Monday, 22nd July 2019

Recent News

5 months ago

ಹಗಲು ದರೋಡೆಗೆ ಇಳಿದ ಬಿಎಂಆರ್‌ಸಿಎಲ್..!

ಬೆಂಗಳೂರು: ಯಾವುದೇ ಟೆಂಡರ್ ಕರೆಯದೆ ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಬ್ಯಾಟರಿ ಖರೀದಿಗೆ ಮುಂದಾಗಿದ್ದು, ಈ ಮೂಲಕ ಬಿಎಂಆರ್‌ಸಿಎಲ್ ಅಧಿಕಾರಿಗಳು ಹಗಲು ದರೋಡೆಗಿಳಿದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ನಮ್ಮ ಮೆಟ್ರೋದಲ್ಲಿ ಬ್ಯಾಟರಿ ಖರೀದಿ ವಿಚಾರದಲ್ಲಿ ನಾಲ್ಕು ಕೋಟಿ ರೂಪಾಯಿ ಅವ್ಯವಹಾರದ ಆರೋಪ ಕೇಳಿಬಂದಿದೆ. ಯಾವುದೇ ಟೆಂಡರ್ ಕರೆಯದೇ ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಕಾನೂನು ಉಲ್ಲಂಘಿಸಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಬಿಎಂಆರ್‌ಸಿಎಲ್ ನ ಸೀನಿಯರ್ ಪಿಆರ್ ಒ ಯಶವಂತ್ ಚವ್ಹಾಣ್, ನೋ ಕಾಮೆಂಟ್ಸ್, ಲೋಗೋ ಹಿಂದಕ್ಕೆ ತೆಗೆಯಿರಿ […]

7 months ago

ರಸ್ತೆ ಬದಿಯ ಸೋಲಾರ್ ಬ್ಯಾಟರಿ ಕದ್ದು ಎಸ್ಕೇಪ್- ಸಿಸಿಟಿವಿಯಲ್ಲಿ ಕೃತ್ಯ ಸೆರೆ

ಕಾರವಾರ: ರಸ್ತೆ ಬದಿಯ ಸೋಲಾರ್ ಲೈಟಿನ ಬ್ಯಾಟರಿಗಳನ್ನು ಇಬ್ಬರು ಖದೀಮರು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಕಳೆದ ಕೆಲವು ದಿನಗಳಿಂದ ವಿವಿಧ ಗ್ರಾಮಗಳಲ್ಲಿ ಬ್ಯಾಟರಿ ಕಳ್ಳತನ ಮಾಡಿ ಈ ಕಳ್ಳರು ಎಸ್ಕೇಪ್ ಆಗುತ್ತಿದ್ದರು. ಇದರಿಂದಾಗಿ ಹಲವು ಗ್ರಾಮದಲ್ಲಿ ಬೀದಿ ದೀಪಗಳಿಲ್ಲದೇ ಕಳ್ಳರಿಗೆ ಜನರು ಹಿಡಿ ಶಾಪ ಹಾಕುತ್ತಿದ್ದರು. ಆದ್ರೆ...

ಬ್ಯಾಟರಿಯನ್ನು ಕಚ್ಚಿದಾಗ ಸ್ಫೋಟಗೊಂಡಿತು ಐಫೋನ್ – ವಿಡಿಯೋ ನೋಡಿ

1 year ago

ಬೀಜಿಂಗ್: ಸಾಮಾನ್ಯವಾಗಿ ವಸ್ತುಗಳನ್ನು ಖರೀದಿಸುವಾಗ ಅದನ್ನು ಪರಿಶೀಲಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಐಫೋನ್ ಗೆ ಹೊಸ ಬ್ಯಾಟರಿ ಖರೀದಿಸುವಾಗ ಅದನ್ನು ಪರಿಶೀಲಿಸಲು ಬ್ಯಾಟರಿಯನ್ನು ಕಚ್ಚಿದ್ದಾನೆ. ಬಾಯಿಂದ ಬ್ಯಾಟರಿ ತೆಗೆಯುತ್ತಿದ್ದಂತೆ ಅದು ಸ್ಪೋಟಗೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಐಫೋನ್‍ಗೆ...

ದೇಶೀಯ ಮಾರುಕಟ್ಟೆಗೆ 6ಜಿಬಿ ರಾಮ್, 4000 ಎಂಎಎಚ್, ಹಿಂದುಗಡೆ ಡ್ಯುಯಲ್ ಕ್ಯಾಮೆರಾ ಇರೋ ಫೋನ್ ಬಿಡುಗಡೆ

2 years ago

ನವದೆಹಲಿ: ದೇಶೀಯ ಮಾರುಕಟ್ಟೆಗೆ ಚೀನಾದ ಹುವಾವೆ ಕಂಪೆನಿ 6ಜಿಬಿ ರಾಮ್, 4000 ಎಂಎಎಚ್ ಬ್ಯಾಟರಿಯುಳ್ಳ ಫೋನ್ ಬಿಡುಗಡೆ ಮಾಡಿದೆ. ಈ ಫೋನಿಗೆ ಹೋನರ್ ಪ್ರೋ 8 ಎಂದು ಹೆಸರನ್ನು ಇಟ್ಟಿದ್ದು, ಬೆಲೆಯನ್ನು ತಿಳಿಸಿಲ್ಲ. ಈಗಾಗಲೇ ಯುರೋಪ್‍ನಲ್ಲಿ ಈ ಫೋನ್ ಬಿಡುಗಡೆಯಾಗಿದ್ದು, 549...

ಗಮನಿಸಿ: ವಿಮಾನದಲ್ಲಿ ಬ್ಯಾಟರಿ ಚಾಲಿತ ಹೆಡ್‍ಫೋನ್ ಸ್ಫೋಟಗೊಂಡು ಮಹಿಳೆಗೆ ಗಾಯ

2 years ago

ಸಿಡ್ನಿ: ಬ್ಯಾಟರಿ ಚಾಲಿತ ಹೆಡ್‍ಫೋನ್ ಸ್ಫೋಟಗೊಂಡು ಮಹಿಳೆಯೊಬ್ಬರ ಮುಖ ಹಾಗೂ ಕೈಗಳಿಗೆ ಗಾಯವಾಗಿರೋ ಘಟನೆ ಆಸ್ಟ್ರೇಲಿಯಾಗೆ ಹೋಗುತ್ತಿದ್ದ ವಿಮಾನದಲ್ಲಿ ನಡೆದಿದೆ. ಇದರ ಫೋಟೋಗಳನ್ನ ಅಧಿಕಾರಿಗಳು ಬಿಡುಗಡೆ ಮಾಡಿ ಪ್ರಯಾಣಿಕರಿಗೆ ವಿಮಾನದಲ್ಲಿ ಬ್ಯಾಟರಿ ಬಳಕೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಫೆಬ್ರವರಿ 19ರಂದು ಚೀನಾ...

4ಜಿಬಿ ರಾಮ್, 5000 ಎಂಎಎಚ್ ಬ್ಯಾಟರಿ, ಡ್ಯುಯಲ್ ಸಿಮ್ ಫೋನ್ ಭಾರತದಲ್ಲಿ ಈಗ ಲಭ್ಯ

2 years ago

ನವದೆಹಲಿ: ಹೈ ಬ್ರಿಡ್ ಡ್ಯುಯಲ್ ಸಿಮ್ ಸ್ಲಾಟ್, 4ಜಿ ರಾಮ್ ಹೊಂದಿರುವ ಝಡ್‍ಟಿಇ ಬ್ಲೇಡ್ ಪ್ಲೇಟ್ ಎ2 ಪ್ಲಸ್ ಫೋನನ್ನು  ಈಗ ನೀವು ಖರೀದಿಸಬಹುದು. ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್‍ಕಾರ್ಟ್ ನಲ್ಲಿ ಮಾತ್ರ ಈ ಫೋನ್ ಖರೀದಿಗೆ ಲಭ್ಯವಾಗಲಿದೆ. 4ಜಿಬಿ ರಾಮ್...