Tuesday, 15th October 2019

Recent News

1 week ago

ಕುಡಿದು ಬಸ್ ಚಲಾಯಿಸಿದ ಬಿಎಂಟಿಸಿ ಚಾಲಕ

ಬೆಂಗಳೂರು: ಬಿಎಂಟಿಸಿ ಬಸ್ ಚಾಲಕನೊಬ್ಬ ಕುಡಿದು ಬಸ್ ಡ್ರೈವ್ ಮಾಡಿದ ಘಟನೆಯೊಂದು ಅಕ್ಟೋಬರ್ 5ರಂದು ಯಲಹಂಕದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂದೀಪ್ ಎನ್ ಬಾಬಲಿ ಮದ್ಯಪಾನ ಮಾಡಿ ಬಸ್ ಚಲಾಯಿಸಿದ ಚಾಲಕ. ಸಂದೀಪ್ ಬಿಎಂಟಿಸಿಯ ಎಂ.ಎಸ್ ಪಾಳ್ಯ ಡಿಪೋ 45ರ ಕೆಎ-01 ಎಫ್- 8560 ಬಸ್ ಚಲಾಯಿಸುತ್ತಿದ್ದನು. ವಿದ್ಯಾರಣ್ಯಪುರ ಟು ಮೆಜೆಸ್ಟಿಕ್ ಮಾರ್ಗದಲ್ಲಿ ಬಸ್ ಚಾಲನೆ ಮಾಡುತ್ತಿದ್ದಾಗ ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ಚಾಲಕ ಸಿಕ್ಕಿಬಿದ್ದಿದ್ದಾನೆ. ಚಾಲಕನನ್ನು ತಪಾಸಣೆ ನಡೆಸಿದಾಗ ಆತನ ದೇಹದಲ್ಲಿ ಶೇ. 224ರಷ್ಟು […]

2 weeks ago

ಆಂಧ್ರದಲ್ಲಿ ಮದ್ಯ ಬ್ಯಾನ್ ಸಾಧ್ಯತೆ – ಯಾವ ರಾಜ್ಯಕ್ಕೆ ಎಷ್ಟು ಆದಾಯ ಬಂದಿದೆ?

– ಮಹಿಳಾ ಮತದಾರರನ್ನು ಸೆಳೆಯಲು ಮದ್ಯ ಬ್ಯಾನ್ – ಅಕ್ರಮವಾಗಿ ರಾಜ್ಯಗಳಿಗೆ ಬರುತ್ತಿದೆ ಮದ್ಯ ನವದೆಹಲಿ: ನೆರೆಯ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ. ಈಗಾಗಲೇ ಆಂಧ್ರ ಸರ್ಕಾರ ಸುಮಾರು 3,500 ಖಾಸಗಿ ಮದ್ಯದಂಗಡಿಗಳ್ನು ತನ್ನ ಸ್ವಾದೀನಕ್ಕೆ ಪಡೆದುಕೊಂಡಿದೆ. ಹೀಗೆ ಹಂತ ಹಂತವಾಗಿ ಮದ್ಯದಂಗಡಿಗಳನ್ನು...

ಮದ್ಯದಂಗಡಿಯಾದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ

4 weeks ago

ಚಿಕ್ಕಮಗಳೂರು: ಒಂದೆಡೆ ಆರೋಗ್ಯ ಸಮಸ್ಯೆ ಇಟ್ಟುಕೊಂದು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಇನ್ನೊಂದೆಡೆ ಕುಡುಕರ ಹಾವಳಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯೇ ಮದ್ಯದಂಗಡಿ ರೀತಿ ಆಗಿಬಿಟ್ಟಿದೆ. ಹೌದು. ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಸರಿಯಾದ ಸೌಲಭ್ಯ ಸಿಗದೇ ಕಷ್ಟಪಡುತ್ತಿದ್ದಾರೆ. ಅಲ್ಲದೆ...

ಡ್ರಂಕ್ ಅಂಡ್ ಡ್ರೈವ್ ಮೇಲಿನ ದಂಡ ಕಡಿಮೆಯಾಗಲ್ಲ: ಲಕ್ಷ್ಮಣ ಸವದಿ

1 month ago

ನವದೆಹಲಿ: ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದರೆ ವಿಧಿಸುವ ದಂಡದ ಮೊತ್ತವನ್ನು ಕಡಿಮೆ ಮಾಡದಂತೆ ಸಾರ್ವಜನಿಕರಿಂದ ಅಭಿಪ್ರಾಯ ಬಂದಿದೆ. ಈ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಸಂಚಾರ ನಿಯಮ...

ಹೆಣ್ಣು ವೇಷವೆಂದ್ರೆ ಸ್ವಾಮೀಜಿಗೆ ಸಿಕ್ಕಾಪಟ್ಟೆ ಇಷ್ಟ- ತುಂಡು ಬಟ್ಟೆಯಲ್ಲಿ ಮಾಡ್ತಾನೆ ನಂಗಾನಾಚ್

1 month ago

– ಮಠದಲ್ಲಿ ಸೇವೆ ಮಾಡುವ ಗಂಡು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಮೈಸೂರು: ಚಂದ್ರ ಗ್ರಾಮದ ಬಳಿಯ ತ್ರಿಧಾಮಕ್ಷೇತ್ರ ಮಹಾಕಾಳಿ ಚಕ್ರೇಶ್ವರಿ ಪೀಠದ ಈ ಸ್ವಾಮಿಜಿಗೆ ಹೆಣ್ಣು ವೇಷವೇ ಅತಿ ಇಷ್ಟವಾಗಿದ್ದು, ತುಂಡು ಬಟ್ಟೆಯಲ್ಲಿ ನಂಗಾನಾಚ್ ಮಾಡಿ ಸಿಕ್ಕಪಟ್ಟೆ ಫೇಮಸ್ ಆಗಿಬಿಟ್ಟಿದ್ದಾನೆ....

ಬಹಿರಂಗವಾಗಿ ಹಾಡಹಗಲೇ ಯುವತಿಯರಿಂದ ಎಣ್ಣೆ ಪಾರ್ಟಿ

1 month ago

ಶಿವಮೊಗ್ಗ: ಜಿಲ್ಲೆಯ ಮಹಾನಗರ ಪಾಲಿಕೆ ನಿರ್ವಹಣೆಯಲ್ಲಿ ಇರುವ ಗಾಂಧಿ ಪಾರ್ಕ್ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ಇರುವ ಪಾರ್ಕಿನಲ್ಲಿ ನಡೆವ ಚಟುವಟಿಕೆಗಳ ಬಗ್ಗೆ ವ್ಯಾಪಕವಾದ ದೂರುಗಳು ಇದ್ದರೂ ಖಚಿತವಾದ ಆಧಾರ ಇರಲಿಲ್ಲ. ಈಗ ಈ ಪಾರ್ಕಿನಲ್ಲಿ ಒಂದಷ್ಟು...

ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ – ಎಣ್ಣೆಗೂ ಆಧಾರ್ ಕಾರ್ಡ್ ಕಡ್ಡಾಯ

2 months ago

ಬೆಂಗಳೂರು: ಮದ್ಯಪ್ರಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದ್ದು, ಮದ್ಯ ಖರೀದಿಗೆ ಇನ್ಮುಂದೆ ಆಧಾರ್ ಕಾರ್ಡ್ ಕಡ್ಡಾಯ ಮಾಡಬೇಕು ಎಂದು ಹೇಳಲಾಗುತ್ತಿದೆ. ಬಾರ್ ನಲ್ಲಿ ಎಣ್ಣೆ ತೆಗೆದುಕೊಳ್ಳಬೇಕು ಎಂದರೆ ಕಡ್ಡಾಯವಾಗಿ ಅಧಾರ್ ಕಾರ್ಡ್ ತೋರಿಸಬೇಕು. ಮದ್ಯ ತಗೊಂಡು ಹೋಗಿ ಕುಡಿದು ಎಲ್ಲಾದ್ರಲ್ಲಿ ಖಾಲಿ...

ಬಿಯರ್ ಕೊಂಡೊಯ್ದು ಪೊಲೀಸರ ಅತಿಥಿಯಾದ ಡೆಲಿವರಿ ಬಾಯ್

2 months ago

ಗಾಂಧಿನಗರ: ಆಹಾರದ ಬದಲು ಬ್ಯಾಗಿನಲ್ಲಿ ಬಿಯರ್ ಕೊಂಡೊಯ್ಯುತ್ತಿದ್ದ ಡೆಲಿವರಿ ಬಾಯ್‍ಯೋರ್ವನನ್ನು ಪೊಲೀಸರು ಸೆರೆಹಿಡಿದಿರುವ ಘಟನೆ ಗುಜರಾತ್‍ನ ವಡೋದರದಲ್ಲಿ ನಡೆದಿದೆ. ಇತ್ತೀಚಿಗೆ ಆಹಾರ ಪದಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ, ಝೊಮ್ಯಾಟೋ ರೀತಿಯ ಅನೇಕ ಫುಡ್ ಆ್ಯಪ್‍ಗಳು ಜನರನ್ನು ಆಕರ್ಷಿಸುತ್ತಿವೆ. ಕಳೆದ ಕೆಲವು...