Bagalkot3 years ago
ಡ್ರಾಪ್ ಕೇಳಿ ಬೊಲೆರೋ ಪಿಕ್ ಅಪ್ ವಾಹನದಿಂದ ತಳ್ಳಿ ವ್ಯಕ್ತಿಯ ಕೊಲೆ
ಬಾಗಲಕೋಟೆ: ಡ್ರಾಪ್ ಕೇಳಿ ಬೊಲೆರೋ ಪಿಕ್ ಅಪ್ ವಾಹನವೇರಿದ ದುಷ್ಕರ್ಮಿಗಳು ವಾಹನದ ಮಾಲೀಕನನ್ನೇ ರಸ್ತೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದ ನಿವಾಸಿ...