ಯದಲ್ಲಿ ಸ್ಮಿತ್‍ಗೆ ಕ್ಯಾಪ್ಟನ್ ಜವಾಬ್ದಾರಿ ವಹಿಸಲಾಗಿದೆ. ಇತ್ತ ಟೂರ್ನಿಯಲ್ಲಿ ಮೊದಲ...

ಬುಮ್ರಾ ಬುಲೆಟ್ ಸ್ಪೀಡ್ ರನೌಟ್, ಪಾಂಡ್ಯ ಹೆಲಿಕಾಪ್ಟರ್ ಶಾಟ್ – ವಿಡಿಯೋ

3 months ago

ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ದೆಹಲಿ ವಿರುದ್ಧ ಪಂದ್ಯದಲ್ಲಿ ಬೌಲಿಂಗ್ ಮಾತ್ರವಲ್ಲದೇ ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶನ ನಡೆಸಿ ಗಮನ ಸೆಳೆದಿದ್ದಾರೆ. ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಕರ್ಷಕ ರನೌಟ್ ಮಾಡಿದ್ದು, ಪಂದ್ಯದ 18...

ಐಪಿಎಲ್ 2019: ಪ್ಲೇ ಆಫ್ ಪ್ರವೇಶಿಸುವ ಅವಕಾಶ ಆರ್‌ಸಿಬಿಗಿದ್ಯಾ?

3 months ago

ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದ ಸೋಲಿನ ಬಳಿಕವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇ ಆಫ್ ಪ್ರವೇಶ ಮಾಡುವ ಅವಕಾಶಗಳು ಇದೆ ಎಂದು ಆರ್ ಸಿಬಿ ಬೌಲರ್ ಯಜುವೇಂದ್ರ ಚಹಲ್ ಅಭಿಪ್ರಾಯ ಪಟ್ಟಿದ್ದಾರೆ. ಟೂರ್ನಿಯಲ್ಲಿ ಇದುವರೆಗೂ 8 ಪಂದ್ಯಗಳನ್ನು ಆಡಿರುವ...