ಈ ಬಾರಿ ಅಮ್ಮನ ಬಳಿ ಹೋಗಿ ಆಶೀರ್ವಾದ ಪಡೆಯಲು ಸಾಧ್ಯವಾಗಿಲ್ಲ: ಮೋದಿ
ಭೋಪಾಲ್: ನನ್ನ ಹುಟ್ಟುಹಬ್ಬದಂದು(Birthday) ಪ್ರತಿ ಬಾರಿಯೂ ನನ್ನ ತಾಯಿಯ(Mother) ಬಳಿ ತೆರಳಿ ಅವರ ಪಾದ ಸ್ಪರ್ಶಿಸಿ…
ಮಹಿಳೆಯರಿಗೆ ಬೇಗ ಇಷ್ಟವಾಗುವಂತಹ ಫ್ಯಾನ್ಸಿ ಬಾಬಿ ಪಿನ್ ಡಿಸೈನ್ಗಳು
ಹಲವಾರು ವರ್ಷಗಳಿಂದಲೂ ಬಾಬಿ ಪಿನ್ಗಳು (Bobby Pin) ಬಳಕೆಯಲ್ಲಿದೆ. ಅದರಲ್ಲಿಯೂ ಕಡಿಮೆ ಬೆಲೆಗೆ ಸಿಗುವ ಈ…
ಹೊಲಿಗೆಯನ್ನೇ ಸ್ವ-ಉದ್ಯೋಗ ಮಾಡಿಕೊಳ್ಳುವ ಮಹಿಳೆಯರಿಗೆ ಮುದ್ರಾ ಲೋನ್: ಜೋಶಿ
ಧಾರವಾಡ: ಹೊಲಿಗೆಯನ್ನೇ ಸ್ವ-ಉದ್ಯೋಗ ಮಾಡಿಕೊಳ್ಳಲು ಬಯಸುವ ಮಹಿಳೆಯರಿಗೆ ಮುದ್ರಾ ಯೋಜನೆಯಡಿ ಸಾಲ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ…
ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ 4 ಮಹಿಳೆಯರ ಸಾವು
ಹೈದರಾಬಾದ್: ಸಾಮೂಹಿಕ ಸಂತಾನಹರಣ ಶಿಬಿರದ ಅಂಗವಾಗಿ ನಡೆಸಿದ್ದ ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆಯಿಂದಾಗಿ ನಾಲ್ವರು ಮಹಿಳೆಯರು ಸಾವನ್ನಪ್ಪಿರುವ…
ಮಳೆಗಾಲದಲ್ಲಿ ಧರಿಸಬಹುದಾದ ಆರಾಮದಾಯಕ ರೈನ್ಕೋಟ್ಗಳು
ಮಳೆಗಾಲದಲ್ಲಿ ಜೋರಾಗಿ ಗಾಳಿ ಬೀಸುವುದು, ಭಾರೀ ಮಳೆಯಾಗಿ ಹಲವೆಡೆ ಪ್ರವಾಹ ಉಂಟಾಗುವುದನ್ನು ನಾವು ನೋಡಿರುತ್ತೇವೆ. ಅದರಲ್ಲಿಯೂ…
ಉಡುಪಿಯಲ್ಲಿ ಮಹಿಳಾ ಮೀನು ವ್ಯಾಪಾರಿಗಳ ಶೆಡ್ ಧ್ವಂಸ – ಸ್ಥಳೀಯರ ಆಕ್ರೋಶ
ಉಡುಪಿ: ಮೀನುಗಾರ ಮಹಿಳೆಯರಿಗೆ, ಮಳೆಯಿಂದ ರಕ್ಷಣೆ ನೀಡಲು ನಿರ್ಮಿಸಿದ್ದ ಶೆಡ್ ಅನ್ನು ನಗರಸಭೆ ಕೆಡವಿದೆ. ಮುನಿಸಿಪಾಲಿಟಿ…
ಹಾಡಹಗಲೇ ಮೆಡಿಕಲ್ನಲ್ಲಿ ಬುರ್ಖಾಧಾರಿಗಳಿಂದ ಕಳ್ಳತನ
ಕಾರವಾರ: ಹಾಡಹಗಲೇ ಮೆಡಿಕಲ್ ಶಾಪ್ಗೆ ಬುರ್ಖಾ ಧರಿಸಿ ಬಂದ ಮೂವರು ಮಹಿಳೆಯರು ಕೈಗೆ ಸಿಕ್ಕವಸ್ತುಗಳನ್ನು ಕಳ್ಳತನ…
ಸೀಟಿಗಾಗಿ ಮೆಟ್ರೋದಲ್ಲಿ ಮಹಿಳೆಯರಿಬ್ಬರ ಕಿತ್ತಾಟ – ವೀಡಿಯೋ ವೈರಲ್
ನವದೆಹಲಿ: ಆಫೀಸ್ಗೆ ಹೋಗುವ ಸಮಯಗಳಲ್ಲಿ ಮೆಟ್ರೋದಲ್ಲಿ ಸೀಟ್ ಹಿಡಿದುಕೊಳ್ಳುವುದು ದೊಡ್ಡ ಕೆಲಸವಾಗಿ ಹೋಗಿದೆ. ಯಾವಾಗಲೂ ಕಡಿಮೆ…
ಮಹಿಳೆಯರ ನಡುವಿನ ಅಂದವನ್ನು ಹೆಚ್ಚಿಸುವ ವೆರೈಟಿ ಸೊಂಟದ ಚೈನ್ಗಳು
ಪುರುಷರಿಗೆ ಹೊಲಿಸಿದರೆ ಮಹಿಳೆಯರು ಧರಿಸಲು ಲೆಕ್ಕವಿರದಷ್ಟು ಆಭರಣಗಳಿದೆ. ಮಹಿಳೆಯರಿಗೆ ಯಾವೆಲ್ಲಾ ಆಭರಣಗಳಿದೆ ಎಂದು ಲೆಕ್ಕ ಹಾಕಲು…
ಜಾಹೀರಾತುಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುವಂತಿಲ್ಲ- ಇರಾನ್ನಲ್ಲಿ ಆದೇಶ
ಟೆಹ್ರಾನ್: ಮಹಿಳೆಯರ ಹಿಜಬ್ ವಿಚಾರಕ್ಕೆ ಇಸ್ಲಾಮಿಕ್ ದೇಶಗಳಲ್ಲಿ ಆಗಾಗ ವಿವಾದಗಳು ಆಗುತ್ತಲೇ ಇರುತ್ತವೆ. ಇದೀಗ ಇರಾನ್ನಲ್ಲೂ…
