ಕನ್ನಡದಲ್ಲಿ ಹೊಸ ಮೆಗಾ ಸೀರಿಯಲ್ – ಮಂಗಳವಾರ ʻಮಾಂಗಲ್ಯʼವಾರ
ಉದಯ ಟಿವಿ, ಹೊಸ ಟ್ರೆಂಡ್ಸ್‌ಗೆ ಅನುಗುಣವಾಗಿ ವಿಭಿನ್ನ ರೀತಿಯ ಭಾವನಾತ್ಮಕ ಕಥಾಹಂದರದ ಹೊಂದಿರುವ ಹೊಸ ʻಮಾಂಗಲ್ಯʼ…
ಮಾಂಗಲ್ಯ ಸರಕ್ಕೂ ಬಂತು ಫ್ಯಾಷನ್ ಟಚ್
ಕಾಲುಂಗುರದ ಕಾಲ ಆಯ್ತು ಈಗ 'ತಾಳಿ' ಟ್ರೆಂಡ್ ಹಿಂದೂಗಳ ಪದ್ಧತಿಯ ಮದುವೆಯಲ್ಲಿ ಮಾಂಗಲ್ಯ ಬಹಳ ಮುಖ್ಯ…
ಮಾಂಗಲ್ಯಕ್ಕೂ ಸಿಕ್ತು ಹೊಸ ರೂಪ
ಈ ಫ್ಯಾಷನ್ ಜಮಾನದಲ್ಲಿ ಬಟ್ಟೆಯಿಂದ ಕಾಲಿಗೆ ಹಾಕುವ ಬೂಟಿನವರೆಗೂ ವಿವಿಧ ಟ್ರೆಂಡ್‌ಗಳು ಸದ್ದು ಮಾಡುತ್ತಿವೆ. ಇದೀಗ…
ಕಸದಲ್ಲಿ ಸಿಕ್ತು 50 ಗ್ರಾಂ ಮಾಂಗಲ್ಯ ಸರ – ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕ
ಚಿಕ್ಕೋಡಿ: ಬೆಳಗಾವಿ (Belgavi) ಜಿಲ್ಲೆಯ ಅಥಣಿ (Athani) ಪಟ್ಟಣದ ಮಹಾತ್ಮ ಗಾಂಧೀಜಿ ಮಾರುಕಟ್ಟೆಯಲ್ಲಿ ಪುರಸಭೆ ವಾಹನಗಳ…
ಬಸ್ ನಿಲ್ದಾಣದಲ್ಲಿ ಕಳ್ಳನ ಕೈಚಳಕ – ಕುಳಿತಿದ್ದ ಮಹಿಳೆ ಮಾಂಗಲ್ಯ ಕಿತ್ತ ಖದೀಮ
ವಿಜಯಪುರ: ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಾ ಕುಳಿತಿದ್ದ ಮಹಿಳೆ ಮಾಂಗಲ್ಯ ಸರ ಕಳ್ಳತನ ಮಾಡಿರುವ…
ಪ್ರೀತಿಸಿದ್ದು ನಿಜ, ಬ್ರೇಕಪ್ ಬಳಿಕ ಬಲವಂತವಾಗಿ ತಾಳಿ ಕಟ್ಟಿದ: ಯುವತಿ
ಹಾಸನ : ನನಗೆ ಅನ್ಯಾಯವಾಗಿದೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ತನಗೆ ಬಲವಂತವಾಗಿ ತಾಳಿ ಕಟ್ಟಿದ ಯುವಕನ…
ಮಕ್ಕಳ ಶಿಕ್ಷಣಕ್ಕಾಗಿ ಮಾಂಗಲ್ಯ ಅಡವಿಟ್ಟಿದ್ದ ತಾಯಿಗೆ ಹರಿದು ಬರತ್ತಿರೋ ಸಹಾಯದ ಮಹಾಪೂರ
- ಪ್ರತಿ ತಿಂಗಳು 1,000 ರೂಪಾಯಿನಂತೆ 3 ವರ್ಷ ಧನ ಸಹಾಯ ಗದಗ: ಮಕ್ಕಳ ಆನ್‍ಲೈನ್…
ಮಹಾತಾಯಿ ದುಸ್ಥಿತಿ ಕಂಡು ಕಣ್ಣಾಲಿಗಳು ತುಂಬಿ ಬಂದವು: ಹೆಚ್‍ಡಿಕೆ
ಬೆಂಗಳೂರು: ಮಾಂಗಲ್ಯ ಅಡವಿಟ್ಟ ಮಕ್ಕಳ ಆನ್‍ಲೈನ್ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದ ಮಹಾತಾಯಿಯ ದುಸ್ಥಿತಿ ಕಂಡು ಕಣ್ಣಾಲಿಗಳು…
ತಡರಾತ್ರಿ ಮನೆಗೆ ನುಗ್ಗಿ 1.2 ಲಕ್ಷ ರೂ. ಮೌಲ್ಯದ ಮಾಂಗಲ್ಯಸರ ಎಗರಿಸಿದ!
ಮೈಸೂರು: ರಸ್ತೆಯಲ್ಲಿ ಹೋಗುವ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗುವ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಇದರ ಬೆನ್ನಲ್ಲೇ…
ರಾತ್ರೋರಾತ್ರಿ ಹಬ್ಬಿದ ಈ ವದಂತಿಗೆ ಮಾಂಗಲ್ಯದ ಹವಳ ಒಡೆದು ಹಾಕಿದ ಮಹಿಳೆಯರು!
- ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆಯಲ್ಲಿ ಹಬ್ಬಿದ ಗಾಳಿ ಸುದ್ದಿ ಕೊಪ್ಪಳ/ಬಳ್ಳಾರಿ/ಚಿತ್ರದುರ್ಗ: ಜನ ಮರಳೋ ಜಾತ್ರೆ…
