Friday, 15th November 2019

Recent News

4 months ago

ನಮ್ಮಲ್ಲಿದ್ದ ‘ಬ್ಲ್ಯಾಕ್ ಶಿಪ್’ಗಳೆಲ್ಲಾ ಹೋಗಿವೆ – ಅತೃಪ್ತರ ವಿರುದ್ಧ ಸಿದ್ದು ಕಿಡಿ

ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಲು ಸಿಎಂ ಕುಮಾರಸ್ವಾಮಿ ಸೇರಿದಂತೆ, ಸಚಿವ ಡಿಕೆ ಶಿವಕುಮಾರ್ ಪ್ರಯತ್ನ ನಡೆಸುತ್ತಿದ್ದರೆ ಇತ್ತ ಸಿದ್ದರಾಮಯ್ಯ ಅವರು ಅತೃಪ್ತ ಶಾಸಕರನ್ನು ಬ್ಲ್ಯಾಕ್ ಶಿಪ್ ಎಂದು ಕರೆದು ಕಟು ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಶಾಸಕರ ಅನರ್ಹತೆ ಕುರಿತ ಬಗ್ಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಈಗಾಗಲೇ ಸ್ಪೀಕರ್ ಅವರಿಗೆ ದೂರು ನೀಡಿದ್ದೇವೆ. ಅವರು ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು. ವಿಶ್ವಾಸಮಂಡನೆ ವಿಚಾರವನ್ನು ಸಿಎಂ ಅವರೇ ನಮಗೆ ತಿಳಿಸಿದ್ದರು. ನಮಗೇ ವಿಶ್ವಾಸ […]