Bengaluru City4 years ago
ಬೆಳ್ಳಂದೂರು, ವರ್ತೂರು ಕೆರೆ ಆಯ್ತು ಈಗ ಭೈರಸಂದ್ರ ಕೆರೆ ಸರದಿ- ವಿಷಪೂರಿತ ನೊರೆಯಿಂದ ಗಬ್ಬೆದ್ದು ನಾರುತ್ತಿದೆ ಬೃಹತ್ ಕೆರೆ
ಬೆಂಗಳೂರು: ಬೆಳ್ಳಂದೂರು, ವರ್ತೂರು ಕೆರೆಯಲ್ಲಿನ ನೊರೆಯ ವಿಚಾರದಲ್ಲಿ ಈಗಾಗಲೇ ಉದ್ಯಾನ ನಗರಿ ಬೆಂಗಳೂರಿನ ಮಾನ ಹರಾಜಾಗಿದೆ. ಈಗ ಮತ್ತೊಂದು ಕೆರೆಯ ಸರದಿ. 900 ಎಕರೆಯ ಬಿಡದಿ ಬಳಿಯ ಭೈರಸಂದ್ರ ಕೆರೆಯೂ ಈಗ ಗಬ್ಬೆದ್ದು ನಾರುತ್ತಿದೆ. ವಿಷಪೂರಿತ...