Wednesday, 11th December 2019

1 year ago

ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಬಾಲಕಿಗೆ ಬೇಕಿದೆ ಸಹಾಯ

ಬೆಳಗಾವಿ (ಚಿಕ್ಕೋಡಿ): ಓದಿನಲ್ಲಿ ಮುಂದಿರುವ ಬಾಲಕಿ ಈಗ ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂಬ ಉತ್ಸಾಹದಲ್ಲಿರುವ ಬಾಲಕಿಗೆ ಬಡತನ ಅಡ್ಡಿಯಾಗಿದೆ. ಅಥಣಿ ತಾಲೂಕಿನ ಮೋಳೆ ಗ್ರಾಮದ ವಲೀಮಾ ಗಡ್ಡೇಕರ ಪುತ್ರಿಯಾಗಿರುವ ಅಲ್ಮಾಸ್‍ಗೆ ಈಗ 14 ವರ್ಷ. ಚಿಕ್ಕೋಡಿ ತಾಲೂಕಿನ ಯಾದನವಾಡಿ ಮೊರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತೆ. ಓದಿನಲ್ಲಿ ಸದಾ ಮುಂದು. ಕುಸ್ತಿ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಈಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. […]

1 year ago

ಸಂಸಾರದ ನೊಗ ಹೊತ್ತ ಅಂಧ ಯುವತಿಗೆ ಸಹಾಯ ಮಾಡ್ತೀರಾ?

ಹಾವೇರಿ: ಮನೆಯ ಯಜಮಾನ ಆರು ವರ್ಷಗಳ ಹಿಂದೆ ನಿಧನ ಹೊಂದಿದ್ದಾರೆ. ಯಜಮಾನ ಇಲ್ಲದ ಕುಟುಂಬಕ್ಕೆ ಆಸರೆಯಾಗಬೇಕಾಗಿದ್ದ ಸಹೋದರ ಜೈಲು ಪಾಲಾಗಿದ್ದಾನೆ. ಈಗ ಅಂಧ ಯುವತಿ ಸಂಸಾರದ ನೊಗವನ್ನು ಹೊತ್ತಿದ್ದಾಳೆ. ವಯಸ್ಸಾದ ಅಜ್ಜಿ ಹಾಗೂ ತಾಯಿ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಸಂಗೀತ ಆಸಕ್ತಿ ಇರುವ...

ಅಂಗವೈಕಲ್ಯವನ್ನ ಮೆಟ್ಟಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಕ್ರೀಡಾ ಪಟುವಿಗೆ ಸಹಾಯ ಬೇಕಿದೆ

1 year ago

ವಿಜಯಪುರ: ಸಾಧಿಸುವ ಛಲವೊಂದಿದ್ದರೆ ಸಾಕು ಏನು ಬೇಕಾದರು ಸಾಧಿಸಬಹುದು. ಅಂಗವೈಕಲ್ಯವಿದ್ದರು ಅದನ್ನು ಮೆಟ್ಟಿ ನಿಂತು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ರಾಜ್ಯದ ಹೆಸರನ್ನು ಖ್ಯಾತಿಗೊಳಿಸಿದ್ದಾರೆ. ಆದರೆ ಈ ಕ್ರೀಡಾಪಟುವಿಗೆ ಈಗ ಸಾಧನೆಗೆ ಬಡತನ ಅಡ್ಡಿ ಆಗಿದ್ದು, ಹಣಕಾಸಿನ ನೆರವು...

ಇಂದೋ-ನಾಳೆಯೋ ಅಂತಿರುವ ಜೀವದ ಕೊನೆಯ ಆಸೆಯ ಈಡೇರಿಕೆಗೆ ಸಹಾಯ ಹಸ್ತ ಬೇಕಿದೆ

1 year ago

ಚಿಕ್ಕಮಗಳೂರು: 25 ವಯಸ್ಸಿಗೆ ವೈದ್ಯರಿಗೆ ತಿಳಿಯಲಾಗದ ಕಾಯಿಲೆ ಬಂದಿದ್ದು, ಇರುವ ತನಕ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿ ವೈದ್ಯರು ಕೈಚೆಲ್ಲಿದ್ದಾರೆ. ತಮ್ಮನ ಸ್ಥಿತಿಗೆ ಕಣ್ಣೀರಿಟ್ಟ ಅಣ್ಣ ಸಾಲದ ಸುಳಿಯಿಂದ ಆತ್ಮಹತ್ಯೆಗೆ ಶರಣಾಗಿದ್ದು, ಮಗನಿಗಾಗಿ ಮಾಡಿದ ಸಾಲಕ್ಕೆ ಅಪ್ಪ ಜೀತದಾಳಾಗಿದ್ದಾರೆ. ಆದರೆ ಇಂದೋ-ನಾಳೆಯೋ...

ಪ್ರೀತಿಸಿ ಮೋಸ ಹೋದ ಮಹಿಳೆಯ ಕರುಣಾಜನಕ ಕಥೆ!

1 year ago

ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಕೆರಳಾಪುರ ಗ್ರಾಮದ ನಿವಾಸಿಯೊಬ್ಬರು ಸಹಾಯ ಕೇಳಿಕೊಂಡು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. 2006ರಲ್ಲಿ ಮನೆ ಬಳಿ ಇದ್ದ ದೂರದ ಸಂಬಂಧಿಯೊಬ್ಬ ಮದುವೆ ಆಗುವುದಾಗಿ ನಂಬಿಸಿದ್ದಕ್ಕೆ ತನ್ನ ನೇತ್ರಾವತಿ ಸರ್ವಸ್ವ ನೀಡಿದ್ದಾರೆ. ಆದರೆ ಆಸಾಮಿ ಮೋಸ...

ಹಾಸಿಗೆ ಹಿಡಿದ ಗಂಡ, ಮಗಳ ಶಿಕ್ಷಣ- ಉದ್ಯೋಗಕ್ಕಾಗಿ ಅಂಗಲಾಚ್ತಿದ್ದಾರೆ ಮಹಿಳೆ

1 year ago

ತುಮಕೂರು: ಕಷ್ಟಪಡುತ್ತಿರುವ ಗಂಡನಿಗೆ ಊರುಗೋಲಾಗಿರುವ ಪತ್ನಿ ಶಾಂತಕುಮಾರಿ, ಪತಿ ಹೆಸರು ಶ್ರೀನಿವಾಸ್ ಮೂರ್ತಿ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿಎಸ್‍ಪುರದ ನಿವಾಸಿಗಳಾದ ಈ ದಂಪತಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ. ವೃತ್ತಿಯಲ್ಲಿ ಶ್ರೀನಿವಾಸ್ ಮೂರ್ತಿ ಡ್ರೈವರ್, ಪತ್ನಿ ಮನೆ ಕೆಲಸ ಮಾಡುತ್ತಾ ಬಂದ...

11 ವರ್ಷ ಜೈಲುವಾಸ ಅನುಭವಿಸಿದ್ದ ಹಾಡುಗಾರನಿಗೆ ಬೇಕಿದೆ ಆಟೋ ನೆರವು

1 year ago

ಚಾಮರಾಜನಗರ: “ಒಳಿತು ಮಾಡು ಮನುಸ ನೀನು ಇರೋದು ಮೂರು ದಿವಸ” ಹಾಡನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿರುವ ಹಾಡುಗಾರರಿಗೆ ಜೀವನದ ಬಂಡಿ ಓಡಿಸಲು ಆಟೋದ ಅಗತ್ಯವಿದೆ. ಜಿಲ್ಲೆಯ ಬಾಗಲಿಯ ಮಹಾದೇವ್ ಸ್ವಾಮಿ ಅವರು ಇದೀಗ ಕರುನಾಡಿನ ಮನೆ ಮಾತಾಗಿರುವ ಹಾಡುಗಾರನಾಗಿದ್ದಾರೆ....

ಮನೆ ಮಾರಿ ಕಾಲಿನ ಚಿಕಿತ್ಸೆ ಪಡೆದ ವ್ಯಕ್ತಿಗೆ ಬೇಕಿದೆ 4 ಚಕ್ರದ ಸ್ಕೂಟರ್

1 year ago

ರಾಮನಗರ: ಗ್ಯಾಂಗ್ರೀನ್ ನಿಂದಾಗಿ ಕಾಲು ಕಳೆದುಕೊಂಡರು ಸ್ವಾಭಿಮಾನಿಂದ ಬದುಕಬೇಕು ಎನ್ನುವ ಛಲವಿದೆ. ಆದರೆ ಈ ಛಲಕ್ಕೆ ಆರ್ಥಿಕ ಸಮಸ್ಯೆ ಕಾಣಿಸಿಕೊಂಡಿದ್ದು ಯಾರಾದರೂ ಸಹಾಯ ಮಾಡಬಹುದಾ ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ಜಿಲ್ಲೆಯ ವ್ಯಕ್ತಿಯೊಬ್ಬರು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಕುಂಬಾಪುರ ಕಾಲೋನಿಯ ನಿವಾಸಿ ಶ್ರೀನಿವಾಸ...